Tue. Aug 9th, 2022

ಇದರ ಹೆಸರು ಬಾಡಿ ಬಟ್ಟರ್ ನಮಗೆ ಮಾರ್ಕೆಟ್ನಲ್ಲಿ ವಿವಿಧ ರೀತಿಯ ಬಾಡಿ ಬಟರ್ ಸಿಗುತ್ತದೆ ಆದರೆ ನನ್ನಲ್ಲಿ ಕೆಲವು ಬಾಡಿ ಬಟನ್ಸ್ ಇದೆ ಅದನ್ನು ಹೇಗೆ ಬಳಸಿಕೊಳ್ಳುವುದು ಇದನ್ನು ಉಪಯೋಗಿಸುವುದರಿಂದ ಏನಿಲ್ಲ ಉಪಯೋಗ ಆಗುತ್ತದೆ ಅಂತ ಇವಾಗ ನೋಡೋಣ ನನ್ನ ಹತ್ತಿರ ಈ ರೀತಿಯಾದ ಐದು ಗುಡ್ ನೈಟ್ ಬಾಡಿ ಬಟರ್ ಗಳಿವೆ ನಾರ್ಮಲ್ ಆಗಿ ಬಾಡಿ ಭಟ್ಟರನ್ನು ಯಾಕೆ ಬಳಸಬೇಕು ಅಂದರೆ ನಮ್ಮ ಚರ್ಮದ ಮೇಲಿರುವ ಡೆಡ್ ಸ್ಕಿನ್ ಅನ್ನು ತೆಗೆದುಹಾಕುತ್ತದೆ ತುಂಬಾ ಸಾಫ್ಟ್ ಆಗಿ ಯಂಗ್ ಆಗಿ ಕಾಣುವಂತೆ ಮಾಡುತ್ತದೆ ಹಾಗೆ ಕೆಲವರ ಕೈಕಾಲುಗಳನ್ನು ತುಂಬಾನೇ ಡ್ರೈ ಯಾಗಿರುತ್ತದೆ ತುಂಬಾ ಡ್ರೈ ಯಾಗಿ ಕೆರೆದುಕೊಳ್ಳುತ್ತಾ ಇರುತ್ತಾರೆ ಅಂತವರಿಗೆ ತುಂಬಾನೇ ಬೆಸ್ಟ್ ಅಂತ ಹೇಳಬಹುದು.

ಹಾಗೆಯೇ ಸಿಯಲ್ಲಿ ಕುಂತಿ ಕೆಲಸ ಮಾಡಿವವರು ಚರ್ಮ ತುಂಬಾ ಡ್ರೈನೇಜ್ ಅಂತ ಅನಿಸುತ್ತದೆ ಈ ಬಾಡಿ ಭಟ್ಟರನ್ನು ಬಳಸಿದರೆ ತುಂಬಾನೆ ಒಳ್ಳೆಯದು ನಾನೀಗ ಒಂದೊಂದಾಗಿ ಓಪನ್ ಮಾಡಿ ತೋರಿಸುತ್ತೇನೆ ಗುಡ್ ವೈಸ್ ಅವರದ್ದು ಬ್ರಿಟಿಷ್ ರೋಜ್ ರೇಡಿಯಂ ಬಾಡಿ ಬಟರ್ ಅಂತ ಇದರ ಹೆಸರು ಇದು ರೋಜ್ ಫ್ರಾಗ್ರನ್ಸ್ ನಲ್ಲಿ ಇರುತ್ತದೆ ತುಂಬಾನೇ ಚೆನ್ನಾಗಿರುತ್ತದೆ ನಂತರ ಇದು ಸ್ಟ್ರಾಬೆರಿ ಸ್ಮೂತ್ ಬಾಡಿ ಬಟರ್ ಇದು ಇದು ಕೂಡ ತುಂಬಾ ಚೆನ್ನಾಗಿದೆ.

ನಿಮಗೆ ಯಾವ ಫ್ರಾಗ್ರನ್ಸ್ ಇಷ್ಟ ಆಗುತ್ತದೆ ಅದನ್ನು ನೀವು ತೆಗೆದುಕೊಳ್ಳಬಹುದು ನಮಗೆ ಆಯ್ಕೆ ಕೂಡ ಇದೆ ಕೆಲವರಿಗೆ ಸ್ಟ್ರಾಬೆರಿ ಇಷ್ಟ ಕೆಲವರಿಗೆ ರೋಸ್ ಇಷ್ಟ ಆಗುತ್ತದೆ ನೋಡಿ ಈ ರೀತಿಯಾಗಿದೆ ಇದರ ಸ್ಮೈಲ್ ಕೂಡ ತುಂಬಾನೇ ಚೆನ್ನಾಗಿದೆ ಇದನ್ನು ಹುಡುಗರು ಸಹ ಯೂಸ್ ಮಾಡಬಹುದು ಅವರ ಸ್ಕಿನ್ ಕೂಡ ತುಂಬಾನೇ ಸಾಫ್ಟ್ ಆಗಿ ಆಗುತ್ತದೆ ನಂತರ ಇದು ಆಲ್ಮಂಡ್ ಬಾಡಿ ಬಟ್ಟರ್ ಇದನ್ನ ಬಾದಾಮಿಯಿಂದ ಮಾಡಿರುತ್ತಾರೆ ಇದು ಕೂಡ ಅಷ್ಟೇ ಇದನ್ನ ನಾನು ಎನ್ನುವ ಉಪಯೋಗಿಸಿಲ್ಲ ಫಸ್ಟ್ ಇದನ್ನು ತೋರಿಸಿದ ನಲ್ಲ ಅವೆರಡನ್ನು ಯೂಸ್ ಮಾಡಿದ್ದೇನೆ ಚೆನ್ನಾಗಿದೆ ನನಗೆ ತುಂಬಾನೇ ಇಷ್ಟ ಆಯ್ತು.