ನಿಮಗೆ ಆಗದವರು ಮನೆಗೆ ಬಂದು ಹೋದ ತಕ್ಷಣ ಈ ವಸ್ತುಗಳಿಂದ ಈ ಕೆಲಸ ಮಾಡಿ. ನಿಮಗೆ ಆಗದೆ ಇರುವವರು ನಿಮ್ಮ ಮನೆಗೆ ಬಂದರೆ ನಿಮಗೆ ತುಂಬಾ ಬೇಜಾರು ಆಗುತ್ತದೆ ಮತ್ತು ನಿಮ್ಮಲ್ಲಿ ಒಂದು ರೀತಿ ನೆಗೆಟಿವಿಟಿ ಮೂಡುತ್ತದೆ ಇಂಥ ಸಂದರ್ಭದಲ್ಲಿ ನಿಮಗೆ ತುಂಬಾ ಭಯ ಕೂಡ ಆಗುತ್ತದೆ ಹೇಗಾದರೂ ಮಾಡಿ ಇವರಿಂದ ನಮಗೆ ಯಾವುದೇ ರೀತಿಯ ತೊಂದರೆಗಳು ಹಾಗಾಗಬಾರದು ಎಂದು ನಿಮ್ಮ ಮನಸ್ಸಿನಲ್ಲಿ ನೀವೇ ಹೇಳಿ ಕೊಳ್ಳುತ್ತೀರಿ ಅದರ ಬದಲು ನಾವು ಹೇಳುವಂತಹ ಈ ಒಂದು ಸಣ್ಣ ಪರಿಹಾರವನ್ನು ನೀವು ಮಾಡಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ನೆಗೆಟಿವ್ ಎನರ್ಜಿ ದೂರವಾಗುತ್ತದೆ ಪಾಸಿಟಿವ್ ಎನರ್ಜಿ ಬರುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಈ ರೀತಿ ನಿಮ್ಮ ಮನೆಗೆ ಯಾರಾದರೂ ಆಗದೆ ಅವರು ಬಂದು ಹೋದ ತಕ್ಷಣ ನೀವು ಈ ರೀತಿ ಮಾಡಬೇಕು ತುಂಬಾ ಸುಲಭ ಅತಿಬೇಗನೆ ಕೂಡ ಮಾಡಬಹುದು ಅದು ಏನು ಅಂದರೆ ಪಟಿಕ ಎಲ್ಲಾ ಅಂಗಡಿಗಳಲ್ಲೂ ಕೂಡ ಸಿಗುತ್ತದೆ ನಂತರ ಪಟಿಕ ವನ್ನು ತೆಗೆದುಕೊಂಡು ಒಂದು ಕಪ್ಪು ದಾರದಲ್ಲಿ ಕಟ್ಟಿ ನಿಮ್ಮ ಮನೆಯ ಬಾಗಿಲಿಗೆ ಇತರೆ ನಿಮ್ಮ ಮನೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ತುಂಬಾ ಒಳ್ಳೆಯದಾಗುತ್ತದೆ ನಂತರ ನಿಮ್ಮ ಮನೆಗೆ ಆರಾದರೂ ಆಗದೇ ಇರಬಹುದು ಬಂದರೆ ಏನು ಮಾಡಬೇಕು ಅಂದರೆ ಪಟಿಕ ವನ್ನು ನೀರಿನಲ್ಲಿ ಮುಳುಗಿಸಿ ನಂತರ ಸ್ಪ್ರೇ ಮಾಡಬೇಕು ಈಗ ಮಾಡುತ್ತ ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿ ಹೋಗುತ್ತದೆ ಬೇಕಾದರೆ ಮಾಡಿನೋಡಿ.