Fri. Dec 8th, 2023

ತುಂಬಾ ಜನಕ್ಕೆ ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಹಾಗೂ ಊಟ ಮಾಡಿದ ಮೇಲೆ ತಲೆನೋವು ಕೆಲವರಿಗೆ ಯಾವಾಗಲೂ ಇರುತ್ತದೆ ಇದರಿಂದ ಮಲಗಲು ತುಂಬಾ ಆಗುವುದಿಲ್ಲ ತುಂಬಾ ಸಮಸ್ಯೆ ಉಂಟಾಗುತ್ತದೆ ಹೀಗೆ ತಲೆನೋವು ಬಂದರೆ ಏನು ಕೆಲಸ ಮಾಡಲು ಆಗುವುದಿಲ್ಲ. ಆದರೆ ಸಾಕಷ್ಟು ಜನರು ತಲೆನೋವು ಕಡಿಮೆಯಾಗಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಕೆಲವರಿಗೆ ಇದನ್ನು ತೆಗೆದುಕೊಳ್ಳುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಒಂದು ಮನೆಮದ್ದು ಇದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎರಡು ನಿಮಿಷದಲ್ಲಿ ತಲೆನೋವು ಕಡಿಮೆಯಾಗುತ್ತದೆ. ತಲೆನೋವು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ಬಂದೇ ಬರುತ್ತದೆ ಆದರೆ ಇದನ್ನು ಮನೆಮದ್ದುಗಳಿಂದ ಕಡಿಮೆಮಾಡಬಹುದು.


ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಬೇಗ ಕಡಿಮೆಯಾಗುತ್ತದೆ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು .ಮೊದಲಿಗೆ ಒಂದು ಚಮಚ ತುಪ್ಪವನ್ನು ತೆಗೆದುಕೊಳ್ಳಬೇಕು ಸ್ವಲ್ಪ ಸುಣ್ಣವನ್ನು ತೆಗೆದುಕೊಳ್ಳಬೇಕು ಅಂದರೆ ಒಂದು ಚಿಟಿಕೆಯಷ್ಟು ಬೇಕಾಗುತ್ತದೆ.ಸುಣ್ಣದಲ್ಲಿ ಕೆಲಸ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಮಗೆಲ್ಲಿ ತಲೆನೋವಿಗೆ ಅಲ್ಲಿಗೆ ಈ ಮಿಶ್ರಣವನ್ನು ಹಚ್ಚಬೇಕು ಆಗ ಕಡಿಮೆಯಾಗುತ್ತದೆ ನಂತರ ಚೆನ್ನಾಗಿ ಮಸಾಜ್ ಮಾಡಬೇಕು. ಹಣೆ ಮೇಲೆ ಚೆನ್ನಾಗಿ ಚೆನ್ನಾಗಿ ಮಾತಾಡಿ ಮಾಡಬೇಕು ಆಗ ಎಷ್ಟೇ ನೋವಿದ್ದರೂ ತಲೆನೋವು ಕಡಿಮೆಯಾಗುತ್ತದೆ 2 ಹೆಬ್ಬರಳಿನಿಂದ ಚೆನ್ನಾಗಿ ಮಸಾಜ್ ಮಾಡಬೇಕು .ತಲೆ ತುಂಬಾ ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆ ಆದ್ದರಿಂದ ಈ ರೀತಿ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ ಹಾಗೂ ಉಗುರು ಬೆಚ್ಚನೆ ನೀರಿನಲ್ಲಿ ಕಾಲುಗಳನ್ನು ಇಟ್ಟುಕೊಳ್ಳುವುದರಿಂದ ಆದ್ದರಿಂದ ತಲೆನೋವು ಕಡಿಮೆಯಾಗುತ್ತದೆ .ಈ ರೀತಿ ಮಾಡಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎರಡು ನಿಮಿಷದಲ್ಲಿ ಕಡಿಮೆಯಾಗುತ್ತದೆ.