ನಿಮ್ಮ ಜೀವನದ ಬೆಲೆ ಎಷ್ಟು ಗೊತ್ತಾ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಇಂಟರೆಸ್ಟಿಂಗ್ ಆಗಿರುವಂತ ವಿಷಯ ಮತ್ತು ಈ ರೀತಿ ವಿಷಯಗಳ ಬಗ್ಗೆ ಯಾರಿಗೂ ಕೂಡ ಸಂಪೂರ್ಣ ಮಾಹಿತಿ ಗೊತ್ತಿರುವುದಿಲ್ಲ ಅದಕ್ಕಾಗಿ ಸ್ನೇಹಿತರ ಜೀವನದಲ್ಲಿ ಒಂದು ವಸ್ತು ಕೂಡ ಒಂದೊಂದು ಬೆಲೆ ಇರುತ್ತದೆ ನಾವು ತೆಗೆದುಕೊಳ್ಳುವಂತಹ ಪ್ರತಿಯೊಂದು ವಸ್ತು ಕೂಡ ಇಷ್ಟು ದಿನ ಬದುಕುತ್ತದೆ ಮತ್ತು ಇದರ ಬೆಲೆ ಎಷ್ಟು ಎಂದು ನಾವು ತಿಳಿದುಕೊಳ್ಳುವ ಆದರೆ ನಮ್ಮ ಬೆಲೆ ಎಷ್ಟು ಎಂಬುದು ಗೊತ್ತಾ ತಿಳಿಯೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಒಂದು ವಿಚಾರ ಬುದ್ಧನ ಕಾಲದಲ್ಲಿ ಒಬ್ಬ ವ್ಯಕ್ತಿಗೆ ಹೊಳೆಯುತ್ತದೆ ನಮ್ಮ ಬೆಲೆ ಎಷ್ಟು ಎಂದು ಅದಕ್ಕಾಗಿ ಬುದ್ಧನ ಹತ್ತಿರ ಹೋಗಿ ನಮ್ಮ ಬೆಲೆ ಎಷ್ಟು ಇದು ಕೇಳಿದರೆ ಅದಕ್ಕೆ ಬುದ್ಧ ಅವರು ಈ ರೀತಿ ಹೇಳುತ್ತಾರೆ ಕಲ್ಲನ್ನು ಕೊಟ್ಟು ಇದರ ಬೆಲೆ ಎಷ್ಟು ಎಂದು ತಿಳಿದುಕೊಂಡು ಬಾ ಎಂದು ಹೇಳುತ್ತಾರೆ ಹಾಗೂ ಯಾವುದೇ ಕಾರಣಕ್ಕೂ ಈ ಕಲ್ಲನ್ನು ಮಾರಬೇಡ ಎಂದು ಕೂಡ ಹೇಳುತ್ತಾರೆ ಹಾಗೆ ಆ ವ್ಯಕ್ತಿ ಮೊದಲಿಗೆ ಹಣ್ಣಿನ ವ್ಯಾಪಾರಿ ಹತ್ತಿರ ಹೋಗುತ್ತಾನೆ ಈ ಕಲ್ಲು ಎಷ್ಟು ಬೆಲೆ ಬಾಳಬಹುದು ಎಂದು ಹೇಳುತ್ತಾರೆ ಅವರು ನಾನು ಒಂದು ಡಜನ್ ನಾನು ಕೊಡುತ್ತೇನೆ ನನಗೆ ಕೊಡು ಎಂದು ಹೇಳುತ್ತಾರೆ ನಂತರ ತರಕಾರಿ ಅಂಗಡಿ ಹತ್ತಿರ ಹೋಗುತ್ತಾರೆ ಈ ಕಲ್ಲು ಎಷ್ಟು ಬೆಲೆ ಬಾಳಬಹುದು ಎಂದು ಕೇಳುತ್ತಾರೆ ಅದಕ್ಕೆ ಅವರು 10 ಕೆಜಿ ತರಕಾರಿಯನ್ನು ಕೊಡುತ್ತೇನೆ ಎಂದು ಹೇಳುತ್ತಾರೆ ಅವರು ಕೂಡ ಬೆಲೆ ಹೇಳುವುದಿಲ್ಲ ಸಂಪೂರ್ಣ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.