Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ದೇಹದಲ್ಲಿ ತುಂಬಾ ಶಕ್ತಿ ಕಡಿಮೆ ಇರುತ್ತದೆ .ಆದ್ದರಿಂದ ಹೆಚ್ಚು ಮಾಡಲು ರೋಗನಿರೋಧಕ ಶಕ್ತಿ ಹೆಚ್ಚುಮಾಡಲು ದೇಹದಲ್ಲಿ ಟೀ ಇದೆ ಇದನ್ನು ಸೇವನೆ ಮಾಡು ವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ. ಆದರೆ ಆ ಮನೆ ಮದ್ದನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳು ಮೊದಲಿಗೆ 1 ಟೀ ಸ್ಪೂನ್ ನಷ್ಟು ಸೋಂಪು ಹಾಗೂ 1 ಟೀ ಸ್ಪೂನ್ ನಷ್ಟು ಅರಿಶಿ ನಪುಡಿ ಹಾಗೂ ತುಳಸಿ ಎಲೆ ಮತ್ತು ಎಂಟರಿಂದ 10 ಮೆಣಸು ಬೇಕಾಗುತ್ತದೆ ಹಾಗೂ 1 ಟೀ ಸ್ಪೂನ್ ನಷ್ಟು ಜೀರಿಗೆ ಹಾಗೂ ಸ್ವಲ್ಪ ಶುಂಠಿ ಬೇಕಾಗುತ್ತದೆ .ಈ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಬೇಕು.

ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳ ಬೇಕು. ಸೋಂಪು ತುಂಬಾ ಆರೋಗ್ಯಕ್ಕೆ ಒಳ್ಳೆಯದು ದೇಹದಲ್ಲಿ ಯಾ ವುದೇ ಮಲಬದ್ಧತೆ ಸಮಸ್ಯೆ ಹಾಗೂ ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ .ನಂತರ ಕುಟ್ಟಿಕೊಂಡು ಪೇಸ್ಟ್ ಮಾಡಿದ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಕೊಂಡು ಅದನ್ನು ಹಾಕಬೇಕು ನಂತರ ಎರಡರಿಂದ ಮೂರು ಚಮಚ ಸಕ್ಕರೆ ಹಾಕಬೇಕು ನಂತರ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಹಾಗೂ ಒಂದು ಲೋಟ ಹಾಲನ್ನು ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ಕುದಿಸಿ ಆಮೇಲೆ ಸೋಸಿಕೊಳ್ಳಬೇಕು ನಂತರ ಪ್ರತಿನಿತ್ಯ ಬೆಳಗ್ಗೆ ಸಮಯದಲ್ಲಿ ಇದನ್ನು ಟೀ ರೂಪದಲ್ಲಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಕೆಮ್ಮು ನೆಗಡಿ ಕಡಿಮೆಯಾಗುತ್ತದೆ. ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ಆರೋಗ್ಯ ಉತ್ತಮವಾಗಿರುತ್ತದೆ.