ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ತುಟಿಯಲ್ಲಿ ತುಂಬಾ ಕಪ್ಪು ಬಣ್ಣದಲ್ಲಿ ಇರುತ್ತದೆ ಆದರೆ ನೋಡಲು ತುಂಬಾ ಚೆನ್ನಾಗಿ ಕಾಣುವುದಿಲ್ಲ ಕಪ್ಪು ಬಣ್ಣದಲ್ಲಿರುತ್ತದೆ ಆದ್ದರಿಂದ ಅದನ್ನು ತುಂಬಾ ಚೆನ್ನಾಗಿ ಕಾಣಲು ತುಟಿ ಆಗಲು ಈ ರೀತಿ ಮಾಡಿದರೆ ನಿಮಗೆ ತುಂಬಾ ಚೆನ್ನಾಗಿ ಕಾಣುತ್ತದೆ .ಆದ್ದರಿಂದ ಒಂದು ವಿಧಾನವಾಗಿದೆ ಇದನ್ನು ಬಳಸುವುದರಿಂದ ನಿಮ್ಮ ತುಟಿ ತುಂಬಾ ಚೆನ್ನಾಗಿರುತ್ತದೆ .ನಂತರ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ತೆಗೆದುಕೊಳ್ಳಬೇಕು ನಂತರ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಒಂದು ಚಮಚ ಹಾಕಬೇಕು ಸಲ್ಪ ನಿಂಬೆರಸ ಬೇಕಾಗುತ್ತದೆ ಅದರ ಜೊತೆಗೆ ಒಂದು ಟಮೋಟ ಬೇಕಾಗುತ್ತದೆ .
ನಂತರ 1ಬಟ್ಟಲು ತೆಗೆದುಕೊಂಡು ಇವೆಲ್ಲವನ್ನೂ ಮಿಕ್ಸ್ಮಾಡಿಕೊಳ್ಳಬೇಕು.
ನಂತರ ಬೀಟ್ರೋಟ್ ತೆಗೆದುಕೊಂಡು ಅದನ್ನು ಚೆನ್ನಾಗಿ ಪೇಸ್ಟ್ ಮಾಡಿ ಕೊಳ್ಳಬೇಕು ನಂತರ ಅದನ್ನು ಸೋಸಿಕೊಳ್ಳಬೇಕು. ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿಕೊಳ್ಳಬೇಕು ಹಾಗೂ ಅರಿಶಿಣ ಪುಡಿ ನಂತರ ಸ್ವಲ್ಪ ಟಮೋಟ ರಸ ಹಾಕಬೇಕು ನಂತರ 1 ಟೀ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆ ಹಾಕಬೇಕು. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಂತರ ಇದನ್ನ ತುಟಿಗೆ ಹಾಕುವುದರಿಂದ ನಿಮ್ಮ ತುಟಿ ತುಂಬಾ ಚೆನ್ನಾಗಿ ಪಳಪಳ ಎಂದು ಹೊಳೆಯುತ್ತದೆ ಆದ್ದರಿಂದ ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಇದರಿಂದ ಯಾ ವುದೇ ಸಮಸ್ಯೆ ಉಂಟಾಗುವುದಿಲ್ಲ ನಿಮ್ಮ ತುಟಿಯ ಬಣ್ಣ ಬದಲಾ ಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಬಳಕೆ ಮಾಡಿ.