Fri. Dec 8th, 2023

ನಿಮ್ಮ ಕನಸಿನಲ್ಲಿ ಈ ರೀತಿಯ ಕನಸುಗಳು ಬಿಳುತಿದ್ದರೆ ತಕ್ಷಣವೇ ಎಚ್ಚೆತ್ತಕೊಳ್ಳಿ ಇಲ್ಲದಿದ್ದರೆ ಗಂಡಾಂತರ ಕಟ್ಟಿಟ್ಟಬುತ್ತಿ, ನಮಗೆ ವೀಳುವ ಕನಸುಗಳು ನಮ್ಮ ಮುಂದಿನ ಜೀವನದ ಕೇಲವು ಮಾಹಿತಿಗಳು ಶುಭ ಅಥವಾ ಆಶುಭವನ್ನು ಸೂಚಿಸುತ್ತವೆ, ಕೇಲವು ಕನಸುಗಳು ನಮ್ಮ ಜೀವದ ಬಗ್ಗೆಯೂ ಸಹ ಸೂಚನೆಯನ್ನು ನೀಡುತ್ತವೆ, ಕನಸುಗಳ‌ಆದಾರದ ಮೇಲೆ‌ ನಮ್ಮ ಸ್ವಪ್ನ ಶಾಸ್ತ್ರದಲ್ಲಿ ಒಳ್ಳೆಯದು ಕೆಟ್ಟದು ಯಾವುದು ಅನ್ನೊದನ್ನ ನಿರ್ಧಾರ ಮಾಡುತ್ತವೆ. ಕನಸಿನಲ್ಲಿ ವಿಧವಯರೂ ಕಂಡರೆ ನಿಮಗೆ ಜೀವನದಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ಕಾಣಿತ್ತಿರಾ ಹಾಗೂ ಬದುಕಿಗೆ ಬಹಳ ಕಷ್ಟದ ದಿನಗಳು ಎದುರಾಗುತ್ತವೆ ಎಂದು ಹೇಳುತ್ತಾರೆ, ಇನ್ನು ಕನಸಿನಲ್ಲಿ ಕೋಣ ಕಂಡರೂ ಸಹ ನಿಮಗೆ ಸಾವು ಬರಬಹುದು.

ಅಥವಾ ನಿಮ್ಮ ಹತ್ತಿರದ ಆತ್ಮೀಯರು ಯಾರಾದರೂ ದೂರಾಗುತ್ತಾರೆ ಎಂದು ಸೂಚನೆ ನೀಡುತ್ತದೆ. ಇನ್ನು‌ ಕಮಸಿನಲ್ಲಿ ಒಂಟಿ ದೀಪ ಕಂಡರು ಸಹ ಅನಾರೋಗ್ಯದಲ್ಲಿ ಬಹಳ‌ಕಷ್ಟಪಡಬೇಕು ಹಾಗೆನೆ ಹಿರಿಯರಿಗೆ ತೊಂದರೆ ಎಂಬ ಸೂಚನೆಯನ್ನು ನೀಡುತ್ತಧ. ಬದುಕಿನ ಎರುಪೇರಿನ ಹಾದಿಗೆ ನಿಮ್ಮವರಿಂದಲೆ ಮುಳ್ಳು ಎಂಬ ಸೂಚನೆಯನ್ನು ಸಹ ಈ ಕನಸು ನೀಡುತ್ತದೆ. ಅರಿಶಿನ ಕುಂಕುಮ ಕಂಡರೆ ಯಾರದರೂ ಮುತ್ತೈದೆ ವಿಧವೆಯಾಗುತ್ತಾಳೆ ಅಂತ ಅರ್ಥವನ್ನು ನೋಡುತ್ತದೆ. ಇನ್ನು ನದಿ‌ ಕೊಳಾಯಿಯಲ್ಲಿ ನೀರು ಹೋಗುವಾಗ ಹಾಗೆ ಕನಸು ಬಿದ್ದರೆ ಜೀವನವೇ ಬೇಡ ಅನ್ನುವಷ್ಟು ದುಃ ಖ ಅವಾರಿಸಿಕೊಳ್ಳುತ್ತಧ. ಸುಖಮಯ ಜೀವನದ ಮಾಯ ಎಂಬ ಅರ್ಥವನ್ನು ಸೂಚಿಸುತ್ತದೆ. ಸ್ವಪ್ನ‌ಶಾಸ್ತ್ರದಲ್ಲಿ ಹಲವು ರೀತಿಯ ಪರಿಹಾರಗಳು ಹಾಗೂ ಕನಸಿಗೆ ಇದೆ ಅರ್ಥ ಎಂಬುದನ್ನು ಸೂಚಿಸುತ್ತದೆ ಎನೆ ಆಗಲಿ ಕನಸಿನ ಬಗ್ಗೆ ಎಚ್ಚರವಿರಲಿ. ಮತ್ಯಷ್ಟು ದೈವ ಮಾಹಿತಿಗೆ ನಮ್ಮ‌ ಪೇಜ್ ಫಾಲೊ ಮಾಡಿ ಧನ್ಯವಾದಗಳು.