Thu. Sep 29th, 2022

ಈ ದಿನಗಳಲ್ಲಿ ಸಾಕಷ್ಟು ಜನರಿಗೆ ಫೈಲ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಅಂದರೆ ಕನ್ನಡದಲ್ಲಿ ಮೂಲವ್ಯಾಧಿ ಸಮಸ್ಯೆ ಎನ್ನುವರು ಇದು ಕೆಲವರಿಗೆ ಕುಳಿತುಕೊಳ್ಳಲು ಮತ್ತು ಮಲ ವಿಸರ್ಜನೆ ಮಾಡಲು ತುಂಬಾ ತೊಂದರೆ ಆಗುತ್ತದೆ ಆದ್ದರಿಂದ ಮೂಲವ್ಯಾಧಿ ಸಮಸ್ಯೆ ಇಂದ ಸಾಕಷ್ಟು ಬಳಲುತ್ತಿದ್ದಾರೆ ಆದರೆ ಈ ಮನೆಮದ್ದು ಬಳಸುವುದರಿಂದ ಈ ಸಮಸ್ಯೆ ನಿವಾರಣೆ ಮಾಡಬಹುದು. ಹಾಗೂ ಹಲವಾರು ಕಾಯಿಲೆಗಳಿಗೆ ಪ್ರಕೃತಿಯಲ್ಲಿ ಸಿಗುವ ವಸ್ತುಗಳು ರಾಮಬಾಣ ಆಗಿರುತ್ತದೆ ಮೂಲವ್ಯಾಧಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಂಡುಬಂದಿದೆ ಪೈಲ್ಸ್ ಬರುವುದು ಹೇಗೆಂದರೆ ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳಿಂದ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪೈಲ್ಸ್ ಕಾಣಿಸಿಕೊಂಡರೆ ಹಾಗೂ ಅತಿಸಾರ ಮತ್ತು ಫೈಬರ್ ಅಂಶ ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ಕಡಿಮೆ ವ್ಯಾಯಾಮ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ ಗರ್ಭವತಿ ಆಗಿದ್ದಾಗ ಪೈಲ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅನುವಂಶೀಯ ಗುಣದಿಂದ ಬರುತ್ತದೆ ಮತ್ತು ದೀರ್ಘಕಾಲದವರೆಗೆ ಸತತವಾಗಿ ಕೆಮ್ಮು ಬರುತ್ತದೆ.

ಆದರೆ ಈ ಮೂಲವ್ಯಾಧಿ ಸಮಸ್ಯೆಗೆ ಒಂದು ಮನೆ ಮದ್ದು ಇದೆ ತತ್ತಿ ಗಿಡ ಹಾಗೂ ಮುದ್ರಿಕೆ ಗಿಡ ಎಂದು ಕರೆಯುತ್ತಾರೆ .ಇದು ಹಲವಾರು ರೋಗದ ಸಮಸ್ಯೆಗಳ ನಿವಾರಣೆ ಆಗುತ್ತದೆ ಈ ಗಿಡ ಪಾಳುಬಿದ್ದಿರುವ ಜಾಗದಲ್ಲಿ ಬೆಳೆಯುತ್ತದೆ ಮತ್ತು ಮನೆಯ ಸುತ್ತಮುತ್ತ ಜಾಗದಲ್ಲಿ ಇದು ಬೆಳೆಯುತ್ತದೆ ಮೂಲವ್ಯಾಧಿ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ ಮೊದಲಿಗೆ ಈ ಗಿಡ ವನ್ನು 3 ರೀತಿ ಬಳಸಬಹುದು. ಮೊದಲಿಗೆ ತುತ್ತಿ ಗಿಡದ ಎಲೆಯನ್ನು ಚೆನ್ನಾಗಿ ಅರೆದು ಅದರ ಜೊತೆಗೆ ಹರಳೆಣ್ಣೆ ಬೆರೆಸಿ ಗುದದ್ವಾರದ ಜಾಗಕ್ಕೆ ಹಾಕಿದರೆ ಬೆಳಗ್ಗೆ ಎದ್ದ ತಕ್ಷಣ ನೋವು ಕಡಿಮೆಯಾಗುತ್ತದೆ ಅಥವಾ ಈ ಸೊಪ್ಪಿನಿಂದ ಪಲ್ಯ ಕೂಡ ತಯಾರು ಮಾಡಿಕೊಂಡು ತಿಂದರೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಮೂರನೆಯದು ತುತ್ತಿ ಗಿಡದ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಬೆಳಗ್ಗೆ ಮತ್ತು ಸಂಜೆ ಸೇವನೆ ಮಾಡುತ್ತ ಬಂದರೆ ಮೂಲವ್ಯಾದಿ ಸಮಸ್ಯೆ ನಿವಾರಣೆಯಾಗುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.