Sat. Sep 30th, 2023

ಇತ್ತೀಚೆಗೆ ನಾವು ದೊಡ್ಡ ದೊಡ್ಡ ಓಲೆಗಳನ್ನು ಹಾಕ್ತಿವಿ ಅದು ಏನಾ ಗುತ್ತದೆ ಅಂದರೆ ನಮ್ಮ ಕಿವಿಯ ತೂತು ದೊಡ್ಡದಾಗಿ ಹೋಗುತ್ತೆ. ಅದನ್ನು ಹೇಗೆ ಒಂದೇ ನಿಮಿಷದಲ್ಲಿ ಚಿಕ್ಕ ತೂತು ಮಾಡುವುದು ಹೇಗೆ ಎಂದು ನೋಡಿ. ಕಿವಿಯ ತೂತನ್ನು ಚಿಕ್ಕದಾಗಿ ಮಾಡುವುದಕ್ಕೆ ಬೇಕಾಗಿ ರುವುದು ಬ್ಯಾಂಡೇಜ್ ನೀವು ಗಾಯ ಆದಾಗ ಬ್ಯಾಂಡೇಜ್ ಬಳಸುತ್ತೀ ರಿ ಅಲ್ವಾ ಅದೇ ಬ್ಯಾಂಡೇಜ್ ತೆಗೆದುಕೊಳ್ಳಬೇಕು. ಬ್ಯಾಂಡೇಜನ್ನು ಸೈಡಲ್ಲಿ ಕಟ್ ಮಾಡಿಕೊಳ್ಳಬೇಕು ಮಧ್ಯ ಇರೋದು ಬೇಡ. ಈ ಬ್ಯಾಂ ಡೇಜನ್ನೇ ಏಕೆ ತೆಗೆದುಕೊಂಡಿರುವುದು ಅಂದರೆ ಇದರಲ್ಲಿ ಒಳ್ಳೆಯದಾ ಗಿರುತ್ತದೆ ಹಾಗೆಯೇ ನಮ್ಮ ಚರ್ಮದ ಬಣ್ಣ ಇರುತ್ತದೆ. ನಾವು ಇದನ್ನ ಕಿವಿಗೆ ಹಚ್ಚಿದಾಗ ಯಾವುದೇ ವ್ಯತ್ಯಾಸ ಆಗುವುದಿಲ್ಲ ಇದನ್ನು ರೌಂಡ್ ಶೇಪ್ ಆಗಿ ಕಟ್ ಮಾಡಿಕೊಳ್ಳಬೇಕು. ನಿಮ್ಮ ಕಿವಿಗೆ ಹೇಗೆ ಅಡ್ಜಸ್ಟ್ ಆಗುತ್ತಾ ಕಟ್ ಮಾಡಿಕೊಳ್ಳಬೇಕಾಗುತ್ತೆ. ತುಂಬಾ ಚಿಕ್ಕದಾಗಿ ಕಟ್ ಮಾಡಿಕೊಂಡರೆ ಒಳ್ಳೆಯದು. ಇದನ್ನು ನೀವು ನಿಮ್ಮ ಕಿವಿಗೆ ಅಂಡಿಸಿ ಕೊಂಡಾಗ ಏನು ಕಾಣುವುದಿಲ್ಲ. ಇದನ್ನು ನಾವು ನಮ್ಮ ಕಿವಿಗೆ ಅನಿಸಿದಾಗ ಏನು ಅಂಡಿಸ್ ಇದಿವಿ ಎಂದು ಕಾಣುವುದಿಲ್ಲ. ಇದನ್ನ ಹೇಗೆ ಆ ಡಿಸುವುದು ಎಂದು ನೋಡಿ.

ಬ್ಯಾಂಡೇಜ್ ಹಿಂದುಗಡೆ ಒಂದು ಪೇಪರ್ ಇರುತ್ತೆ ಅದನ್ನು ತೆಗೆಯಬೇ ಕು. ನಿಮ್ಮ ಕಿವಿಯ ಮೇಲೆ ಬ್ಯಾಂಡೇಜ್ ನನ್ನು ಹಾಕಬೇಕು ಬಹಳ ಚಿಕ್ಕದಾಗಿ ಕಟ್ ಮಾಡಬೇಕು. ನಿಮ್ಮ ಕಿವಿಗೆ ಆ ಡಿಸಿರುವ ಬ್ಯಾಂಡೇ ಜ್ ನಿಮ್ಮ ಕಿವಿಯ ಇಯರ್ ರಿಂಗ್ ಅವಳ ಮೇಲೆ ಒಂದು ಸಣ್ಣ ಕಾಲ್ ಮಾಡಿ ನಿಮ್ಮ ಇಯರಿಂಗ್ ನನ್ನು ಹಾಕಬೇಕು. ನಿಮ್ಮ ಕಿವಿಗೆ ಇಯರಿಂಗ್ ಬಾರಾ ಕೊಡುವುದಿಲ್ಲ. ಬ್ಯಾಂಡೇಜ್ ಮೇಲೆ ಜಾಸ್ತಿ ಇಬ್ಬರ ಬಿದ್ದಿರುತ್ತದೆ. ಏನಾದರೂ ನಿಮಗೆ ಬ್ಯಾಂಡೇಜ್ ಮುಂದೆ ಕಾಣುತ್ತದೆ ಎಂದರೆ ಹಿಂದೆಗಡೆ ಇಂದನು ಹಾಕಬಹುದು. ನೀವು ಬ್ಯಾಂಡೇಜ್ ಮೇಲೆ ಇಯರಿಂಗ್ ಹಾಕ್ಬೇಕಾದ್ರೆ ಸ್ವಲ್ಪ ಮೇಲ್ಗಡೆ ಇಂದನೆ ಹಾಕಿ. ಆಗ ನಿಮ್ಮ ಇಯರಿಂಗ್ ತುಂಬಾ ಚೆನ್ನಾಗಿ ಕಾಣುತ್ತದೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )