Tue. Aug 9th, 2022

ನಾವು ಹೇಳುವ ರೀತಿಯಲ್ಲಿ ಬಂಗಾರವನ್ನು ಕ್ಲೀನ್ ಮಾಡಿ ನೀವು ಯಾವುದೇ ರೀತಿ ಚಿನ್ನದ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ.

ಸ್ನೇಹಿತರ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಬಂಗಾರ ಇದ್ದೇ ಇರುತ್ತದೆ ಅದರಲ್ಲಿ ಕೂಡ ಮಹಿಳೆಯರು ಕತ್ತಿನಲ್ಲಿ ಸರ ಹಾಗೂ ಕೈಯಲ್ಲಿ ಬಳೆಗಳನ್ನು ಹಾಕಿಕೊಂಡಿರುತ್ತಾರೆ ಹಾಗೂ ಬಂಗಾರವನ್ನು ಕ್ಲೀನ್ ಮಾಡಿಸಿಕೊಳ್ಳಲು ಅವರು ಪ್ರತಿಸಲ ಚಿನ್ನದ ಅಂಗಡಿಗೆ ಹೋಗಬೇಕಾಗುತ್ತದೆ ಇದರಿಂದ ಅವರಿಗೆ ಸಾಕಷ್ಟು ದುಡ್ಡು ಕೂಡ ಖರ್ಚಾಗುತ್ತದೆ ಅದಕ್ಕಾಗಿ ನಾವೇ ಮನೆಯಲ್ಲಿ ಬಂಗಾರವನ್ನು ಅತಿಸುಲಭವಾಗಿ ಮಾಡಿಕೊಳ್ಳಬಹುದು ಅದು ಹೇಗೆ ಎಂದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಒಂದು ಪಾತ್ರೆಗೆ ತೆಗೆದುಕೊಂಡು ಒಲೆಯ ಮೇಲಿಟ್ಟು ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ವಾಷಿಂಗ್ ಪೌಡರ್ ಅನ್ನು ಹಾಕಬೇಕು ನಂತರ ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದರ ಒಳಗೆ ಬಂಗಾರವನ್ನು ಹಾಕಿ ಹತ್ತು ನಿಮಿಷಗಳ ಕಾಲ ಅಥವಾ ಇಪ್ಪತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನಂತರ ನೀರಿನಿಂದ ಬಂಗಾರವನ್ನು ತೆಗೆದು ಒಂದು ಬ್ರಷ್ ಸಹಾಯದಿಂದ ಚೆನ್ನಾಗಿದೆ ಮಾಡಬೇಕು ನಂತರ ಈ ಚಿನ್ನದ ಸರಗಳನ್ನು ಅಥವಾ ಬಳೆಗಳನ್ನು ಶುದ್ಧವಾದ ತಣ್ಣೀರಿನಿಂದ ತೊಳೆಯಬೇಕು ಈಗ ನೋಡಿ ಬಂಗಾರ ಎಷ್ಟು ಪಳಪಳನೆ ಚೆನ್ನಾಗಿದೆ ಎಂದು ನೀವು ಕೂಡ ಒಮ್ಮೆ ಮನೆಯಲ್ಲಿರುತ್ತಿದ್ದೆ ಫಾಲೋ ಮಾಡಿ ಒಳ್ಳೆ ಫಲಿತಾಂಶ ದೊರೆಯುತ್ತದೆ.