ಪಕ್ಕದಲ್ಲಿರುವವರು ಮೋಸ ಮಾಡುತ್ತಿದ್ದಾರೆ ಅಂದರೆ ಈ ಪರಿಹಾರವನ್ನು ನೀವು ಮಾಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ನಿಮಗೇನಾದರೂ ಶತ್ರುಗಳ ಕಾಟ ಹೆಚ್ಚಾಗಿದ್ದರೆ ಮತ್ತು ನಿಮಗೆ ಏನಾದರೂ ಬೇರೆಯವರು ಕೆಟ್ಟದ್ದನ್ನು ಬಯಸುತ್ತಿದ್ದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಅವರಿಂದ ನೀವು ಹೀಗೆ ಮುಕ್ತಿ ಪಡೆಯಬೇಕು ಮತ್ತು ಅವರಿಗೆ ಬುದ್ಧಿ ಕಲಿಸಬೇಕು ಎಂಬುದಕ್ಕೆ ನೀವು ಈ ಚಿಕ್ಕ ಪರಿಹಾರವನ್ನು ಮಾಡಿದರೆ ಸಾಕು ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ನಾವು ತಿಳಿದುಕೊಳ್ಳುತ್ತೇವೆ ಬೇರೆಯವರು ನಮಗೆ ಮೋಸ ಮಾಡುತ್ತಾರೆ ಅಂದುಕೊಳ್ಳುವುದು ತಪ್ಪು ಏಕೆಂದರೆ ನಮ್ಮ ಪಕ್ಕದಲ್ಲಿ ಇರುವವರೇ ನಮಗೆ ಮೋಸವನ್ನು ಮಾಡುತ್ತಾರೆ ನಮ್ಮ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅಂತವರನ್ನು ಯಾವತ್ತೂ ನೀವು ನಂಬಬೇಡಿ ಈ ಒಂದು ಪರಿಹಾರ ಮಾಡಿದರೆ ಸಾಕು ನಿಮ್ಮ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ಈ ಒಂದು ಪರಿಹಾರವನ್ನು ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಮೊದಲಿಗೆ ಈ ಒಂದು ಪರಿಹಾರವನ್ನು ನೀವು ಎಲ್ಲಿ ಮಾಡಬೇಕು ಅಂದರೆ ನಿಮ್ಮ ಹತ್ತಿರ ದಲ್ಲಿ ಇರುವಂತಹ ದುರ್ಗಾದೇವಿ ದೇವಸ್ಥಾನದಲ್ಲಿ ಅಥವಾ ಕಾಳಿಕಾಂಬಾ ದೇವಸ್ಥಾನದಲ್ಲಿ ನೀವು ಈ ಪರಿಹಾರವನ್ನು ಮಾಡಬೇಕು ಅದು ಶುಕ್ರವಾರ ಮಾಡಬೇಕು 108 ಅಥವಾ 48 ನಿಂಬೆ ಹಣ್ಣು ತೆಗೆದುಕೊಂಡೆ ನಿಂಬೆಹಣ್ಣಿನ ಹಾರವನ್ನು ದೇವಿಗೆ ಹಾಕಬೇಕು ನಂತರ ನಿಮ್ಮ ಕೈಯಲ್ಲಿ ಮೂರು ನಿಂಬೆಹಣ್ಣನ್ನು ಹಿಡಿದುಕೊಂಡು ನಿಮಗೆ ಯಾರು ಕೆಟ್ಟದ್ದು ಮಾಡಿದ್ದಾರೆ ಅವರ ಹೆಸರನ್ನು ಹೇಳಿ ದೇವಾಲಯದ ಸುತ್ತ ಮೂರು ಬಾರಿ ಸುತ್ತಬೇಕು ನಂತರ ಮೂರು ನಿಂಬೆಹಣ್ಣನ್ನು ತ್ರಿಶೂಲಕ್ಕೆ ಚುಚ್ಚಬೇಕು ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ.