ನಿಮ್ಮ ಕೈ ಬೆರಳುಗಳು ಈ ರೀತಿ ಇದ್ದರೆ ನೀವೆ ಅದೃಷ್ಟವಂತರು..ಈ ವಿಡಿಯೋ ನೋಡಿ...! - orangemedia
Sun. Oct 24th, 2021

ಸಾಕಷ್ಟು ಜನರು ತಮ್ಮ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರವನ್ನು ನಂ ಬುತ್ತಾರೆ. ಆದರೆ ಅದರಲ್ಲಿ ತಮ್ಮ ಕೈಬೆರಳುಗಳನ್ನು ಇಟ್ಟುಕೊಂಡು ಅದೃಷ್ಟ ಅಥವಾ ಅವರಿಗೆ ಯಾವ ರೀತಿ ಶುಭ ಅಥವಾ ಅಶುಭ ಇರುತ್ತದೆ ಸಾಕಷ್ಟು ಜನರಿಗೆ ಗೊತ್ತಿಲ್ಲ .ಆದರೆ ನಿಮ್ಮ ಕೈಬೆರಳುಗಳು ಈ ರೀತಿ ಇದ್ದರೆ ನಿಮಗೆ ತುಂಬಾ ಅದೃಷ್ಟವಂತರು ಅದರ ಬಗ್ಗೆ ತಿಳಿಯೋಣ ಮೊದಲಿಗೆ ತೋರಬೆರಳು ಹಾಗೂ ಉಂಗುರದ ಬೆರಳು ಸಮವಾಗಿದ್ದರೆ ಅವರಿಗೆ ಜಗಳಾಡುವ ಸಾಧ್ಯತೆಗಳು ಇರುತ್ತವೆ ಈ ಜೀವನ ಹೇಗೆ ಇರುತ್ತವೆ ಎಂಬು ಕಳೆದು ಹೋಗುತ್ತವೆ ಎಂಬುದು ಸಾಕಷ್ಟು ಅಂದುಕೊಳ್ಳುತ್ತಾರೆ. ಆದರೆ ಯಾರ ಜಗಳಕ್ಕೇ ಬಂದರು ಅವರನ್ನು ಬಿಡುವುದಿಲ್ಲ ತಮ್ಮ ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇನ್ನು ತೋರುಬೆರಳು ಗಿಂತ ಉಂಗುರ ಬೆರಳು ಉದ್ದವಾಗಿದ್ದರೆ ಅವರ ತುಂಬಾ ಆಕರ್ಷಕವಾಗಿರುತ್ತದೆ ಅವರು ಮಾತ ನಾಡುವ ನಿಂದ ತುಂಬಾ ಆಕರ್ಷಕವಾಗಿ ಮಾತನಾಡುತ್ತಾರೆ .ಹಾಗೂ ಗೆಳತಿ ಜೊತೆ ತುಂಬಾ ಚೆನ್ನಾಗಿರುತ್ತದೆ ಯಾವಾಗಲೂ ಖುಷಿಯಿಂದ ಇರುತ್ತಾರೆ.

ಹಾಗೂ ಹಣದ ಸಂಪಾದನೆ ತುಂಬಾ ಚೆನ್ನಾಗಿ ಮಾಡುತ್ತಾರೆ. ನಿಮಗೆ ಸಮಸ್ಯೆಗಳು ಇದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುತ್ತೀರಾ ಇಂಜಿನಿ ಯರ್ ಕ್ಷೇತ್ರದಲ್ಲಿ ಇವರು ತುಂಬಾ ಹೆಸರು ಮಾಡುತ್ತಾರೆ ಮಧ್ಯದ ಬೆರಳಿಗಿಂತ ತೋರುಬೆರಳು ಉದ್ದವಾಗಿದ್ದರೆ ಇವರು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಇತರರಿಗೆ ಅಹಂಕಾರ ಇದ್ದರೆ ಅದು ಕಡಿಮೆಯಾಗುತ್ತದೆ. ಇವರ ದೃಷ್ಟಿ ಯಾವಾಗಲೂ ಗುರಿಯ ಕಡೆ ಇರುತ್ತದೆ ಬೇಗ ಯಾರ ಜೊತೆ ಕೂಡ ಇವರು ಸ್ನೇಹ ಮಾಡುವುದಿಲ್ಲ ಯೋಚಿಸಿ ಸ್ನೇಹ ಮಾ ಡುತ್ತಾರೆ ಪ್ರೀತಿಯನ್ನು ವ್ಯಕ್ತಪಡಿಸಲಾರರು ಇರುವುದರಲ್ಲಿ ತೃಪ್ತಿಪಡಬೇ ಕು. ಆದರೆ ಕೈಬೆರಳು ಈ ರೀತಿ ಇದ್ದರೆ ಅವರ ವ್ಯಕ್ತಿತ್ವವನ್ನು ತಿಳಿಸು ತ್ತದೆ ಆದ್ದರಿಂದ ನಿಮ್ಮ ಕೈಬೆರಳು ಈ ರೀತಿ ಇರುತ್ತದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಒಂದು ಕಮೆಂಟ್ ಮಾಡಿ.

Leave a Reply

Your email address will not be published. Required fields are marked *