Sun. Sep 24th, 2023

ನೀವು ಮನೆಯಲ್ಲಿ ಬೆಳಗ್ಗೆಯಿಂದ ಸಾಯಂಕಾಲ ತನಕ ತುಂಬಾ ಕೆಲಸ ಮಾಡಿ ನಿಮ್ಮ ಕಾಲುಗಳು ನೋವು ಬಂದಿರುತ್ತದೆ ಮತ್ತು ಚಿಕ್ಕ ಮಕ್ಕಳ ಆಟ ಆಡಿ ಅವರ ಪಾದಗಳು ನೋವು ಬಂದಿರುತ್ತದೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ನೋವು ಬಂದಿರುತ್ತದೆ 40ವರ್ಷ ವಯಸ್ಸಿನವರಿಗೆ ಕಾಲು ಗಳು ನೋವು ಬರುತ್ತದೆ ಅಂತವರು ಯಾವ ರೀತಿಯ ವ್ಯಾಯಾಮ ಮಾಡಿದರೆ ನೋವು ಕಡಿಮೆಯಾಗುತ್ತದೆ ಎಂದು ನಾನು ಹೇಳಿಕೊಡು ತ್ತೇನೆ . ಕಾಲು ನೋವು ಏಕೆ ಬರುತ್ತದೆ ಎಂದರೆ ನಮ್ಮ ಶರೀರದ
ಭಾರ ಎಲ್ಲ ಪಾದದ ಮೇಲೆ ಬೀಳುವುದರಿಂದ ನಮ್ಮ ಕಾಲುಗಳು
ನೋವು ಬರುತ್ತದೆ ಮತ್ತು ಮನೆಯಲ್ಲಿಯೇ ಇರುವ ಮಹಿಳೆಯರಿಗೆ ಈ

ಕಾಲು ನೋವು ಬರುತ್ತದೆ ಏಕೆಂದರೆ ಅವರು ನಿಂತುಕೊಂಡು ಅಡುಗೆ ಮಾಡುವುದು ಮತ್ತು ಬೇರೆ ಕೆಲಸಗಳನ್ನು ಮಾಡುವುದರಿಂದ ಬರುತ್ತದೆ ಅವರು ಕೂಡ ಈ ವ್ಯಾಯಾಮವನ್ನು ಮಾಡಬಹುದು.ನಾವು ಇವಾಗ ಅಂಕಲ್ ಅಂಡ್ ಪಿಲೆಸ್ ಎಕ್ಸಸೈಜ್ ಸ್ಟಾರ್ಟ್ ಮಾಡೋಣ ಬನ್ನಿ ಎರಡು ಕಾಲನ್ನು ನೇರವಾಗಿ ಇಟ್ಟುಕೊಳ್ಳಬೇಕು ಶರೀರವನ್ನು ನೇರವಾಗಿ ಇಟ್ಟುಕೊಳ್ಳಬೇಕು ಎರಡು ಕೈಗಳನ್ನು ಹೀಗೆ ಹಿಂದಕ್ಕೆ ತೆಗೆದುಕೊಳ್ಳಬೇಕು ನಿಮ್ಮ ಕಾಲು ಗಳನ್ನು ನೋಡ್ತಾ ಇರಬೇಕು ಕಾಲುಬೆರಳುಗಳನ್ನು ಈ
ರೀತಿ ಆಡಿಸುತ್ತಾ ಉಸಿರು ತೆಗೆದುಕೊಂಡು ಉಸಿರು ಬಿಡಬೇಕು ಒಂದು 20 ಸೆಕೆಂಡು ಇದೇ ರೀತಿ ಸ್ಟೇ ಆಗಿ ಈ ರೀತಿಯಾಗಿ 5 ರಿಂದ 10 ನಿಮಿಷಗಳ ಕಾಲ ಮಾಡಬೇಕಾಗುತ್ತದೆ.ಇವಾಗ ನೆಕ್ಸ್ಟ್ ವ್ಯಾಯಾಮ

ಅದೇ ಪೋಸಿಶನ್ ನಲ್ಲಿ ಇರಬೇಕು ಪಾದಗಳನ್ನು ಎಡಕ್ಕೆ ಮತ್ತು ಬಲಕ್ಕೆ ಹಾಡಿಸಬೇಕು ಇವಾಗ ಸ್ವಲ್ಪ ಕಾಲುಗಳನ್ನು ಅಲ್ಲಾಡಿಸುತ್ತ ಬನ್ನಿ ನಂತರ ಅದೇ ರೀತಿ ಕುಳಿತುಕೊಂಡು ಒಳಗಡೆ ಮತ್ತು ಹೊರಗಡೆ ಕಾಲನ್ನು ಹಾಡಿಸಬೇಕು ಈ ರೀತಿ ಮಾಡುವುದರಿಂದ ನೀವು ಬೆಳಗ್ಗೆ ಯಿಂದ ಸಾಯಂಕಾಲದ ತನಕ ಕೆಲಸವನ್ನೇ ಮಾಡಿರಿ ಆಟವನ್ನೇ ಹಾಡಿದರು ನಿಮ್ಮ ಪಾದಗಳ ನೋವು ಇದ್ದರೆ ಕ್ಷಣಮಾತ್ರದಲ್ಲಿ ಕಡಿಮೆ ಯಾಗುತ್ತದೆ ನಿಮ್ಮ ಬಾಡಿಗೆ ಸ್ವಲ್ಪ ರಿಲೀಫ್ ಸಿಗುತ್ತದೆ.