ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ತಲೆನೋವು ಮತ್ತು ಕಣ್ಣಿನ ಸುತ್ತ ನೋವು ಇರುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಕೆಲವರಿಗೆ ನಿದ್ದೆಯನ್ನು ಸರಿಯಾಗಿ ಮಾಡದೇ ಇರುತ್ತೀರಿ. ಹಾಗೂ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ತುಂಬಾ ತಲೆನೋವು ಇರುವವರಿಗೆ ಒಂದು ಮನೆಮದ್ದು ಇದೆ ಇದನ್ನು ಬಳಸಿದರೆ ಕಡಿಮೆಯಾಗುತ್ತದೆ. ಮೊದಲನೆ ಮನೆಮದ್ದು ದೋಸೆ ಸುಡುವ ತವೆ ಕಲ್ಲನ್ನು ಸ್ವಲ್ಪ ಬಿಸಿ ಮಾಡಿ ನಂತರ ಟವೆಲ್ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಬಿಸಿಮಾಡಿಕೊಂಡು ಕಣ್ಣು ಮತ್ತು ಮುಖಕ್ಕೆ ಶಾಖವನ್ನು ಕೊಡಬೇಕು ನಿಮಗೆ ಎಷ್ಟು ಬಿಸಿ ಬೇಕು ಅಷ್ಟನ್ನು ಟವಲ್ ಬಿಸಿಮಾಡಿಕೊಂಡು ಶಾಖ ಕೊಟ್ಟರೆ ತಲೆನೋವು ಬರುವುದಿಲ್ಲ
ಇದನ್ನು ದಿನಕ್ಕೆರಡು ಬಾರಿ ಮಾಡಿದರೆ ತುಂಬಾ ಕಡಿಮೆಯಾಗುತ್ತದೆ. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎರಡನೆಯದು ಹರಿಶಿಣ ಕೊನೆ ಅನ್ನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಸ್ವಲ್ಪ ಸುಟ್ಟು ಹೊಗೆಯನ್ನು ತೆಗೆದುಕೊಂಡರೆ ಯಾವುದೇ ತಲೆನೋವು ಬರುವುದಿಲ್ಲ.
ಸ್ವಲ್ಪ ಹರಿಶಿಣ ಹೊಗೆಯನ್ನು ತೆಗೆದುಕೊಳ್ಳುವುದು ಸ್ವಲ್ಪ ಕಷ್ಟ ಇರುತ್ತದೆ ನಂತರ ಮೂರನೇ ಮನೆ ಮದ್ದು ಯಾವುದು ಎಂದರೆ ಸ್ಟೀಮ್ ಇದು ಏನು ಎಂದರೆ ಮೊದಲು ಮನೆಯಲ್ಲಿ ಪ್ರತಿಯೊಬ್ಬರು ತಯಾರಿಸಿಕೊಳ್ಳುತ್ತಿದ್ದರು. ಆದರೆ ಈಗ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ಇದನ್ನು ಹಚ್ಚುವುದರಿಂದ ತಲೆನೋವು ಮತ್ತು ಕಣ್ಣಿನ ಸುತ್ತಲಿರುವ ಸಮಸ್ಯೆ ನಿವಾರಣೆಯಾಗುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ರೀತಿ ಮೂರು ಮನೆಮದ್ದುಗಳನ್ನು ಮಾಡಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಈ ಮನೆಮದ್ದನ್ನು ಬಳಸಿ ನಿಮಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ತುಂಬಾ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.