ನಿಮ್ಮ ಜೊತೆ ಇರುವವರು ನಿಮ್ಮ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದಾರೆ ನಿಮ್ಮನ್ನು ಅವಹೇಳನ ಮಾಡಿ ನಗುತ್ತಿದ್ದಾರೆ ನಿಮ್ಮ ಬಗ್ಗೆ ಇಲ್ಲಸಲ್ಲದ ಕಥೆಕಟ್ಟಿ ಮಾತನಾಡುತ್ತಿದ್ದಾರೆ ಅಂತ ಒಂದು ನಿದರ್ಶನವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಒಬ್ಬ ವ್ಯಕ್ತಿ ಅಂದರೆ ನೀವೇ ಎಂದುಕೊಳ್ಳಿ ಸಮಾಜದಲ್ಲಿ ತುಂಬಾ ದೊಡ್ಡ ವ್ಯಕ್ತಿ ಹಾಗೂ ದೊಡ್ಡ ವ್ಯಾಪಾರಿಯಾಗಿರುವ ವ್ಯಕ್ತಿ ಒಂದು ದಿನ ಒಬ್ಬ ಸ್ವಾಮೀಜಿಗಳ ಹತ್ತಿರ ನಾನು ನಾಳೆ ಬರುತ್ತೇನೆ ಎಂದು ಹೇಳುತ್ತಾನೆ ಅದರಂತೆ ಅವನು ನಾಳೆ ಹೋಗುತ್ತಾನೆ.
ಸ್ವಾಮೀಜಿ ಆಶ್ರಮಕ್ಕೆ ಹೋಗುತ್ತಾನೆ ಅವನ ಮನಸ್ಸಿನಲ್ಲಿ ನಾನು ಬರುತ್ತಿರುವುದನ್ನು ಸ್ವಾಮೀಜಿಯವರಿಗೆ ಮೊದಲೇ ಹೇಳಿದರು ಅವರು ಯಾವುದೇ ಸ್ವಾಗತ ಸಮಾರಂಭವನ್ನು ಏರ್ಪಡಿಸಿ ಇಲ್ಲವೆಂದು ಕೋಪಗೊಳ್ಳುತ್ತಾನೆ ಅದೇ ರೀತಿ ಒಳಗಡೆ ಹೋಗುತ್ತಾನೆ ಅಲ್ಲಿ ತುಂಬಾ ಭಕ್ತರು ಕುಳಿತಿರುತ್ತಾರೆ ಸ್ವಾಮೀಜಿಗಳು ಅವರ ಜೊತೆ ಮಾತನಾಡುತ್ತಿರುತ್ತಾರೆ ಇವರು ಬಂದಿರುವುದನ್ನು ಅವರು ನೋಡುವುದಿಲ್ಲ ಇವರು ನಾನು ಬಂದು ನಿಂತಿದ್ದರು ನನ್ನ ಕಡೆ ನೋಡಿಲ್ಲ ಎಂದು ತುಂಬಾ ಕೋಪಗೊಳ್ಳುತ್ತಾರೆ ಅದೇ ರೀತಿ ಪಕ್ಕದಲ್ಲಿ ನಿಂತುಕೊಳ್ಳುತ್ತಾರೆ ಆದರೂ ಅವರು ನೋಡುವುದಿಲ್ಲ ಮತ್ತೆ ಕೋಪಗೊಳ್ಳುತ್ತಾರೆ ಆದರೆ ಅವರ ಕೋಪವನ್ನು ತಡೆದುಕೊಳ್ಳಲಾಗದೇ ನಾನು ಬಂದು ಎಷ್ಟೊತ್ತಾದರೂ ನೀವು ನನಗೆ ಮರ್ಯಾದೆ ಕೊಡದೆ ಮಾತನಾಡಿಸಿದೆ ನಿಲ್ಲಿಸಿದ್ದೀರಿ ಎಂದು ಗುರುಗಳನ್ನು ಕೇಳುತ್ತಾರೆ.
ನೀವು ಜನಗಳಿಗೆ ಇಲ್ಲಸಲ್ಲದ್ದನ್ನು ಹೇಳಿ ಜನಗಳ ದಾರಿತಪ್ಪಿಸುತ್ತಿದ್ದಾರೆ ಎಂದು ಮಾತನಾಡುತ್ತಾನೆ ನೀವು ಕೆಟ್ಟ ಗುರುಗಳು ಎಂದು ಹೇಳುತ್ತಾನೆ ಅದಕ್ಕೆ ಗುರುಗಳು ಅವನ ಬಗ್ಗೆ ನೀನು ತುಂಬಾ ಒಳ್ಳೆಯವನು ಸದ್ಗುಣ ಉಳ್ಳವನು ಎಂದು ಹೇಳುತ್ತಾನೆ ಅದನ್ನು ಕೇಳಿ ಆ ವ್ಯಾಪಾರಿ ತುಂಬಾ ಖುಷಿಪಡುತ್ತಾನೆ ನಾನು ಇವರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ನನ್ನ ಬಗ್ಗೆ ಅವರು ಒಳ್ಳೆತನವನ್ನು ಮಾತನಾಡಿದರು ಎಂದು ಖುಷಿಯಾಗಿ ಮನೆಗೆ ಬರುತ್ತಾನೆ ನಡೆದದ್ದನ್ನೆಲ್ಲ ತಂದೆ ಹೇಳುತ್ತಾನೆ ಮಾತನಾಡಿದ್ದು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ನಿನ್ನ ಕೆಟ್ಟ ಗುಣ ಅದೇ ರೀತಿ ನೀನು ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದು ನಿನ್ನ ಕೆಟ್ಟತನವನ್ನು ತೋರಿಸುತ್ತದೆ ಅದೇ ರೀತಿ ಬೇರೆಯವರು ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅವರ ಕೆಟ್ಟತನವನ್ನು ತೋರಿಸುತ್ತದೆ ಎಂದು ಮಗನಿಗೆ ಮನವರಿಕೆ ಮಾಡಿಸುತ್ತಾನೆ ಇದರಿಂದ ನಮ್ಮ ಮನಸ್ಸಿನಲ್ಲಿ ನಾವು ಯಾವ ರೀತಿಯಲ್ಲಿ ಆಲೋಚನೆ ಮಾತನಾಡುತ್ತೇವೆ ಅದೇ ರೀತಿ ಮಾತನಾಡುತ್ತೇವೆ ಎಂದು ತಿಳಿಯುತ್ತದೆ.
