Sat. Dec 9th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ದೇಹದಲ್ಲಿ ಪ್ರತಿಯೊ ಬ್ಬರಿಗೂ ರೋಗನಿರೋಧಕ ಶಕ್ತಿ ಅವಶ್ಯಕತೆ ಇರುತ್ತದೆ ಆದ್ದರಿಂದ ಈ ಕಷಾಯ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯವಾಗಿರುತ್ತದೆ ಆದರೆ ಗಿಡಗಳಿಂದ ಹಲವಾರು ಔಷಧಿ ಗುಣಗಳನ್ನು ಹೊಂದಿರುತ್ತದೆ. ಪಂಚರತ್ನ ಗಿಡಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಲು ಒಂದು ಕಷಾಯ ವಿದೆ ಇದನ್ನು ಪ್ರತಿಯೊಬ್ಬರು ಸೇವನೆ ಮಾಡಬೇಕು ಮೊದಲಿಗೆ ಅಮೃತಬಳ್ಳಿ ಬೇಕಾಗುತ್ತದೆ. ಇದು ಸಾಕಷ್ಟು ರೋಗಗಳನ್ನು ನಿವಾರಣೆ ಮಾಡುತ್ತದೆ ಎರಡನೆಯದು ದೊಡ್ಡ ಪತ್ರ ಎಲೆ ಇದು ಸಾಕಷ್ಟು ಸಮಸ್ಯೆಗಳನ್ನು ಆರೋಗ್ಯದಲ್ಲಿ ಇದರ ನಿವಾರಣೆ ಮಾಡುತ್ತದೆ. ಮೂರನೆಯದು ತುಳಸಿ ಎಲೆಗಳು ಇದು ಸಾಕಷ್ಟು ನಾನಾ ರೋಗಗಳನ್ನು ನಿವಾರಣೆ ಮಾಡಲು ತುಂಬಾ ಸಹಾಯ ಮಾಡುತ್ತದೆ ಪುರಾತನ ಕಾಲದಿಂದಲೂ ಇದನ್ನು ಬಳಸುತ್ತಾರೆ. ನಾಲ್ಕ ನೇ ಸಸ್ಯ ಯಾವುದು ಎಂದರೆ ನಿಕ್ಕಿ ಎಲೆಗಳು ಗಂಟಲಲ್ಲಿ ಇರುವ ಕಫ ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡಲು ಇದು ಸಹಾಯ ಮಾಡುತ್ತದೆ.

ಐದನೇ ದಿನವಾದ ಎಲೆಗಳು ಯಾವುದೆಂದರೆ ನೆಲ ನಲ್ಲಿಕಾಯಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಕಷ್ಟು ಆಯುರ್ವೇದ ಗುಣಗಳ ನ್ನು ಹೊಂದಿರುವ ಸಾಮರ್ಥ್ಯವನ್ನು ಹೊಂದಿದೆ ನಂತರ ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿಕೊಳ್ಳಬೇಕು. ನಂತರ 5 ಜಾತಿಯ ಗಿಡದ ಎಲೆಗಳನ್ನು ನೀರಿನ ಒಳಗಡೆ ಹಾಕಿಕೊಳ್ಳಬೇಕು ನಂತರ ಸ್ವಲ್ಪ ಅದಕ್ಕೆ ಉಪ್ಪನ್ನು ಹಾಕಿ ಚೆನ್ನಾಗಿ ಐದು ನಿಮಿಷಗಳ ಕಾಲ ಕುದಿಸಬೇಕು ನಂತರ ಅದು ಬಿಟ್ಟಿರುವ ಸೋಸಿಕೊಳ್ಳಬೇಕು. ನಂತರ ಅದನ್ನ ನೀವು ಪ್ರತಿನಿತ್ಯ ಬೆಳಗ್ಗೆ ಸಮಯದಲ್ಲಿ ಅಥವಾ ತಿಂಡಿ ಮುಗಿದ ಮೇಲೆ ಸೇವ ನೆ ಹಾಕಿಕೊಂಡು ಚೆನ್ನಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ತ್ತದೆ. ಹಾಗೂ ಯಾವುದೇ ಸಮಸ್ಯೆ ಬರುವುದಿಲ್ಲ ನಾನಾ ರೋಗಗಳಿಗೆ ಮನೆಮದ್ದು ಆಗಿದೆ ಆದ್ದರಿಂದ ಪಂಚರತ್ನ ಗಿಡದ ಕಷಾಯವನ್ನು ಪ್ರತಿ ಯೊಬ್ಬರು ಸೇವನೆ ಮಾಡಬೇಕು.