Sun. Sep 24th, 2023

ಸದ್ಯ ಜನರು ಕರೋನದ ಬಗ್ಗೆ ಭಯಪಡಲು ಒಳಗಾಗಿದ್ದಾರೆ ನಾವು ಭಯಪಡಲು ದೊಡ್ಡ ಕಾರಣವೇನೆಂದರೆ ಹಿಂದೆ ನಾವು ಆರೋಗ್ಯದ ಬಗ್ಗೆ ಕಾಳಜಿ ಮಾಡದೇ ಇರುವುದು ಕಾರಣವಾಗಿದೆ ನಾವು ಪ್ರತಿನಿತ್ಯ ಆರೋಗ್ಯದ ಬಗ್ಗೆ ಒಂದಷ್ಟು ಕಾಳಜಿ ವಹಿಸಿದರೆ ಗೊರನಾಳ ಅದರಂತ ಸಾವಿರ ವೈರಸ್ ಬಂದರೂ ಕೂಡ ನಮ್ಮ ದೇಹವನ್ನು ಏನು ಮಾಡಲು ಆಗುತ್ತಿರಲಿಲ್ಲ ಅದಕ್ಕಾಗಿ ನಾವು ಇನ್ನು ಮುಂದೆಯಾದರೂ ನಮ್ಮ ಆರೋಗ್ಯವನ್ನು ಸೂಚಿಯಾಗಿ ಸ್ವಚ್ಛವಾಗಿ ಆರೋಗ್ಯಕರವಾಗಿ ಇಟ್ಟು ಕೊಳ್ಳಬೇಕು ನಾವು ಹೀಗಿದ್ದಾಗ ವೈರಸ್ಗಳು ಸ್ಟ್ರಾಂಗ್ ಆಗುತ್ತವೆ ಹಾಗಾ ದರೆ ನಮ್ಮ ಆರೋಗ್ಯಕ್ಕೆ ಏನು ಕಾಳಜಿ ಮಾಡಬೇಕು ಅಂತ ಹೇಳು ತ್ತೇನೆ ಅದಕ್ಕೂ ಮುಂಚೆ ಆಯುರ್ವೇದದ ಒಂದಷ್ಟು ಗಿಡಮೂಲಿಕೆಗಳ ಬಗ್ಗೆ ಹೇಳುತ್ತೇನೆ ಅವುಗಳ ಬಳಕೆಯಿಂದ ನಿಮಗೆ ಕಂಡಿತವಾಗಿಯೂ ಒಳ್ಳೆ ಶಕ್ತಿಯುತವಾಗುತ್ತದೆ ನಾವು ಮೊದಲಿಗೆ ಹಾರೈಕೆ ಮಾಡಿದ ಸಸ್ಯ ಕರಿಬೇವು ಆಯುರ್ವೇದದಲ್ಲಿ ಹೆಚ್ಚು ಹೆಸರು ಮಾಡಿರುವ ಕರಿಬೇವಿನ ಗಿಡ.

ಕರಿಬೇವಿನ ಮರದಲ್ಲಿ ಸಾಕಷ್ಟು ಔಷಧೀಯ ಗುಣಗಳು ಇದೆ ಅದನ್ನು ಪ್ರತಿಯೊಬ್ಬರು ಗಿಡಮೂಲಿಕೆ ಔಷಧಿ ಯನ್ನು ಬಳಸುತ್ತಾರೆ ಸಾಮಾನ್ಯ ವಾಗಿ ಸದೃಢವಾಗಿ ಸಿಗುವ ಕರಿಬೇವಿನ ಎಲೆಯನ್ನು ನಾವು ಯುಗಾದಿ ಹಬ್ಬದಂದು ಕರಿಬೇವಿನ ಎಲೆಯನ್ನು ಬಳಕೆ ಮಾಡುತ್ತೇವೆ ಹಬ್ಬದ ದಿನವೂ ಕೂಡ ಕರಿಬೇವನ್ನು ಹಾಕಿ ತಿನ್ನುವುದಿಲ್ಲ ಅದರ ಜೊತೆ ಬೆಲ್ಲವನ್ನು ಕೂಡ ತಿನ್ನುತ್ತಾರೆ ವಜ್ರದೇಹಾಯ ಸರ್ವ ಸಂಪತ್ಕ ರಾಯ ಸರ್ವ ವಿಷ್ಟ ವಿನಾಶಾಯ ಎಂಬ ಕಂದ ಲಕ್ಷಣಂ ಈ ಮಂತ್ರವನ್ನು ಹೇಳಿ ನಾವು ಯುಗಾದಿ ಹಬ್ಬ ದಿನ ಬೇವು-ಬೆಲ್ಲವನ್ನು ತಿನ್ನುತ್ತೇವೆ ಆದರೆ ಹಾ ಬೇವಿನ ಮಹತ್ವ ನಮಗೆ ಗೊತ್ತೇ ಇಲ್ಲ ಬರೀ ಬೇವಿನ ಎಲೆ ಯುಗಾದಿ ಹಬ್ಬಕ್ಕೆ ಮಾತ್ರ ಸೀಮಿತವಾಗಿದೆ ಬೇವಿನ ಹೇಳೆನು ಹಬ್ಬಕ್ಕೆ ಬಿಟ್ಟರೆ ಬೇರೆ ಯಾವುದಕ್ಕೂ ಕೂಡ ಬಳಸುವುದಿಲ್ಲ ಅದು ತಪ್ಪಾಗಿದೆ ಅದರಿಂದ ಬೇವಿನ ಎಲೆಯಿಂದ ತುಂಬಾ ಔಷಧಿಗಳನ್ನು ಪ್ರತಿದಿನ ನಿಮಗೆ ಜಾಸ್ತಿ ಆಗುವುದಿಲ್ಲ ಎಂದರೆ ಪ್ರತಿದಿನ ಒಂದು ಹೆಣ್ಣು ತಿನ್ನಬೇಕು ಅದು ಬರೀ ಬೇವಿನ ಎಲೆಯನ್ನು ತಿನ್ನಬೇಕು.