Fri. Sep 29th, 2023

ನಿಮ್ಮ ಕೂದಲು ವಯಸ್ಸಿಗಿಂತ ಬೆಳಗಾಗುತ್ತಿತ್ತು ಮಾರ್ಕೆಟ್ ನಲ್ಲಿ ಸಿಗುವ ಕೆಮಿಕಲ್ ಇರುವ ಹೇರ್ ಡ್ರೈ ಗಳನ್ನು ಬಳಸುವುದಕ್ಕೆ ನಿಮಗೆ ಇಷ್ಟ ಇಲ್ಲ ಅಂದರೆ ನಾನು ನಿಮಗೆ ಇವತ್ತು ತಿಳಿಸಿ ಕೊಡುವಂತಹ ಮನೆಮದ್ದನ್ನು ಉಪಯೋಗಿಸಿ ನೋಡಿ ಇದು ಒಂದು ಆಯುರ್ವೇದಿಕ್ ಮನೆಮದ್ದಾಗಿ ಇದ್ದು ಕೂದಲನ್ನು ಬುಡದಿಂದಲೇ ಸದೃಢವಾಗಿ ಮಾಡಿ ಕೂದಲಿಗೆ ನೈಸರ್ಗಿಕವಾದ ಬಣ್ಣವನ್ನು ಕೊಡುತ್ತದೆ ಈ ಮನೆಮದ್ದನ್ನು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ.ಈ ಮನೆಮದ್ದನ್ನು ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ನಿತ್ಯ ಪುಷ್ಪದ ಎಲೆಗಳು ಮತ್ತು ಹೂವುಗಳು ನಿತ್ಯಪುಷ್ಪ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ ಇದನ್ನು ಸುಲಭವಾಗಿ ಬೆಳೆಸಬಹುದು ಇದನ್ನು ಒಂದು ಗುಣಗಳ ಬಂಡಾರ ಎಂದೇ ಹೇಳಬಹುದು ಇದರಲ್ಲಿ ತುಂಬಾನೇ ಔಷಧೀಯ ಗುಣ ಇರುತ್ತದೆ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವಲ್ಲಿ ನಿತ್ಯ ಪುಷ್ಪದ ಎಲೆಗಳು ಮತ್ತು ಗಳು ತುಂಬಾನೆ ಒಳ್ಳೆಯದು ಈ

ಗಿಡವನ್ನು ನಾವು ಬೀಜದಿಂದ ಬೆಳೆಸಬಹುದು ಕಡ್ಡಿಯಿಂದ ಬೆಳೆಸಬಹುದು ಇದನ್ನು ತಯಾರಿಸಲು ನಾನು ಒಂದಿಷ್ಟು ಎಲೆ ಮತ್ತು ಹೂಗಳನ್ನು ತೆಗೆದುಕೊಂಡಿದ್ದೇನೆ.ಇವಾಗ ನಾನು ಇದನ್ನು ಚೆನ್ನಾಗಿ ತೊಳೆದುಕೊಂಡು ತಂದಿದ್ದೇನೆ ಎಲೆಗಳನ್ನು ಮತ್ತು ಹೂಗಳನ್ನು ಸಪರೇಟ್ ಆಗಿ ಮಾಡಬೇಕು ಇವಾಗ ಇದನ್ನು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು ಇವಾಗ ಪೇಸ್ಟ್ ರೆಡಿಯಾಗಿದೆ ಇದನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳೋಣ ಇದರ ಜೊತೆಗೆ ಹಾಕಿಕೊಳ್ಳೋಣ ತೆಂಗಿನ ಎಣ್ಣೆ ಎರಡು ಚಮಚ ಹಾಗೂ ಕೊಳ್ಳುತ್ತಿದ್ದೇನೆ ನಂತರ ಒಂದು ಎರಡು ಹನಿ ನಿಂಬೆ ರಸವನ್ನು ಹಾಕಿ ಕೊಳ್ಳುತ್ತಿದ್ದೇನೆ ಇವಾಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಈ ರಥವನ್ನು ನೀವು ಒಂದು ಬಟ್ಟೆಯಿಂದ ಹಚ್ಚಿಕೊಳ್ಳಬಹುದು ಅಥವಾ ಕೈಯಿಂದಲೂ ಹಚ್ಚಿಕೊಳ್ಳಬಹುದು ಹೀಗೆ ಮಾಡುವುದರಿಂದ ಬಿಳಿಯಾಗಿರುವ ನಿಮ್ಮ ಕೂದಲು ಕಪ್ಪಾಗುತ್ತದೆ.