Sat. Jul 2nd, 2022

ಈಗ ಎಲ್ಲಾ ಕಡೆ ಕರೋನ ರೋಗದ ಎರಡನೇ ಅಲೆ ಪ್ರಾರಂಭವಾಗಿದೆ ಆದ್ದರಿಂದ ಪ್ರತಿಯೊಬ್ಬರು ತುಂಬಾ ಜೋಪಾನದಿಂದ ಮನೆಯಲ್ಲಿರಬೇ ಕು. ಯಾರು ಕೂಡ ಹೊರಗಡೆ ಹೋಗಬಾರದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಇಲ್ಲದಿದ್ದರೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಬೇಕು ಇದು ಇದ್ದರೆ ದೇಹದಲ್ಲಿ ಯಾವುದೇ ವೈರಸ್ ಬರುವುದಿಲ್ಲ .ಆದ್ದರಿಂದ ಪ್ರತಿಯೊಬ್ಬರು ದೇಹದಲ್ಲಿ ರೋಗದಿಂದ ರೋಗನಿರೋಧಕ ಹೆಚ್ಚಿಸಿಕೊಂ ಡರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ್ದರಿಂದ ಒಂದು ಮನೆ ಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ. ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು

ಅದಕ್ಕೆ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಒಂದು ಚಮಚ ಅರಿಶಿಣ ಪುಡಿ ಹಾಕಬೇಕು.ನಂತರ ಚೆನ್ನಾಗಿ 10 ನಿಮಿಷಗಳಕಾಲ ಕಾಲ ಕುದಿಸಬೇಕು ನಂತರ ಇದನ್ನು ಸ್ವಲ್ಪ ತಣ್ಣಗಾಗಲು ಬಿಡಬೇಕು. ಇದನ್ನು ಪ್ರತಿನಿತ್ಯ ಕುಡಿ ಯಬಾರದು ಒಂದು ದಿನ ಬಿಟ್ಟು ಒಂದು ದಿನ ತೆಗೆದುಕೊಳ್ಳಬೇಕು ಆಗ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಂತರ ಇನ್ನೊಂ ದು ಮನೆಮದ್ದು ಅದ ಒಂದು ಲೋಟ ನೀರಿಗೆ ಅರ್ಧ ನಿಂಬೆ ರಸ ವನ್ನು ಹಾಕಿ ಅದರ ಜೊತೆಗೆ ಕಾಳುಮೆಣಸಿ ನ ಪುಡಿ ಹಾಕಬೇಕು ಏಕೆಂದರೆ ಜಿಂಕ್ ಮತ್ತು ವಿಟಮಿನ್-ಸಿ ಇರುತ್ತ ದೆ. ಇದನ್ನು ಕುಡಿಯ ವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋ ಧಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಕುಡಿಯುವುದ ರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಇದರ ಜೊತೆಗೆ ವ್ಯಾಯಾಮ ಮಾಡಬೇಕು.