ಏಪ್ರಿಲ್ ತಿಂಗಳಲ್ಲಿ ಜನಿಸಿದವರು ಅವರು ಒಳ್ಳೆಯ ಮಿನಗೂಗಳಾಗು ತ್ತಾರೆ. ತುಂಬ ಹೆಸರುವಾಸಿ ಆಗ್ತಾರೆ. ಅದಕ್ಕೆ ಕಾರಣ ಏಪ್ರಿಲ್ 14 ರಿಂದ ಮೇ 14ನೇ ತಾರೀಖು ವರೆಗೆ ಅಂದರೆ ಒಂದು ತಿಂಗಳು ಮೇಷ ರಾಶಿಯಲ್ಲಿ ಸೂರ್ಯ ಉಚ್ವವಾಗಿ ಇರುತ್ತಾನೆ. ಅಂತವರಿಗೆ ಸರ್ಕಾರ ದಿಂದ ಗೌರವಾನ್ವಿತ ಆಗುವಂತದ್ದು ಪ್ರಶಸ್ತಿಗಳು ಬರೆಯುವಂ ಥದ್ದು ಸರ್ಕಾರಿ ಹುದ್ದೆಗಳು ಸಿಗುವಂತದ್ದು. ಹಾಗೆಯೇ ಈ ತಿಂಗಳಲ್ಲಿ ಹುಟ್ಟಿ ದಂತಹ ಮಕ್ಕಳಿಂದ ತಂದೆಗೆ ಏನಾದರೂ ಒಳ್ಳೆಯದಾಗುತ್ತದೆ. ಈ ತಿಂಗಳಲ್ಲಿ ಜನಿಸಿದ ಹೆಣ್ಣುಮಕ್ಕಳ ಆಗಲೇ ಅಥವಾ ಗಂಡು ಮಕ್ಕಳಾ ದರೆ ತುಂಬಾ ಧೈರ್ಯವಂತರು ಸೃಜನಶೀಲರು ಮತ್ತೆ ಸೂರ್ಯನಂತೆ ತೇಜಸ್ಸನ್ನು ಹೊಂದಿರುತ್ತಾರೆ. ಏಪ್ರಿಲ್ ತಿಂಗಳಲ್ಲಿ ಜನಿಸಿದ ಎಲ್ಲರೂ ಸಹ ಒಂದು ಉದ್ದೆಯಲ್ಲಿ ಒಂದು ಕೆಲಸದಲ್ಲಿ ಹೆಸರುವಾಸಿಯಾಗಿದ್ದಾರೆ ವ್ಯಕ್ತಿಗಳಾಗಿರುತ್ತಾರೆ. ಈ ಕೆಳಗಿನ ವಿಡಿಯೋ ನೋಡಿ.
ಒಂದು ಬಾರಿ ಡಾಕ್ಟರ್ ರಾಜಕುಮಾರ್ ಅವರಿಗೆ ಇಂದ್ರ ಗಾಂಧಿಯ ವರು ಬಂದು ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿ ಎಂದು ಕೇಳುತ್ತಾರೆ ಡಾಕ್ಟರ್ ರಾಜಕುಮಾರ್ ರವರು ನನ್ನನ್ನು ಜನ ರಾಜನಾಗಿ ಮಾಡಿದ್ದಾರೆ ನಾನೇಕೆ ಮುಖ್ಯಮಂತ್ರಿಯಾಗಲಿ ನಾನು ಖಂಡಿತವಾಗಿ ಯೂ ಆಗುವುದಿಲ್ಲ ಎಂದು ಕಡೆಗಣಿಸಿ ಬಿಡುತ್ತಾರೆ ಅಂತ ಮಾತನ್ನು ಹೇಳಿದ ಏಕೈಕ ವ್ಯಕ್ತಿ ಡಾಕ್ಟರ್ ರಾಜ್ ಕುಮಾರ್ ರವರು. ಇನ್ನು ಜಯಪ್ರದ ಇವರು ಕೂಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದು ರಾಜಕೀಯದಲ್ಲಿ ಸಹ ಚಟುವಟಿಕೆಯನ್ನು ನಡೆಸಿದರು ಹಾಗೆ ಸಚಿನ್ ತೆಂಡುಲ್ಕರ್ ಅವರು ಸಹ ಕ್ರಿಕೆಟ್ನಲ್ಲಿ ಪಿತಾಮಹನೆಂದು ಹೆಸರುವಾಸಿ ಯಾದರು ಏಪ್ರಿಲ್ ತಿಂಗಳಲ್ಲಿ ಜನಿಸಿದ ಯಾವುದೇ ವ್ಯಕ್ತಿಯಾಗಲಿ ಅವರು ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಾರೆ ಮತ್ತೆ ತುಂಬಾ ಪ್ರಭಾವಶಾಲಿ ವ್ಯಕ್ತಿಯಾಗಿರುತ್ತಾರೆ ಅವರು ಯಾವುದೇ ಕೆಲಸವನ್ನು ಮಾಡಲು ಹೊರಟರು ಅದು ನೆರವೇರುತ್ತದೆ.
