ವಾಸ್ತುಶಾಸ್ತ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಒಂದು ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ವಾಸ್ತುಶಾಸ್ತ್ರದ ಬಗ್ಗೆ ಯಾರಿಗೂ ಕೂಡ ಸಂಪೂರ್ಣವಾದ ಮಾಹಿತಿ ಗೊತ್ತಿರುವುದಿಲ್ಲ ಅದಕ್ಕಾಗಿ ನಾವು ಹೇಳುವಂತಹ ಈ ಮಾಹಿತಿಯನ್ನು ತಿಳಿದುಕೊಳ್ಳಿ ನಿಮಗೆ ತುಂಬಾ ಉಪಯೋಗವಾಗುತ್ತದೆ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ವಾಸ್ತುಶಾಸ್ತ್ರ ಅಂದರೆ ಏನು ನೀವು ಯಾವುದೇ ಮನೆ ಕಟ್ಟಬೇಕಾದರೆ ಮತ್ತು ಯಾವುದೇ ರೀತಿ ಕೆಲಸ ಮಾಡಬೇಕು ಅಂದರೆ ನಾವು ವಾಸ್ತುಶಾಸ್ತ್ರವನ್ನು ಕೇಳುತ್ತೇವೆ ಉದಾಹರಣೆಗೆ ನೀವೇನಾದರೂ ಮನೆ ಕಟ್ಟಬೇಕು ಅಂದರೆ ಈ ದಿಕ್ಕಿಗೆ ಅಡುಗೆ ಮನೆ ಬರಬೇಕು ಮತ್ತು ದೇವರಮನೆ ಈ ಕಡೆ ಬರಬೇಕು ಎಂದು ಎಲ್ಲವನ್ನೂ ಕೂಡ ತಿಳಿದುಕೊಳ್ಳುತ್ತೀರಿ ಅದೇ ರೀತಿ ಮನೆಯಲ್ಲಿ ಯಾವ ಯಾವ ವಸ್ತುಗಳು ಯಾವ ಯಾವ ಜಾಗದಲ್ಲಿ ಇದ್ದರೆ ಒಳ್ಳೆಯದು ಆಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಉದಾಹರಣೆಗೆ ನಮ್ಮ ದೇಹದಲ್ಲಿ ಮೂಗು ಎಲ್ಲಿರಬೇಕು ಅದೇ ಜಾಗದಲ್ಲಿ ಇದ್ದರೆ ಚೆನ್ನ ಅದೇ ರೀತಿ ಮನೆಯಲ್ಲಿ ಇರುವಂತಹ ವಸ್ತುಗಳು ಕೂಡ ಅದೇ ಜಾಗದಲ್ಲಿ ತುಂಬಾ ಒಳ್ಳೆಯದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ ಇಲ್ಲವಾದರೆ ತುಂಬ ತೊಂದರೆಗಳು ಕೂಡ ಉಂಟಾಗುತ್ತದೆ ಉದಾಹರಣೆಗೆ ಚಪ್ಪಲಿ ಕೊರಕೆ ಕಸದ ಬುಟ್ಟಿಗಳನ್ನು ನೀವು ಮನೆಯ ಮುಖ್ಯದ್ವಾರದ ಇದರಿಂದ ನಿಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಇನ್ನು ಮುಂದೆ ನೀವು ಈ ರೀತಿ ಮುಖ್ಯದ್ವಾರದ ಬಳಿ ಈ ಒಂದು ವಸ್ತುಗಳನ್ನು ಇಡಬೇಡಿ ಇದರಿಂದ ನಿಮಗೆ ತುಂಬಾ ಕಷ್ಟಗಳು ಉಂಟಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ ನೀವು ಕೂಡ ವಾಸ್ತು ಶಾಸ್ತ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು ಅಂದರೆ ಸಂಪೂರ್ಣ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ .