ಬೇರೆಯವರನ್ನು ನೋಡಿ ಅಸೂಯೆ ಪಡೆದೆ ನಾವು ಮಾಡುವ ಕೆಲಸದಲ್ಲಿ ಸಂತೋಷ ಕಾಣುವುದು ಹೇಗೆ ಗೊತ್ತಾ.
ಒಂದು ಊರಿನಲ್ಲಿ ಒಬ್ಬ ಚಪ್ಪಲಿ ಹೊಲೆಯುವ ಇದ್ದನು ಇವನು ತುಂಬಾ ಸುಂದರವಾಗಿ ಚಪ್ಪಲಿಗಳನ್ನು ತಯಾರು ಮಾಡುತ್ತಿದ್ದರು ಇವನು ಊರಿನಲ್ಲಿರುವ ಅವರಿಗೂ ಸಹ ಚಪ್ಪಲಿಯನ್ನು ಹೊಲಿದು ಕೊಡುತ್ತಿದ್ದರು ಅಲ್ಲಿಯ ರಾಜನಿಗೂ ಸಹ ಹೊಲಿಯುತ್ತಿದ್ದ ಇವನು ತುಂಬ ಜನ ಪ್ರಿಯನಾಗಿದ್ದ ಆದರೆ ಇವನಿಗೆ ಇವನ ವೃತ್ತಿಯ ಬಗ್ಗೆ ಅಷ್ಟೊಂದು ಖುಷಿ ಇರಲಿಲ್ಲ ನಾನು ಊರಿನಲ್ಲಿರುವ ವ್ಯಾಪಾರಿ ಗಳಂತೆ ವೈದ್ಯರಂತೆ ಹಣವನ್ನು ಹೆಚ್ಚು ಸಂಪಾದನೆ ಮಾಡಬೇಕೆಂಬ ಆಸೆ ತುಂಬಾ ಇತ್ತು ನಂತರ ಅವನು ತನ್ನ ಕೆಲಸದಲ್ಲಿ ಆಸಕ್ತಿ ತೋರದ ಕಾರಣ ಜನರು ಪಕ್ಕದ ಊರಿನಲ್ಲಿರುವ ಚಮ್ಮಾರ ಕೈಯಲ್ಲಿ ಚಪ್ಪಲಿಗಳನ್ನು ಉಳಿಸಿಕೊಂಡು ಹೋಗಲು ಹೊರಟುಹೋದರು ಆನಂತರ ಇವನು ಈ ಕೆಲಸವನ್ನು ಬಿಟ್ಟು ತನ್ನ ಜಿ ಚಿಕ್ಕವಯಸ್ಸಿನಲ್ಲಿ ಹುಷಾರಿಲ್ಲದಾಗ ಕೊಡುತ್ತಿರುವ ಚೂರ್ಣವನ್ನು ಬಳಸಿಕೊಂಡು ನಾನು ವೈದ್ಯ ಎಂದು ಪಕ್ಕದ ಊರಿಗೆ ಹೋಗಿ ಮಾರಾಟ ಮಾಡಲು ಶುರುಮಾಡಿದ.
