ಕರೋನ ರೋಗದಿಂದ ಇಡೀ ದೇಶದ ಜನರೇ ತತ್ತರಿಸಿಹೋಗಿದ್ದಾರೆ ಎಷ್ಟೋ ಜನ ಕಾರಣದಿಂದ ಸಾವನ್ನಪ್ಪಿದ್ದಾರೆ ಇಂತಹ ಲಕ್ಷಣಗಳೇನು ಮತ್ತು ಲಕ್ಷಣಗಳು ಕಂಡರೆ ಏನು ಮಾಡಬೇಕು ಮತ್ತು ಲಕ್ಷಣ ಬರಕ್ಕು ಮುಂಚೆ ಏನು ಮಾಡಬೇಕು ನಿಮಗೆ ಯಾವುದೇ ಲಕ್ಷ್ಮಣ ಇಲ್ಲ ನಿಮ್ಮ ಮನೆಯಲ್ಲಿ ಯಾರಿಗೂ ಒಬ್ಬರಿಗೆ ಕರೋನ ಪಾಸಿಟಿವ್ ಇದೆ ಎಂದು ತಿಳಿದರೆ ಮತ್ತು ನಿಮಗೆ ಯಾವುದೇ ರೀತಿಯ ಲಕ್ಷಣಗಳು ಇಲ್ಲದೆ ಹೋದರೆ ದಯವಿಟ್ಟುಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.
ನಿಮಗೆ ಆ ಲಕ್ಷಣ ಇಲ್ಲ ಅಂತ ಅಂದರೆ ನೀವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ನಿಮಗೆ ನಿಶಕ್ತಿ ಆಗುತ್ತದೆ ಮತ್ತು ನೀವು ಸ್ಟೀಮ್ ತೆಗೆದುಕೊಳ್ಳಬೇಕಾದರೆ ನಿಮಗೆ ನೆಗಡಿ ಶೀತ ಇದ್ದರೆ ಮಾತ್ರ ಸ್ಟೀಮ್ ಅನ್ನು ತೆಗೆದುಕೊಳ್ಳಿ ಒಂದು ಸಲ ಏನಾದರೂ ನಿಮಗೆ ಕೆಮ್ಮು ಕಫ ಶುರುವಾಯಿತು ಅಂದರೆ ನೀವು ಸ್ಟೀಮ್ ತೆಗೆದುಕೊಳ್ಳಬೇಡಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಮತ್ತಷ್ಟು ಶೀತ ನೆಗಡಿ ಕೆಮ್ಮು ಜಾಸ್ತಿಯಾಗುತ್ತದೆ ಮೂರನೆಯದಾಗಿ ವ್ಯಾಯಾಮ ಮಾಡಬೇಕು ಪ್ರಾಣಾಯಾಮ ಮಾಡಬೇಕು ಆದರೆ ಕೆಮ್ಮು ಇದ್ದರೆ ಪ್ರಾಣಯಾಮ ಮಾಡಬೇಡಿ ಉಸಿರಾಟಕ್ಕೆ ತೊಂದರೆಯಾಗುತ್ತದೆ.
ಕೆಮ್ಮು ಗಂಟಲು ಕೆರೆತ ಇದ್ದಾಗ ಮಾತ್ರ ಬಿಸಿನೀರನ್ನು ಕುಡಿಯಬೇಕು ಆದರೆ ಕಫ ಬರುತ್ತಿದ್ದಾಗ ಯಾವುದೇ ಕಾರಣಕ್ಕೂ ಬಿಸಿ ನೀರನ್ನು ಕುಡಿಯಬೇಡಿ ಕರೋನ ಬಂದಿರುವವರಿಗೆ ಬಾಯಾರಿಕೆ ಹೆಚ್ಚಾಗಿ ಆಗುತ್ತದೆ ಹಾಗಾಗಿ ಬಿಸಿನೀರನ್ನು ಕುಡಿದರೆ ಬಾಯಾರಿಕೆ ಹೋಗುವುದಿಲ್ಲ ತಣ್ಣೀರನ್ನು ಕುಡಿಯಬೇಕು ನಿಂಬೆಹಣ್ಣಿನ ರಸವನ್ನು ಮೂವಿಗೆ ಹಾಕಿಕೊಳ್ಳುತ್ತಾರೆ ದಯವಿಟ್ಟು ಮಾಡಬೇಡಿ ಕೆಮ್ಮು ಇದ್ದ ಪಕ್ಷದಲ್ಲಿ ನಿಂಬೆರಸವನ್ನು ಮೂಗಿಗೆ ಹಾಕಿಕೊಂಡರೆ ಕೆಮ್ಮು ಜಾಸ್ತಿಯಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಯಾರಿಗಾದರೂ ಕರೋನ ಲಕ್ಷಣ ಇದ್ದರೆ ನನಗೆ ಕೋರೋಣ ಇದೆ ಹೊರಗಡೆ ಗೊತ್ತಾದರೆ ನನಗೆ ಕೊರೋನಾ ಇದೆ ಎಂದು ಹೇಳುತ್ತಾರೆ ಎಂದು ಭಯಪಡಬೇಡಿ ಕೊರೊನ ಲಕ್ಷಣ ಕಂಡ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆದರೆ ಒಂದೇ ದಿನದಲ್ಲಿ ನಾವು ಗುಣಮುಖರಾಗಬಹುದು.
