Wed. Jun 29th, 2022

ನಿಮ್ಮ ಕೂದಲು ಉದರದ ಚೆನ್ನಾಗಿ ಬೆಳೆಯಲು ಒಂದು ಸೂಪರ್ ಆದ ಮನೆಮದ್ದನ್ನು ನಾನು ಹೇಳಿಕೊಡುತ್ತೇನೆ ಇದನ್ನು ಉಪಯೋಗಿಸಿದರೆ ನಿಮ್ಮ ಕೂದಲು ಉದುರುವುದು ಕಡಿಮೆಯಾಗುತ್ತದೆ ಕೂದಲು ಬುಡದಿಂದ ಗಟ್ಟಿಯಾಗುತ್ತದೆ ಮತ್ತು ತಲೆಯಲ್ಲಿ ಹೊಟ್ಟು ಇರುವುದಿಲ್ಲ ಇದಕ್ಕಾಗಿ ಯಾವ ಮನೆಮದ್ದನ್ನು ನಮ್ಮ ಮನೆಯಲ್ಲಿ ಮಾಡಿಕೊಳ್ಳುವುದು ಎಂದು ನೋಡೋಣ ಬನ್ನಿ ಅದಕ್ಕೆ ಏನೆಲ್ಲ ಪದಾರ್ಥಗಳು ಬೇಕು ಎಂದು ನೋಡೋಣ.
ಇಲ್ಲಿ ನಾನು ಈ ಮನೆಮದ್ದಿಗೆ ನಾಲ್ಕರಿಂದ ಐದು ವೀಳೆಯದೆಲೆಯನ್ನು ತೆಗೆದುಕೊಂಡಿದ್ದೇನೆ ಎರಡನೇದಾಗಿ ದಾಸವಾಳದ ಹೂವು ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ದಾಸವಾಳದಲ್ಲಿ ಯಾವ ಬಣ್ಣದ ಹೂಗಳನ್ನದರೂ ತೆಗೆದುಕೊಳ್ಳಬಹುದು.

ನಂತರ ನಾನು ದಾಸವಾಳದ ಎಲೆಗಳನ್ನು ತೆಗೆದುಕೊಂಡಿದ್ದೇನೆ ದಾಸವಾಳ ಎಲೆಗಳು ಕೂದಲಿಗೂ ತುಂಬಾ ಒಳ್ಳೆಯದು ನಾವು ತಲೆಗೆ ಶಾಂತನು ಹಾಕುವುದು ಬೇಡ ಇದನ್ನು ಹಾಕಿದರೆ ಸಾಕು ದಾಸವಾಳದ ಎಲೆಗಳು ಈ ಬೇಸಿಗೆಯಲ್ಲಿ ನಮ್ಮ ಕೂದಲಿಗೆ ನಮ್ಮ ನೆತ್ತಿಗೆ ತಂಪನ್ನು ಕೊಡುತ್ತದೆ ನಂತರ ನಾನು ಇಲ್ಲಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡಿದ್ದೇನೆ ಇದು ತುಂಬಾನೇ ಒಳ್ಳೆಯದು ಇದು ಕೂದಲಿಗೆ ಟಾನಿಕ್ ರೀತಿ ಕೆಲಸ ಮಾಡುತ್ತದೆ ಬುಡವನ್ನು ಗಟ್ಟಿಮಾಡಲು ಸಹಾಯ ಮಾಡುತ್ತದೇ ಯಾರಿಗೆ ತಲೆಯಲ್ಲಿ ಕಜ್ಜಿ ತುರಿಕೆ ಇರುತ್ತದೆ ಅಂತವರು ತುಳಸಿ ಎಲೆಯನ್ನು ಹಾಕಿಕೊಳ್ಳಬಹುದು ಈಗ ಎಲ್ಲವನ್ನೂ ಹಾಕಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು.

ಇತರ ಪೇಸ್ಟ್ ಮಾಡಿಕೊಂಡು ಹೇರ್ ಪ್ಯಾಕ್ ರೀತಿ ತಲೆಗೆ ಹಾಕಿ ಒಂದು ಅರ್ಧ ಗಂಟೆಯ ನಂತರ ನೀವು ಸ್ನಾನವನ್ನು ಮಾಡಬಹುದು ಈ ಪೇಸ್ಟ್ ಜೊತೆ ಇನ್ನು ಎರಡು ಪದಾರ್ಥಗಳನ್ನು ಹಾಕಿಕೊಳ್ಳಬೇಕು ಅವುಗಳನ್ನು ಹಾಕುವುದರಿಂದ ನಮ್ಮ ಕೂದಲು ಸ್ಟ್ರಾಂಗ್ ಆಗುತ್ತದೆ ಗಟ್ಟಿಯಾಗುತ್ತದೆ ಬುಡದಿಂದ ಇಷ್ಟವಾಗುತ್ತದೆ ಕೂದಲು ಬಿಳಿಯಾಗುವುದು ಕಡಿಮೆಯಾಗುತ್ತದೆ ಇದನ್ನು ಹಾಕುವುದರಿಂದ ವರ್ಷಗಟ್ಟಲೆ ಪ್ರೀಸರ್ ಮಾಡಿ ಇಟ್ಟುಕೊಳ್ಳಬಹುದು ನೆಲ್ಲಿಕಾಯಿ ಆಮ್ಲ ಪೌಡರ್ ಸಿಗುತ್ತದೆ ಅದನ್ನು ಕೂಡ ಹಾಕಿಕೊಳ್ಳಬಹುದು ನೆಲ್ಲಿಕಾಯಿ ಪೌಡರ್ ಕೂದಲಿಗೆ ತುಂಬಾನೆ ಒಳ್ಳೆಯದು ಯಾರಿಗೆ ಕೂದಲು ಉದುರುತ್ತದೆ ಅವರಿಗೆ ತುಂಬಾನೆ ಒಳ್ಳೆಯದು ನಂತರ ಇದಕ್ಕೆ ಬೃಂಗರಾಜ ಪೌಡರನ್ನು ಹಾಕುತ್ತಿದ್ದೇನೆ ಈ ಪೌಡರ್ ಕೂದಲು ಉದ್ದವಾಗಿ ಬೆಳೆಯಲು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ ಇದರಲ್ಲಿ ಬಳಸಿರುವ ಅಂತಹ ಪದಾರ್ಥಗಳು ತುಂಬಾನೆ ಒಳ್ಳೆಯದು ಕೂದಲಿಗೆ ನ್ಯಾಚುರಲ್ಲಾಗಿ ಸಿಗುವಂತಹ ಪದಾರ್ಥಗಳು ಇವಾಗ ಇದನ್ನು ಸಂಡಿಗೆ ರೀತಿಯಾಗಿ ಮಾಡಿಕೊಳ್ಳಬೇಕು ನೀವು ಇದನ್ನು ವರ್ಷಕ್ಕಾಗುವಷ್ಟು ಮಾಡಿಕೊಳ್ಳಬಹುದು ತಿಂಗಳಿಗಾಗುವಷ್ಟು ಮಾಡಿಕೊಳ್ಳಬಹುದು ಇದನ್ನ ಬಿಸಿಲಿನಲ್ಲಿ ಒಣಗಿಸಿ ಕೊಳ್ಳಬೇಕು ಇದನ್ನು ನೀವು ಎಣ್ಣೆ ಹಚ್ಚುವಾಗ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.