ಆದರೆ ಜನರು ಎದುರು ಕೊಂಡು ಅಲ್ಲಿಗೆ ಹೋಗಲು ಭಯಪಟ್ಟರು ನಂತರ ಅವನು ಮನೆಗೆ ಹೋಗಿ ಔಷಧಿಗಳನ್ನು ಕೊಡಲು ಪ್ರಾರಂಭಿಸಿದನು ಯಾರೂ ನಂಬುತ್ತಿರಲಿಲ್ಲ ಒಬ್ಬ ಬಡ ಅಜ್ಜಿ ತನ್ನ ಮೊಮ್ಮಗನಿಗೆ ಹುಷಾರಿಲ್ಲದ ಕಾರಣ ಯಾರಾದರೂ ಇಲ್ಲಿಗೆ ವೈದ್ಯರು ಬಂದರೆ ತೋರಣ ಎಂದು ಕಾದು ಕೂತಳು ಅಲ್ಲಿಗೆ ಈ ನಕಲಿ ವೈದ್ಯ ಬಂದ ಹುಡುಗನಿಗೆ ಈ ಚೂರ್ಣವನ್ನು ಕೊಟ್ಟು ಕುಡಿಸಿದ ನಂತರ ಸ್ವಲ್ಪ ಹೊತ್ತಿಗೆ ಹುಡುಗ ಚೇತರಿಸಿಕೊಂಡಿರುವ ಹಣವನ್ನು ಕೊಟ್ಟು ಧನ್ಯವಾದ ತಿಳಿಸಿದಳು ಇದು ಇಡೀ ಊರಿಗೆ ಗೊತ್ತಾಯ್ತು ನಂತರ ಇವನ ಬಳಿಗೆ ಎಲ್ಲರೂ ಹೋಗಲು ಪ್ರಾರಂಭಿಸಿದರು ಹಾಗೆಯೇ ಒಂದು ದಿನ ರಾಜ್ಯದಲ್ಲಿರುವ ರಾಜನ ಮಗನಿಗೆ ಹುಷಾರಿಲ್ಲ ಎಂದು ಗೊತ್ತಾದಾಗ ರಾಜ್ಯದಲ್ಲಿರುವ ಎಲ್ಲಾ ವೈದ್ಯರಿಗೂ ತಿಳಿಸಿ ಔಷಧಿಯನ್ನು ಕೊಡಿಸುತ್ತಾನೆ ಆದರೂ ಸಹ ಆ ಹುಡುಗ ಹುಷಾರ್ ಆಗುವುದಿಲ್ಲ ಈ ಕೆಳಗಿನ ವಿಡಿಯೋ ನೋಡಿ.
ನಂತರ ಎಲ್ಲಾ ಕಡೆಯೂ ನಕಲಿ ವೈದ್ಯನ ಬಗ್ಗೆ ಪ್ರಚಾರ ಆಗಿರುವುದನ್ನು ಕಂಡು ಎಲ್ಲರೂ ಪ್ರಭುಗಳೇ ವೈದ್ಯರನ್ನು ಕರೆಸಿ ಇವರು ಎಲ್ಲಾ ರೋಗಗಳನ್ನು ಗುಣಪಡಿಸುತ್ತಿದ್ದರು ಎಂದಾಗ ಅವರನ್ನು ಅವರನ್ನು ದಯವಿಟ್ಟು ಕರೆಸಿ ಎಂದು ಹೇಳುತ್ತಾರೆ ನಂತರ ನಕಲಿವೈದ್ಯ ಅರಮನೆಗೆ ಬರುತ್ತಾರೆ ಅಲ್ಲಿ ವೈದ್ಯನ ಮೇಲೆ ರಾಜನಿಗೆ ಸಂಶಯ ಉಂಟಾಗುತ್ತದೆ ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ಅವರು ನನ್ನ ಮಗನಿಗೆ ಏನಾಗಿದೆ ನೋಡಿ ಎಂದು ಕಲಿಸುತ್ತಾನೆ ಅಲ್ಲಿ ನಕಲಿ ವೈದ್ಯನ ಬಳಿ ಇರುವ ಚೂರ್ಣವನ್ನು ನೀರಿಗೆ ಕಲಸಿ ಕುಡಿಸಲು ಹೋಗುತ್ತಾನೆ ಇದನ್ನು ನೋಡಿಕೊಂಡು ರಾಜರು ಒಂದು ನಿಮಿಷದಲ್ಲಿ ವೈದ್ಯರೇ ಎಂದು ಹೇಳಿ ನೀವು ಎಲ್ಲ ಪಾಂಡಿತ್ಯ ಶಾಸ್ತ್ರವನ್ನು ನೀವು ಕಲಿತಿದ್ದೀರಾ ಎಂದು ಕೇಳಿದರು ಹೌದು ನಾನು ಅದರಲ್ಲಿ ಪ್ರವೀಣ ಎಂದು ಹೇಳಿಕೊಂಡ ನಂತರ ನೀವು ವಿಷ ಸಮ ಮಾಡುವುದನ್ನು ಕಲಿತಿದ್ದೀರಾ ಎಂದ ಇದಕ್ಕೆ ನಕಲಿ ವೈದ್ಯ ತುಂಬಾ ಹೆಮ್ಮೆಯಿಂದ ಹೌದು ನಾನು 5 ನಿಮಿಷದಲ್ಲಿ ಅದನ್ನು ಮಾಡಬಲ್ಲೆ ಎಂದು ಬೀಗುತ್ತಿದ್ದ.
