Sat. Sep 30th, 2023

ನೀವು ಎಷ್ಟೇ ದರಿದ್ರ ವಂತ ರಾಗಿದ್ದರು ಪ್ರತಿ ಸೋಮವಾರ ಬೆಳಗ್ಗೆ ಈ ರೀತಿ ಮಾಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಬಂದಿರುತ್ತದೆ ಭೂಮಿ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ಇನ್ನಿತರ ಯಾವುದೇ ಸಮಸ್ಯೆ ಬಂದಿದ್ದರೂ ಕೂಡ ನಾವು ಹೇಳುವಂತಹ ಈ ಸಣ್ಣ ಪರಿಹಾರವನ್ನು ನಿಮಗೆ ಸಂಪೂರ್ಣ ಶಿವನ ಕೃಪೆ ನಿಮಗೆ ದೊರೆಯುತ್ತದೆ ಆಗಾದರೆ ಹೇಗೆ ಮಾಡುವುದು ತಿಳಿಯೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ. ಈ ಒಂದು ಪರಿಹಾರವನ್ನು ನೀವು ಯಾವಾಗ ಮಾಡಬೇಕು ಅಂದರೆ ಬೆಳಿಗ್ಗೆ 7.30 ನಂತರ 9:00 ಒಳಗಡೆ


ಈ ಒಂದು ಪರಿಹಾರವನ್ನು ಮಾಡಬೇಕು ಹೇಗೆ ಮಾಡಬೇಕು ಅಂದರೆ ಒಂದು ಶಿವಲಿಂಗವನ್ನು ಅಥವಾ ಶಿವಲಿಂಗದ ಫೋಟೋವನ್ನು ನಿಮ್ಮ ಮನೆಯಲ್ಲಿ ಇಟ್ಟು ಬಿಲ್ವಪತ್ರೆಯಿಂದ ಪೂಜೆ ಮಾಡಬೇಕು ನಂತರ ನೀರನ್ನು ತೆಗೆದುಕೊಂಡು ಬಂದು ಅದಕ್ಕೆ ಪುಷ್ಪಗಳನ್ನು ಹಾಕಿ ನಂತರ ಶಿವನಿಗೆ ಅಭಿಷೇಕ ಮಾಡಬೇಕು ಅದಾದಮೇಲೆ ದೀಪ ಹಚ್ಚಿ ನಮಸ್ಕಾರ ಮಾಡಬೇಕು ಹೀಗೆ ಮಾಡುತ್ತ ಬಂದರೆ ಸ್ನೇಹಿತರೆ ನಿಮ್ಮ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ ಕೇವಲ ಮೂರು ಸೋಮವಾರ ಮಾಡಿ ನೋಡಿ ನಂತರ ಎಷ್ಟು ಬದಲಾವಣೆಯಾಗುತ್ತದೆ ನೀವೇ ತಿಳಿದುಕೊಳ್ಳಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.