ಇದರಲ್ಲಿ ಬೆರಳಿನ ಉಗುರು ಹಾಕಿ ಪವಾಡ ನೋಡಿ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ಇಂತಹ ವಿಷಯಗಳ ಬಗ್ಗೆ ಯಾರಿಗೂ ಕೂಡ ಮಾಹಿತಿ ಗೊತ್ತಿರುವುದಿಲ್ಲ ಸ್ನೇಹಿತರೆ ನಮ್ಮ ಪೊಗರು ಬೆರಳುಗಳಿಂದ ನಮಗೆ ಯಾವುದೇ ರೀತಿಯ ಉಪಯೋಗವಿಲ್ಲ ಎಂದು ನಾವು ಎಲ್ಲಾ ಕಡೆ ಸರಿ ಬಿಡುತ್ತೇವೆ ಆದರೆ ಇದರಿಂದ ತುಂಬಾ ಉಪಯೋಗವಿದೆ ಮತ್ತು ಇದರಿಂದ ನಮಗೆ ತುಂಬಾ ಕೆಟ್ಟದ್ದು ಕೂಡ ಆಗುತ್ತದೆ ಹಾಗಾದರೆ ಉಗುರು ಬೆರಳಿನಿಂದ ಏನೆಲ್ಲಾ ಆಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರು ನಮ್ಮ ಉಗರು ಮತ್ತು ಕೂದಲುಗಳನ್ನು ವಾಮಾಚಾರ ಮಾಡಲು ಬಳಕೆ ಮಾಡುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಕೂದಲುಗಳನ್ನು ನಾವು ಯಾವುದೇ ಕಾರಣಕ್ಕೂ ಕಸದತೊಟ್ಟಿಯಲ್ಲಿ ಎಸೆಯಬಾರದು ಮತ್ತು ಎಲ್ಲಿ ಎಲ್ಲಿ ಸಿಗುತ್ತದೆ ಎಸೆಯಬಾರದು ಇದರಿಂದ ಏನು ಆಗುತ್ತದೆ ಅಂದರೆ ನಿಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಮತ್ತು ನಿಮಗೆ ನಕಾರಾತ್ಮಕ ಶಕ್ತಿಗಳ ಕಾಟ ಕೂಡ ಹೆಚ್ಚಾಗುತ್ತದೆ ಹಾಗೂ ಒಂದು ವೇಳೆ ನೀವೇನಾದರೂ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಏನು ಮಾಡಬೇಕು ಅಂದರೆ ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು ನಂತರ ಉಗುರುಗಳನ್ನು ಕತ್ತರಿಸಿ ಹೂವಿನ ಕುಂದದ ಒಳಗಡೆ ಹಾಕಿದರೆ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.