Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ನಿದ್ರೆ ಹೀನತೆ ಸಮಸ್ಯೆ ಕೂಡ ಒಂದು ಜನರಿಗೆ ಸಮಸ್ಯೆಯಾಗಿದೆ ಈ ಸಮಸ್ಯೆ ಸಾಕಷ್ಟು ಜನರಿಗೆ ಇದೆ ಇದರಿಂದ ತುಂಬಾ ಜನರು ನೋವನ್ನು ಪಡೆಯುತ್ತಿರುತ್ತಾರೆ. ಈ ಸಮಸ್ಯೆ ನಿವಾರಣೆ ಮಾಡಲು ಒಂದು ಮನೆಮದ್ದು ಇದೆ ಮೊದಲಿಗೆ ಸಾಂಬಾರ ಬಳ್ಳಿಯ ಎಲೆಗಳು ನಾಲ್ಕರಿಂದ ಐದು ಬೇಕಾಗುತ್ತದೆ 1 ಚಮಚ ಜೇನುತುಪ್ಪ ಹಾಗೂ ನೀರು ಬೇಕಾಗುತ್ತದೆ ನಂತರ ಸಾಂಬಾರ್ ಬಳ್ಳಿ ಎಲೆಗಳನ್ನು ಮಿಕ್ಸ್ ಇಲಿ ರುಬ್ಬಿಕೊಳ್ಳಬೇಕು. ಸ್ವಲ್ಪ ನೀರನ್ನು

ಬೆರೆಸಿ ನಂತರ ಅದನ್ನು ಸೋಸಿಕೊಂಡು ಒಂದು ಲೋಟಕ್ಕೆ ಹಾಕಿ ಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿ ಪ್ರತಿನಿತ್ಯ ರಾತ್ರಿ ವೇಳೆ ಮಲಗುವ ಮುಂಚೆ ಇದನ್ನು ಕುಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ನಿದ್ರೆ ಹೀನತೆ ಸಮಸ್ಯೆ ನಿವಾರಣೆ ಮಾಡಬಹುದು.ಎರಡನೇ ಮನೆ ಮದ್ದು ಯಾವುದು ಎಂದರೆ ಒಂದು
ಲೋಟ ನೀರಿಗೆ 10 ಪುದಿನ ಸೊಪ್ಪು ಎಲೆಗಳನ್ನು ನೀರಿನಲ್ಲಿ ಒಂದು ಗಂಟೆಗಳ ನೆನಸಬೇಕು. ನಂತರ ಆ ನೀರನ್ನು ಮಲಗುವ ಮುಂಚೆ

ಕುಡಿದರೆ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ ಮೂರನೇ ಮನೆಮದ್ದು ಯಾವುದೆಂದರೆ 1 ಚಮಚ ಜೀರಿಗೆ ಪುಡಿ 1 ಚಮಚ ತುಪ್ಪ ಹಾಗೂ ಒಂದು ಬಾಳೆಹಣ್ಣು ಕಟ್ ಮಾಡಿ ಕೊಳ್ಳಬೇಕು. ನಂತರ ತುಪ್ಪವನ್ನು ಬಿಸಿ ಮಾಡಿಕೊಂಡು ಜೀರಿಗೆ ಪುಡಿಯನ್ನು ಅದಕ್ಕೆ
ಹಾಕಬೇಕು ನಂತರ ಹುರಿದ ಜೀರಿಗೆ ಪುಡಿ ತುಪ್ಪದಲ್ಲಿ ಬಾಳೆಹಣ್ಣು ಬೆರೆಸಿಕೊಂಡು ಮನೆಮದ್ದು ರೆಡಿಯಾಗುತ್ತದೆ .ನಂತರ ಮಲಗುವ ಮುನ್ನ ಇದನ್ನು ಸೇವನೆ ಮಾಡಿದರೆ ನಿಮ್ಮ ನಿದ್ರೆ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮನೆಮದ್ದುಗಳನ್ನು ಪಾಲನೆ ಮಾಡಿ ಈ ಸಮಸ್ಯೆ ನಿವಾರಣೆಯಾಗುತ್ತದೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )