ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯ ದಲ್ಲಿ ಹಲವಾರು ಸಮಸ್ಯೆಗಳು ಆದರೆ ಕೆಲವರಿಗೆ ಗಂಟಲು ನೋವು ಅಂದರೆ ಸ್ವರ ಮಾತನಾಡಲು ಸರಿಯಾಗಿ ಬರುವುದಿಲ್ಲ. ಕಿರಿಕಿರಿ ಉಂಟಾಗುತ್ತದೆ ತುಂಬಾ ಸ್ಪಷ್ಟವಾಗಿ ಮಾತನಾಡಲೂ ಆಗುವುದಿಲ್ಲ ಈ ಸಮಸ್ಯೆಯನ್ನು ಸಾಕಷ್ಟು ಜನರು ಬಳಲುತ್ತಿದ್ದಾರೆ. ಅದರಲ್ಲೂ ಸುಂದರ ಕಂಠವನ್ನು ಹೊಂದಿರುವವರಿಗೆ ಚೆನ್ನಾಗಿರಬೇಕೆಂದು ಕೆಲವರು ತಮ್ಮ ಗಂಟಲನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ಸ್ವರ ಮಾತನಾಡುವಾಗ ಸ್ವರದಲ್ಲಿ ಕಿರಿಕಿರಿ ಉಂಟಾಗುತ್ತದೆ ಅದಕ್ಕೆ ಮನೆಮದ್ದು ಇದನ್ನು ಮನೆಯಲ್ಲಿ ಮಾಡಿಕೊಳ್ಳಬಹುದು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಸಾಮಗ್ರಿಗಳು ಯಾವುದೆಂದರೆ ಜೇಷ್ಠಮಧು ಮತ್ತು ಜೇನುತುಪ್ಪ ಬೇಕಾಗುತ್ತದೆ ಇವೆರಡು ಪದಾರ್ಥ ಇದ್ದರೆ ಸಾಕು ನಿಮ್ಮ ಹೊಡೆದ ಗಂಟಲು ಸಮಸ್ಯೆ ನಿವಾರಣೆಯಾಗುತ್ತದೆ ಜೇಷ್ಠಮಧುವನ್ನು ಅತಿಮಧುರ ಎಂದು ಕರೆಯುತ್ತಾರೆ. ಆಯುರ್ವೇದ ಔಷಧಿಗಳನ್ನು ತಯಾರಿಸುವುದರಲ್ಲಿ ಬಳಕೆ ಮಾಡುತ್ತಾರೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಮೊದಲಿಗೆ ಜೇಷ್ಠಮಧುವನ್ನು ಕಲ್ಲಿನಲ್ಲಿ ಚೆನ್ನಾಗಿ ಉಜ್ಜಬೇಕು ಜೇಷ್ಠಮಧು ಕಡ್ಡಿಯ ರೂಪದಲ್ಲಿ ಸಿಗುತ್ತದೆ .ಇದನ್ನು ಆಯುರ್ವೇದ ಅಂಗಡಿಗಳಲ್ಲಿ ಮತ್ತು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ನಂತರ ಜೇಷ್ಠ ಮಧು ನಿಂದ ಸ್ವಲ್ಪ ಪೇಸ್ಟ್ ಆಗುತ್ತದೆ ನಂತರ ಅದಕ್ಕೆ 2 ಚಮಚ ಜೇನು ತುಪ್ಪವನ್ನು ಹಾಕಬೇಕು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಇದನ್ನು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡಿದರೆ ನಿಮ್ಮ ಧ್ವನಿ ತುಂಬಾ ಸುಂದರವಾಗಿರುತ್ತದೆ ಯಾರಾದರೂ ಕೂಡ ಬಳಸಬಹುದು. ತುಂಬಾ ಒಳ್ಳೆಯ ಮನೆ ಮದ್ದು ಆಗಿದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ.
