ಬಂದಂತ ಹಣ ಅನ್ಯ ಖರ್ಚಾಗಿ ಬಹಳಾನೆ ಸಮಸ್ಯೆ ಆಗಿದ್ಯ ಹಾಗಿದ್ದರೆ ಈ ಒಂದು ತಂತ್ರ ಪಾಲಿಸಿ ನಿಮ್ಮ ಹಣ ನಿಮ್ಮಲಿಉಳಿದು ನಿಮಗೆ ಹಣಕಾಸಿನ ವಿಚಾರದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಹಾಗದರೆ ಹಣಕಾಸಿನ ವಿಚಾರದಲ್ಲಿ ಅನ್ಯ ಖರ್ಚಾಗುವುದನ್ನು ತಪ್ಪಿಸಲು ಮಾಡುವ ಈ ಸರಳಹಾಗೂ ಬಹಳಾಪರಿಣಾಮಕಾರಿ ತಂತ್ರ ಅಂತ ಹೇಳಲದಾದರೆ ಅದುವೇ ಉಪ್ಪಿನ ತಂತ್ರ. ಸಾಮಾನ್ಯವಾಗಿ ಬಹಳಕಷ್ಟಪಟ್ಟು ನಾವು ದುಡಿದ ಹಣವು ಅನಾರೋಗ್ಯಕ್ಕೆ ಹಾಗೂ ವೃತಾ ವ್ಯರ್ಥ ಖರ್ಚಾಗುತ್ತಿರುತ್ತದೆ ಇದನ್ನು ತಪ್ಪಿಸಲು ಈ ಉಪ್ಪಿನತಂತ್ರ ಬಹಳಾನೆ ಸಹಾಯ ಮಾಡುತ್ತದೆ. ಉಪ್ಪು ಎಂದರೆಸಾಕ್ಷತ್ ಲಕ್ಷ್ಮೀ ಸಮಾನ ಕಾರಣ ಲಕ್ಷ್ಮೀಯು ಸಮುದ್ರದಿಂದ ಉದ್ಭವವಾದಳೆಂದು ನಮ್ಮ ಹಿಂದು ಪುರಾಣದಲ್ಲಿ ಉಲ್ಲೇಖವಿದೆ.
ಹಾಗಾಗಿ ಈ ಉಪ್ಪು ಸಹ ಸಮುದ್ರದಲ್ಲಿ ಬರೊದರಿಂದ ಇದನ್ನು ನಾವು ಲಕ್ಷ್ಮೀ ತಾಯಿಯ ಸಮಾನ ಎಂದು ಪರಿಗಣಿಸುತ್ತೆವೆ. ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳಿಂದ ಹಣ ಕೈನಲ್ಲಿ ನಿಲ್ಲೊಲ್ಲಅದಕ್ಕೆ ಒಂದು ಬಟ್ಟಲು ಉಪ್ಪು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಲ ಅರಿಶಿನ ಕುಂಕುಮ ಹಾಗೂ ಹೂವನ್ನು ಇಟ್ಟು ನೀವು ಎನು ದುಡಿದ ಹಣ ಅಥವಾ ಸಂಬಳದ ಹಣ ಇರುತ್ತಲ್ಲ ಅದುನ್ನ ಆ ಉಪ್ಪಿನ ಮೇಲೆ ಇಟ್ಟು ಲಕ್ಷ್ಮೀ ಗಾಯಿತ್ರಿ ಮಂತ್ರವನ್ನು ಪಠಿಸುತ್ತಾ ಪೂಜಿಸಿ ಅವತ್ತು ರಾತ್ರಿ ಪೂರ್ತಿ ಹಣವನ್ನು ಆ ಉಪ್ಪಿನ ಮೇಲೆ ಇಡಬೇಕು ನಂತರ ಉಪ್ಪಿನ ಮೇಲಿರುವ ಹಣವನ್ನು ನಿಮ್ಮ ಬಿರುವಿನಲ್ಲಿ ಅಥವಾ ಬ್ಯಾಂಕಿಗೆ ಜಮೆ ಮಾಡಿಕೊಳ್ಳಬಹುದು. ಹೀಗೆ ಮಾಡೊದರಿಂದ ಹಣದಲ್ಲಿರುವ ನಕರಾತ್ಮಕತೆ ಹೋಗಿ ಧನಾತ್ಮಕತೆ ಬರುತ್ತದೆ ಜೊತೆಗೆ ವ್ಯರ್ಥ ಖರ್ಚಾಗುವುದು ತಪ್ಪುತ್ತದೆ. ಮತ್ತಷ್ಟು ದೈವ ಮಾಹಿಗಾಗಿ ನಮ್ಮ ಪೇಜ್ ಗೆ ಬೇಟಿನೀಡಿ ಧನ್ಯವಾದಗಳು.
