Wed. Sep 28th, 2022

ಇವತ್ತು ನಾನು ಮನೆಯಲ್ಲಿಯೇ ಹರ್ಬಲ್ ಹೇರ್ ಆಯಿಲ್ ಹೇಗೆ ತಯಾರು ಮಾಡಿಕೊಳ್ಳುವುದು ಅಂತ ಹೇಳಿಕೊಡುತ್ತೇನೆ ಇದು ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ ಮತ್ತು ನಿಮ್ಮ ಕೂದಲನ್ನು ದಟ್ಟವಾಗಿ ಬೆಳೆಯುತ್ತದೆ ಮತ್ತು ತಲೆಹೊಟ್ಟು ಕಡಿಮೆಯಾಗುತ್ತದೆ ಮತ್ತು ನಿಮ್ಮ ಕೂದಲು ಮೃದುವಾಗಿ ತುಂಬಾ ಚೆನ್ನಾಗಿ ಬೆಳೆಯುತ್ತದೆ ಈ ಮನೆಮದ್ದನ್ನು ಮನೆಯಲ್ಲಿ ಯಾವ ರೀತಿ ತಯಾರು ಮಾಡುವುದು ಎಂದು ನೋಡೋಣ ಬನ್ನಿ ಯಾವುದೆಲ್ಲ ಪದಾರ್ಥಗಳು ಬೇಕು ಅಂತ ನೋಡೋಣ ಬನ್ನಿ ನಮ್ಮ ಮನೆ ಅಡುಗೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳು ಯಾವುವು ಎಂದರೆ. ಒಂದೆರಡು ಪದಾರ್ಥಗಳನ್ನು ಮಾತ್ರ ಹೊರಗಡೆಯಿಂದ ತರಬೇಕಾಗುತ್ತದೆ ಮೊದಲಿಗೆ ನಾನು ತುಳಸಿಯನ್ನು ತೆಗೆದುಕೊಳ್ಳುತ್ತಿದ್ದೇನೆ ಹಾಗೇನೆ ಒಣಗಿರುವ ದಾಸವಾಳ ತೆಗೆದುಕೊಂಡಿದ್ದೇನೆ ನಂತರ ಈರುಳ್ಳಿ ತೆಗೆದುಕೊಳ್ಳಿ ಕರಿಬೇವಿನ ಸೊಪ್ಪು ಈರುಳ್ಳಿ ಬೀಜವನ್ನು ಕೂಡ ತೆಗೆದುಕೊಂಡಿದ್ದೇನೆ .


ಈರುಳ್ಳಿ ಬೀಜದಿಂದ ಬಿಳಿ ಕೂದಲಿನ ಸಮಸ್ಯೆ ಪರಿಹಾರ ಆಗುತ್ತದೆ ನಂತರ ನಾನು ಎಲ್ಲಿ ಹರಳೆಣ್ಣೆ ತೆಗೆದುಕೊಂಡಿದ್ದೇನೆ ನಂತರ ಮೆಂತ್ಯಕಾಳು ತೆಗೆದುಕೊಂಡಿದ್ದೇನೆ ಅಮ್ಲ ಪೌಡರ್ ಅಂದರೆ ಬೆಟ್ಟದ ನೆಲ್ಲಿಕಾಯಿ ಪೌಡರ್ ಈರುಳ್ಳಿ ಬೀಜ ಇವುಗಳ ಮನೇಲಿ ಸಿಗಲ್ಲ ಫ್ರೆಶ್ ಅಲೋವೆರ ಜೆಲ್ ತೆಗೆದುಕೊಳ್ಳಿ. ಆಮೇಲೆ ಇದು ಕೂಡ ಕಿಚ್ಚನ ಸಿಗುತ್ತದೆ ಸಾಸಿವೆ. ನಿಮ್ಮತ್ತಿರ ಸಾಸ್ವೆ ಇಲ್ಲ ಅಂದರೆ ಸಾಕು ಎಣ್ಣೆನು ತೆಗೆದುಕೊಳ್ಳಬಹುದು ಕೂದಲಿನ ಸಮಸ್ಯೆಪರಿಹಾರಕೆ ಇವಾಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಸಾಮಗ್ರಿಯನ್ನು ಹಾಕಿ ನೀರು ಹಾಕದೆ ಪೇಸ್ಟ್ ಮಾಡಿಕೊಳ್ಳಬೇಕು ರುಬ್ಬಿರುವ ಪೇಸ್ಟನ್ನು ಒಂದು ಬಾಣಲೆಯಲ್ಲಿ ಹಾಕಿ ಹರಳೆಣ್ಣೆಯನ್ನು ಹಾಕುತ್ತಿದ್ದೇನೆ ನಂತರ ಅರ್ಧ ಲೀಟರ್ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳೋಣ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇವಾಗ ಇದನ್ನು ಕಡಿಮೆ ಉರಿಯಲ್ಲಿ ಕುದಿ ಸುತ್ತಿದ್ದೇನೆ ಕುದಿಸುವಾಗ ತೆಗೆದುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಬೇಕು ಇದನ್ನೆಲ್ಲ ಚೆನ್ನಾಗಿ ಕುದಿಸಿ ಸೋಸಿ ಕೊಂಡು ಒಂದು ಡಬ್ಬದಲ್ಲಿ ಇಟ್ಟು ಕೊಂಡು ಇದನ್ನು ಬಿಳಿ ಕೂದಲಿರುವವರು ಮತ್ತು ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಹಚ್ಚಿದರೆ ತುಂಬಾ ಬೆಳವಣಿಗೆ ಆಗುತ್ತದೆ.