Sat. Dec 9th, 2023

ಈ ಸಮಸ್ಯೆಗಳು ನಿಮ್ಮಲ್ಲಿದ್ದರೆ ನಿಮ್ಮ ಕಿಡ್ನಿಗಳು ಅಪಾಯದಲ್ಲಿದೆ ಎಂದು ಅರ್ಥ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯವಾಗಿದೆ ಮತ್ತು ನಮ್ಮ ಆರೋಗ್ಯಕ್ಕೆ ಕೂಡ ಸಂಬಂಧಪಟ್ಟಂತಹ ವಿಷಯವಾಗಿದೆ ಅದು ಏನಪ್ಪ ಅಂದ್ರೆ ನಮ್ಮ ಕಿಡ್ನಿ ಏನಾದರೂ ಅಪಾಯದಲ್ಲಿ ಇದ್ದರೆ ನಮಗೆ ಏನೆಲ್ಲ ಮುನ್ಸೂಚನೆಗಳು ಸಿಗುತ್ತದೆ ಗೊತ್ತಾ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸುತ್ತೇನೆ ಬನ್ನಿ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಮಗೆ ತುಂಬಾ ಸುಸ್ತಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ಹೃದಯದ ಬಡಿತ ಕೂಡ ಹೆಚ್ಚಾಗುತ್ತದೆ ಒಮ್ಮೊಮ್ಮೆ ಕಿಡ್ನಿ ಸಮಸ್ಯೆ ಬಂದುಬಿಟ್ಟರೆ ನಮ್ಮ ಪ್ರಾಣನೆ ಹೊರಟುಹೋಗುತ್ತದೆ ಹಾಗೂ ಇನ್ನು ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ಅತಿಯಾದ ಮೂತ್ರ ವಾಸನೆ ಬರುವುದು ಮತ್ತು ಮೂತ್ರ ಮಾಡಿದ್ದರು ಕೂಡ ನಿಮಗೆ ಕಷ್ಟ ಆಗುತ್ತಿದ್ದಾರೆ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದು ಅರ್ಥ ನಂತರ ಮೈ ಕೈ ನೋವು ಬರುವುದು ಹಾಗೂ ಕಾಲು ಕೈ ಊದಿಕೊಳ್ಳುತ್ತದೆ ನಂತರ ತಲೆಸುತ್ತು ಬರುವುದು ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ಚಳಿಜ್ವರ ಬರುತ್ತಿದ್ದರು ಕೂಡ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದೇ ಅರ್ಥ ಅದಕ್ಕಾಗಿ ನೀವು ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ.