ಪ್ರತಿಯೊಬ್ಬ ಹೆಣ್ಣು ಮಗಳು ಮದುವೆಯಾದ ಮೇಲೆ ಅವಳು ಗರ್ಭಿಣಿಯಾಗುತ್ತಾಳೆ. ಆದರೆ ಅವಳು ಗರ್ಭಧರಿಸಿದಾಗ ಯಾವ್ಯಾವ ಲಕ್ಷಣಗಳು ಎನ್ನುವುದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಪ್ರತಿಯೊಬ್ಬರ ಗರ್ಭಿಣಿ ಆದಾಗ ತಮ್ಮ ಮಗು ಯಾವ ರೀತಿ ಇರುತ್ತದೆ ಎಂದು ಪ್ರತಿಯೊಬ್ಬರ ಕುತೂಹಲದಿಂದ ಇರುತ್ತಾರೆ ಆದರೆ ಹಲವಾರು ಜನರಿಗೆ ಹೆಣ್ಣುಮಕ್ಕಳು ಹುಟ್ಟಬೇಕೆಂದು ಆಸೆಪಡುತ್ತಾರೆ ಆದರೆ ಕೆಲವರು ಗಂಡುಮಗುವನ್ನು ಇಷ್ಟಪಡುತ್ತಾರೆ .ಆದರೆ ಹೆಣ್ಣಾಗಲಿ ಗಂಡಾಗಲಿ ಕೆಲವರು ಮೊದಲು ಮಕ್ಕಳು ಬೇಕೆಂದು ಬಯಸುತ್ತಾರೆ ಪ್ರತಿಯೊಬ್ಬರು ಮಕ್ಕಳ ಬೇಕೆಂದು ತುಂಬಾ ಬಯಕೆ ಮಾಡುತ್ತಾರೆ ಅದರ ಪ್ರತಿಯೊಬ್ಬರು ಮಕ್ಕಳು ಅನ್ನು ಚೆನ್ನಾಗಿ ನೋಡಿಕೊಳ್ಳಬೇಕು ಆದರೆ ಹೆಣ್ಣು ಮಕ್ಕಳು ಲಕ್ಷಣ ಯಾವುದೇ ಮೊದಲು ಚರ್ಮದಲ್ಲಿ ಹೊಳಪು ಇರುತ್ತದೆ ಇದ್ದರೆ ಆದರೆ ತಾಯಿಯ ಚರ್ಮ ಚೆನ್ನಾಗಿ ಹೊಳೆಯುತ್ತದೆ. ಹಾಗೂ ತಾಯಿಯ ಕಣ್ಣುಗಳು ಹಿಗ್ಗು ವುದಿಲ್ಲ ನಾರ್ಮಲ್ ಆಗಿದ್ದರೆ ಅದು ಹೆಣ್ಣುಮಗುವಿನ ಲಕ್ಷಣವಾಗುತ್ತದೆ.
ಹಾಗೂ ಮುಖದ ಮೇಲೆ ನರಗಳು ಆಕಾರ ಬದಲಾವಣೆಯಾಗುತ್ತದೆ ಹಾಗೂ ಹೊಟ್ಟೆಯಲ್ಲಿ ತುಂಬಾ ಚೆನ್ನಾಗಿ ಮಗು ಚೆನ್ನಾಗಿರುತ್ತದೆ. ಆರು ತಿಂಗಳಿಂದ ಒಂಬತ್ತು ತಿಂಗಳವರೆಗೆ ನಿಮ್ಮ ಹೊಟ್ಟೆಯಲ್ಲಿ ತೂಕ ಕಾಣಿಸುತ್ತದೆ ಎಂದರೆ ಅದು ಹೆಣ್ಣು ಮಗು ಎಂದು ಆಗುತ್ತದೆ ನೀವು ಪ್ರತಿನಿತ್ಯ ಸ್ವೀಟ್ ಗಳು ಮತ್ತು ಮಸಾಲ ಪದಾರ್ಥವನ್ನು ಸೇವನೆ ಮಾಡಬೇಕು ಎಂದು ನಿಮಗೆ ಅನಿಸಿದರೆ ಅದು ಹೆಣ್ಣು ಮಗುವಿಗೆ ಜನ್ಮ ನೀಡುವ ಲಕ್ಷಣವಾಗಿದೆ ಹಾಗೂ ಹೆಣ್ಣು ಮಗು ಜನ್ಮ ನೀಡುತ್ತಿದ್ದಾರೆ ಬಹಳ ಹಸಿವು ಕಾಣಿಸಿಕೊಳ್ಳುತ್ತದೆ. ಹಾಗೂ ತಾಯಿ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದ ನಿಮ್ಮ ಮೈಮೇಲೆ ಶಾಕ ಹೆಚ್ಚಾಗುತ್ತದೆ ಇನ್ನು ಬೆಳಗ್ಗೆ ಎದ್ದ ತಕ್ಷಣ ವಾಂತಿ ವಾಕರಿಕೆ ಇದ್ದರೆ ಅದು ಹೆಣ್ಣು ಮಗುವಿಗೆ ಜನ್ಮ ನೀಡುವ ಮತ್ತೊಂದು ಲಕ್ಷಣವಾಗಿದೆ .ಹಾಗೂ ಹೃದಯದ ಬಡಿತ ನಾರ್ಮಲ್ ಆಗಿ ಇರುತ್ತದೆ ಹಾಗೂ ನಿಮ್ಮ ಎಡಬಾಗದ ಇದೆ ಬಲಭಾಗದ ಎದೆ ಗಿಂತ ದಪ್ಪವಾಗಿದ್ದರೆ ಹೆಣ್ಣು ಮಗುವಿಗೆ ಜನ್ಮ ನೀಡುವ ಲಕ್ಷಣವಾಗಿದೆ ಮೂತ್ರದ ಬಣ್ಣ ಹಳದಿ ಬಣ್ಣ ಇದ್ದರೆ ಅದು ಹೆಣ್ಣು ಮಗುವಿನ ಜನ್ಮಕ್ಕೆ ಲಕ್ಷಣ ಆಗುತ್ತದೆ ಹೀಗೆ ಹಲವಾರು ಹೆಣ್ಣು ಮಗುವಿಗೆ ಜನ್ಮ ನೀಡುವ ಸ್ತ್ರೀಯರು ಹೊಂದಿರುತ್ತಾರೆ ಇದರ ಬಗ್ಗೆ ನೀವು ಒಂದು ಕಮೆಂಟ್ ಮಾಡಿ.
