Fri. Dec 8th, 2023

ಸ್ನೇಹಿತರೆ ನಾವೇನಾದರೂ ಮನೆಯಲ್ಲಿ ಆಲೂಗೆಡ್ಡೆ ಪಲ್ಯ ಮತ್ತು ಆಲೂ ಗೆಡ್ಡೆಯಲ್ಲಿ ಬೇರೆ ಯಾವುದೇ ತಿಂಡಿ ಮಾಡಿದ್ದರು ಕೂಡ ಸಿಪ್ಪೆಯ ನ್ನು ವೇಸ್ಟ್ ಎಂದುಬಿಡುತ್ತೇವೆ ಇನ್ನು ಮುಂದೆ ಆ ರೀತಿ ಮಾಡಬೇಡಿ ಇದ ರಿಂದ ನಿಮಗೆ ತುಂಬಾ ಉಪಯೋಗವಿದೆ ಹಾಗಾದರೆ ಉಪಯೋ ಗಗಳು ಯಾವುದು ಎಲ್ಲವನ್ನು ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಇದೀಗ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಆಲೂಗೆಡ್ಡೆ ಸಿಪ್ಪೆ ಯನ್ನು ಹಾಕಿ ಮಿಕ್ಸ್ ಮಾಡಿ ನಂತರ ನಿಮ್ಮ ತಲೆಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ಕೂದಲು ತುಂಬಾ ಉದ್ದವಾಗಿ ಬೆಳೆಯುತ್ತದೆ ಮತ್ತು ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಇನ್ನು ಎರಡನೆಯದಾಗಿ ಹೇಳುವುದಾದರೆ ಆಲೂಗೆಡ್ಡೆ ಸಿಪ್ಪೆ ಯನ್ನು ತೆಗೆದುಕೊಂಡು ನಿಮಗೆ ಎಲ್ಲಿ ನರಹುಲಿ ಸಮಸ್ಯೆ ಇರುತ್ತದೆ ಅಲ್ಲಿಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಇನ್ನು ಮೂರನೆಯದಾಗಿ ಹೇಳುವುದಾದರೆ ಮನೆಯಲ್ಲಿ ಇರುವಂತಹ ಕುರ್ಚಿಗಳಮೇಲೆ ಏನಾದರೂ ಕಲೆಗಳು ಹಾಗಿದ್ದರೆ ಆಲೂಗೆಡ್ಡೆಗೆ ಸ್ವಲ್ಪ ಪೇಸ್ಟ್ ಹಾಕಿ ಚೆನ್ನಾಗಿ ಉಜ್ಜಿ ಇದರಿಂದ ಕಲೆಗಳು ಅತಿಬೇಗನೆ ಹೊರ ಟುಹೋಗುತ್ತದೆ ಇನ್ನು ನಾಲ್ಕನೆಯದಾಗಿ ಹೇಳುವುದಾದರೆ ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ನಂತರ ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಮತ್ತು ಆಲೂಗೆಡ್ಡೆ ಸಿಪ್ಪೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕಬ್ಬಿಣದ ವಸ್ತುಗಳನ್ನು ಇದರ ಒಳಗೆ ಇಡೀ ತುಕ್ಕು ಹಿಡಿದುಕೊಂಡಿರುವುದು ಹೊರಟುಹೋಗಿದ್ದರು ಇನ್ನು ಕೊನೆ ಯದಾಗಿ ಹೇಳುವುದಾದರೆ ಸ್ನೇಹಿತರೆ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಆಲೂಗೆಡ್ಡೆ ಸಿಪ್ಪೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾ ಡಿಕೊಳ್ಳಿ ನಂತರ ನಿಮ್ಮ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ ಅದಾದ ಮೇಲೆ ಶುದ್ಧವಾದ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ ಇದ ರಿಂದ ನಿಮ್ಮ ಮುಖದ ಮೇಲೆ ಇರುವಂತಹ ಬಂಗು ಪಿಗ್ಮೆಂಟೇಶನ್ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೊಡುವುದಿಲ್ಲ.