Tue. Aug 9th, 2022

ನಿಮ್ಮ ಜಾತಕದಲ್ಲಿ ಇರುತ್ತ ಲವ್ ಮ್ಯಾರೇಜ್ ಅದರ ಬಗ್ಗೆ ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಒಂದು ಘಟನೆ ಯಾವುದೆಂದರೆ ಮದುವೆ ವಿಚಾರದ ಬಗ್ಗೆ ಒಂದು ಹುಡುಗ ಹುಡುಗಿ ಪ್ರೀತಿಸಿ ಮದುವೆ ಆಗಿ ಬಿಡುತ್ತಾರೆ .ಆದರೆ ಅವರು ಯಾವುದೇ ಜಾತಿ ಮತ್ತು ಮತ ಎಂದು ಗೊತ್ತಿಲ್ಲದೆ ತಂದೆ-ತಾಯಿ ಎಂದಿಗೂ ಮೋಸ ಮಾಡುತ್ತಾರೆ ಆದರೆ ಅವರ ಮನೆಯವರಿಗೆ ಹೇಳದೆ ಈ ರೀತಿ ಕೆಲಸ ಮಾಡುತ್ತದೆ. ಆದರೆ ಅವರು ಮಾಡಿಕೊಳ್ಳುವುದು ಅವರ ಗ್ರಹಗತಿಗಳು ಸರಿಯಾಗಿ ಇಲ್ಲದೆ ಇರುವ ಕಾರಣದಿಂದ ಅವರು ಈ ರೀತಿ ಮಾಡುತ್ತಾರೆ ಆದರೆ ಲವ್ ಮ್ಯಾರೇಜ್ ಮಾಡಿಕೊಳ್ಳುವುದು ತಪ್ಪಲ್ಲ ಅವರಿಗೆ ಸ್ವಲ್ಪ ಗ್ರಹಗತಿಗಳು ತೊಂದರೆ ಉಂಟಾಗುವ ಕಾರಣದಿಂದ ಈ ರೀತಿ ಆಗುತ್ತದೆ. ರಾಹು ಶೇಕಡ 50ರಷ್ಟು ಮದುವೆ ವಿಚಾರದಲ್ಲಿ ಪಾತ್ರವನ್ನು ವಹಿಸುವುದರಿಂದ ಸ್ವಲ್ಪ ತೊಂದರೆಗಳು ಉಂಟಾಗುತ್ತದೆ ಆದರೆ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಇಲ್ಲದಿದ್ದರೆ ನಿಮಗೆ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಹಲವಾರು ಪೂಜೆಗಳನ್ನು ನೀವು ಮಾಡಿಸಬೇಕು ಈ ಕೆಳಗಿನ ವಿಡಿಯೋ ನೋಡಿ.

ಆದರೆ ಇನ್ನೂ ಕೆಲವರು ಮದುವೆಯಾದಮೇಲೆ ಅವರ ಕುಟುಂಬದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗುತ್ತದೆ. ಹಾಗೂ ಇದರಿಂದ ಅವರು ಯಾವ ರೀತಿ ಸಮಸ್ಯೆಯನ್ನು ಬರಿಸಿಕೊಳ್ಳುವುದು ಸಾಕಷ್ಟು ಜನರಿಗೆ ಗೊತ್ತಾಗುವುದಿಲ್ಲ ಅದಕ್ಕೆ ಅವರು ಆಗುತ್ತಾರೆ ಕುಟುಂಬದಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ಆಗುತ್ತಾರೆ .ಗ್ರಹಗಳ ಬದಲಾವಣೆಯಾಗುವುದರಿಂದ ಈ ರೀತಿ ಸಮಸ್ಯೆಗಳು ನಿಮ್ಮ ಕುಟುಂಬದಲ್ಲಿ ಉಂಟಾಗುತ್ತದೆ ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಇಲ್ಲದಿದ್ದರೆ ತೊಂದರೆ ಉಂಟಾಗುತ್ತದೆ ಆದರೆ ನೀವು ಮೊದಲ ತುಂಬಾ ಗಮನ ಕೊಡಬೇಕಾದ್ದು ನಿಮ್ಮ ಮದುವೆ ವಿಚಾರದ ಬಗ್ಗೆ ಆದ್ದರಿಂದ ಪ್ರತಿಯೊಬ್ಬರೂ ನಿಮ್ಮ ಮದುವೆ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ತೊಂದರೆಗಳು ಉಂಟಾಗುತ್ತದೆ ಆದರೆ ಗಂಡು-ಹೆಣ್ಣು ಹೆಸರು ಚೆನ್ನಾಗಿದ್ದು ಆದರೆ ಅವರಿಗೆ ಜಾತಕ ಒಂದಾಗಿ ಆಗುತ್ತಿಲ್ಲ. ಎಂಬುದು ತುಂಬಾ ಸಮಸ್ಯೆ ಉಂಟಾಗಿದೆ ಆದರೆ ಇದನ್ನು ಸರಿಯಾದ ರೀತಿ ಅರ್ಥಮಾಡಿಕೊಂಡು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ತೊಂದರೆ ಉಂಟಾಗುತ್ತದೆ ಅದರಿಂದ ನಿಮ್ಮ ರಾಶಿ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಒಂದು ಕಮೆಂಟ್ ಮಾಡಿ .