ಸರಿ ಹಾಗಾದರೆ ಎಂದು ಒಂದು ಲೋಟದಲ್ಲಿ ವಿಷವನ್ನು ನೀರಿಗೆ ಬೆರೆಸಿ ಇದನ್ನು ಬೇರೆ ಮಾಡಿ ಎಂದರು ಆಗ ತನ್ನ ಬಳಿ ಇರುವ ಚೂರ್ಣವನ್ನು ಆ ವಿಷದ ಲೋಟಕ್ಕೆ ಹಾಕಿ ಈಗ ಸರಿ ಹೋಯಿತು ನೋಡಿ ಅಂದ ಹಾಗೆ ರಾಜರು ನಾನು ಹೇಗೆ ನಂಬುವುದು ಈ ಲೋಟದಲ್ಲಿ ಇರುವ ನೀರನ್ನು ನೀವು ಕುಡಿದು ತೋರಿಸಿ ಆಗ ನಾನು ನಂಬುತ್ತೇನೆ ಎಂದರು ಆಗ ನಕಲಿ ವೈದ್ಯ ಕಕ್ಕಾಬಿಕ್ಕಿಯಾಗಿ ಧೈರ್ಯದಿಂದ ಇದ್ದವನು ತುಂಬಾ ಭಯ ಪಟ್ಟುಕೊಂಡು ನಾನು ವೈದ್ಯನಲ್ಲ ಸ್ವಾಮಿ ಚಮ್ಮಾರ ದುಡ್ಡಿನ ಆಸೆಗೆ ನಾನು ನಕಲಿ ವೈದ್ಯನಾಗಿ ವೇಷಧರಿಸಿ ಈ ಕೆಲಸವನ್ನು ಮಾಡಿದೆ ದಯವಿಟ್ಟು ನನ್ನನ್ನು ಕ್ಷಮಿಸಿ ಇನ್ನುಮುಂದೆ ನಾನು ಈ ತಪ್ಪನ್ನು ಮಾಡುವುದಿಲ್ಲ ಎಂದು ಪರಿಪರಿಯಾಗಿ
ಕೇಳಿಕೊಂಡರೂ ಕೇಳಿದ ರಾಜರು ನೀನು ಮಾಡಿರುವುದು ತಪ್ಪೇ ಆದರೆ ನಿನ್ನ ತಪ್ಪನ್ನು ನೀನು ಒಪ್ಪಿಕೊಂಡಿರುವುದರಿಂದ ನಾನು ಕ್ಷಮಿಸಿದ್ದೇನೆ ಎಂದು ಕಳುಹಿಸಿದ ನಂತರ ನಕಲಿ ವೈದ್ಯಕೀಯವನ್ನು ಮರೆತು ತಮ್ಮ ಊರಿಗೆ ಹಿಂದುರಿಗಿ ಚಮ್ಮಾರ ಕೆಲಸವನ್ನು ಮಾಡಲು ಪ್ರಾರಂಭಿಸಿದ ಅದರಲ್ಲಿ ಹೆಚ್ಚು ಹಣ ವಾಗದಿದ್ದರೆ ರಾಜರೋಷವಾಗಿ ತಲೆಯೆತ್ತಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ ಇದರಿಂದ ನಿಮಗೆ ತಿಳಿಯುವುದೇನೆಂದರೆ ನಾವು ಮಾಡುವ ಕೆಲಸದಲ್ಲಿ ತೃಪ್ತಿ ಪಡಬೇಕು ಹೊರತು ಬೇರೆಯವರ ಕೆಲಸ ನೋಡಿ ನಾವು ಆ ರೀತಿ ಇಲ್ಲವಲ್ಲ ಎಂದು ಅಸೂಯೆ ಪಡಬಾರದು.