ಪ್ರತಿಯೊಬ್ಬರಿಗೂ ದೇವರಬಗ್ಗೆ ಬಂದಿರುತ್ತದೆ. ಆದರೆ ಹಲವಾರು ಜನ ರಿಗೆ ದೇವರ ಬಗ್ಗೆ ಸರಿಯಾದ ರೀತಿ ಮಾಹಿತಿ ಇಲ್ಲದೆ ದೇವರ ಬಗ್ಗೆ ಏನೇನೋ ಮಾತನಾಡುತ್ತಾರೆ ಆದರೆ ಅದರ ಬಗ್ಗೆ ಗೊತ್ತಿರುವವರು ಸರಿಯಾದ ರೀತಿ ಪೂಜೆ-ಪುನಸ್ಕಾರ ಮಾಡುತ್ತಾರೆ. ಆದರೆ ತ್ರಿಶೂಲ ಚಿಹ್ನೆ ಹಾಗೂ ಮಂಗಳ ಪರ್ವತ ಬಗ್ಗೆ ಸಾಕಿದರು ತಿಳಿದುಕೊಳ್ಳಬೇಕು. ಇದು ನಿಮಗೆ ತುಂಬಾ ಒಳ್ಳೆಯದು ನಿಮ್ಮ ಜೀವನದಲ್ಲಿ ಹಲವಾರು ಅನುಕೂಲವಾಗುವ ಬಗ್ಗೆ ತಿಳಿದುಕೊಳ್ಳಬೇಕು ಪ್ರತಿಯೊಂದು ದುರ್ಗಿ ದೇವಸ್ಥಾನದಲ್ಲಿ ತ್ರಿಶೂಲಕ್ಕೆ ನಿಂಬೆಹಣ್ಣು ಚುಚ್ಚುತ್ತಾರೆ. ಆದರೆ ಅದೇ ರೀತಿ ನಿಮ್ಮ ಕೈಯಲ್ಲಿ ಹೆಬ್ಬೆರಳು ಅಥವಾ ಕಿರುಬೆರಳಲ್ಲಿ ಕಾಣಿಸಿಕೊಂ ಡರೆ ನಿಮಗೆ ತುಂಬಾ ಅದೃಷ್ಟವಿದೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಆದಾಯ ಮತ್ತು ಹಣಕಾಸಿನ ವ್ಯವಹಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಮನೆಯಲ್ಲಿ ತುಂಬಾ ಆರ್ಥಿಕ ಪರಿಸ್ಥಿತಿ ಉತ್ತಮವಾ ಗಿರುತ್ತದೆ. ನೀವು ಜೀವನದಲ್ಲಿ ಕಷ್ಟ ಯಾವತ್ತಿಗೂ ಪಡುವುದಿಲ್ಲ.
ನೀವು ಯಾವುದೇ ಕೆಲಸ ಮಾಡಿದರೆ ಈ ಚಿಹ್ನೆ ನಿಮಗೆ ಇದ್ದರೆ ಅಂದ ರೆ ಮಂಗಳ ಪರ್ವತ ಇದ್ದರೆ .ತುಂಬಾ ಶಕ್ತಿವಂತರಾಗಿ ಕೆಲಸ ಮಾಡು ತ್ತೀರಾ ಹಾಗೂ ಉತ್ತಮ ಕೆಲಸ ಸಿಗುತ್ತದೆ ಆರೋಗ್ಯದಲ್ಲಿ ಉತ್ತಮ ವಾಗಿರುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುತ್ತದೆ ಕ್ರೀಡಾಪಟುಗಳಿಗೆ ಸರ್ಕಾರಿ ಕೆಲಸಗಳು ಸಿಗುವುದು ಸುಲಭವಾಗುತ್ತದೆ ಹಾಗೂ ನಿಮಗೆ ಸಕಾರಾತ್ಮಕ ಭಾವನೆಗ ಳು ಹೆಚ್ಚಾಗುತ್ತದೆ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಈ ರೀತಿ ತ್ರಿಶೂಲ ಚಿನ್ನೆ ಮಂಗಳ ಪರ್ವತ ಇದ್ದರೆ ನಿಮಗೆ ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬರು ಸರಿಯಾದ ರೀತಿ ಗಮನದಲ್ಲಿಟ್ಟುಕೊಂಡು ಇರಬೇಕು ಇದರಿಂದ ಯಾವುದೇ ತೊಂದರೆ ಕೂಡ ಆಗುವುದಿಲ್ಲ.