Mon. Feb 26th, 2024

ಒಂದು ಪೋಷಕಾಂಶದ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಎಲ್ಲರಿಗೂ ಕಾಡುತ್ತಿರುತ್ತದೆ ಹಲವಾರು ತೈಲಗಳನ್ನು ಹಾಕಿ ಶಾಂಪೂಗಳನ್ನು ಹಾಕಿದರು ಕೂದಲು ಉದುರುವುದು ಕಡಿಮೆಯಾಗುವುದಿಲ್ಲ ಆ ಪೋಷಕಾಂಶ ಯಾವುದು ಜೊತೆಗೆ ಆ ಪೋಷಕಾಂಶವನ್ನು ನಾವು ಒಂದು ಇಂಗ್ರಿಡಿಯಂಟ್ ನಲ್ಲಿ ಒಂದು ಕಾಯಿಯಲ್ಲಿ ತೆಗೆದುಕೊಳ್ಳಬಹುದು ಅದು ಯಾವ ಕಾಯಿ ಇವತ್ತು ಅದರ ಬಗ್ಗೆ ತಿಳಿದುಕೊಳ್ಳುವ ಆ ಪೋಷಕಂಶ ಯಾವುದೆಂದರೆ ವಿಟಮಿನ್ ಸಿ ವಿಟಮಿನ್ ಸಿ ನಮಗೆ ಎಷ್ಟು ಮುಖ್ಯವಾದದ್ದು.
ಅನ್ನೋದು ಈ ವೈರಸ್ ಟೈಮಲ್ಲಿ ಬಹುತೇಕ ಜನರಿಗೆ ತಿಳಿದಿದೆ ಯಾಕೆಂದರೆ ಆಗ ಎಲ್ಲರೂ ವಿಟಮಿನ್ ಸಿ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ ಎಲ್ಲರಿಗೂ ಅದು ಎಷ್ಟು ಮುಖ್ಯ ಅಂತ ಗೊತ್ತಿದೆ ವಿಟಮಿನ್ ಸಿ ಬೆಸ್ಟ್ ಆ್ಯಂಟಿಆಕ್ಸಿಡೆಂಟ್ ಅಂತ ಹೇಳುತ್ತಾರೆ ಈ ಆ್ಯಂಟಿಆಕ್ಸಿಡೆಂಟ್ ನಮ್ಮ ದೇಹಕ್ಕೆ ಚೆನ್ನಾಗಿ ಸಿಕ್ಕಾಗ ಫ್ರೀ ರಾಡಿಕಲ್ಸ್ ನಿಂದ ಆಗುವ ಡ್ಯಾಮೇಜ್ ಇದಿಯಲ್ಲ ಅದು ಕಡಿಮೆಯಾಗುತ್ತದೆ.


ಹಾಗಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ ಎಷ್ಟೋ ಬಾರಿ ಫ್ರೀ ರಾಡಿಕಲ್ ಇಂದ ಏರ್ಫಾಲ್ ಆಗುತ್ತದೆ ಆ್ಯಂಟಿಆಕ್ಸಿಡೆಂಟ್ ನಮ್ಮ ದೇಹಕ್ಕೆ ಸಿಕ್ಕಾಗ ಸಹಜವಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ ಇನ್ನೊಂದು ಏನಂದರೆ ವಿಟಮಿನ್ ಸಿ ನಾವು ಸೇವನೆ ಮಾಡುವ ಆಹಾರ ದಲ್ಲಿ ಕಬ್ಬಿಣಾಂಶ ಇದೆಯಲ್ಲ ಆ ಕಬ್ಬಿಣಾಂಶ ವನ್ನು ಹೀರಿ ಕೊಳ್ಳುವುದಕ್ಕೆ ದೇಹವನ್ನು ಅಜಾರ್ವಲ್ ಮಾಡುವುದಕ್ಕೆ ಸಹಾಯಮಾಡುತ್ತದೆ. ನಾವು ಕಬ್ಬಿಣಾಂಶ ಇರುವ ಆಹಾರವನ್ನು ಅಥವಾ ಐರನ್ ಸಿರುವ ಟ್ಯಾಬ್ಲೆಟ್ ಅನ್ನು ನಾವು ತೆಗೆದುಕೊಳ್ಳುತ್ತಿರುವುದು ಆದರೆ ನಾವು ನಮ್ಮ ದೇಹಕ್ಕೆ ಅವು ಸರಿಯಾಗಿ ಅಬ್ಸರ್ ಆಗದೆ ಹಾಗೆ ಪಾಸ್ ಆಗುತ್ತದೆ ಅದು ಹಾಗಬಾರದು ಚೆನ್ನಾಗಿ ಅಜ್ಜರ್ ಆಗಬೇಕು ಅಂದರೆ ವಿಟಮಿನ್ ಸಿ ಬೇಕು ಐರನ್ ಚೆನ್ನಾಗಿ ಬಾಡಿಯಲ್ಲಿ ಇದ್ದರೆ ಮಾತ್ರ ಕೂದಲು ಚೆನ್ನಾಗಿ ಬೆಳೆಯುತ್ತದೆ ರಕ್ತಹೀನತೆ ಆದರೆ ರಕ್ತದ ಕೊರತೆ ಆದರೆ ಹಿಮೋಗ್ಲೋಬಿನ್ ಕಡಿಮೆಯಾದರೆ ಸಹಜವಾಗಿ ಕೂದಲು ಉದುರುತ್ತದೆ ಹಾಗಾಗಿ ವಿಟಮಿನ್ ಸಿ ಬೇಕು ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದೆ ಆದರೆ ಒಂದು ಕಾಯಿಯಲ್ಲಿ ಇದೆ ಕಾಯಿ ಯಾವುದೆಂದರೆ ನೆಲ್ಲಿಕಾಯಿ.