Sun. Sep 24th, 2023

ಕಣ್ಣಿನ ದೋಷ ಅಥವಾ ಕಣ್ಣಿನ ಸಮಸ್ಯೆ ಇರುವವರು, ತಲೆ ನೋವು ಅಂತ ಕನ್ನಡಕ ಧರಿಸುವವರು ತಪ್ಪದೇ ನೋಡಬೇಕಾದ ಮಾಹಿತಿ ಇದು, ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ವಂಶವಾಹಿಯಾಗಿ ಅಥವಾ ಇವತ್ತಿನ ಪೋನ್ ಕಂಪ್ಯೂಟರ್ ನ ಹಾವಳಿಯಿಂದ ಕಣ್ಣಿನ ಕ್ಷಮತೆ ಕಡಿಮೆಯಾಗಿದೆ ಅಂತಹ ಸಂದರ್ಭದಲ್ಲಿ ಮಕ್ಕಳು ಚಿಕ್ಕ ವಯಸ್ಸಿಗೆ ಕನ್ನಡಕ ಧರಿಸುವ ಪರಿಸ್ಥಿತಿ ಬರುತ್ತದೆ. ನಾವು ಈಗ ಹೇಳುವ ಮನೆ ಮದ್ದನ್ನು ಮಾಡಿ ಸೇವನೆ ಮಾಡೊದರಿಂದ ಕಣ್ಣಿನ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಾಣಬಹುದು ಯಾವುದೇ ಅಡ್ಡಪರಿಣಾಮಗಳಿಲ್ಲದೆ. ಈ ಸೂಪರ್ ಮನೆ ಮದ್ದಿಗೆ ಬೇಕಾಗಿರುವ ವಸ್ತುಗಳು ಸೋಂಪು ಬಾದಮಿ ಹಾಗೂ ಬಿಳಿ ಕಲ್ಲು ಸಕ್ಕರೆ. ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.


ಸೋಂಪು ಇದು ಅನೇಕ ಆಯುರ್ವೇದದ ಔಷಧಿಯ ಗುಣಗಳನ್ನು ಹೊಂದಿದೆ ಇದನ್ನು ಬಳಸೊದರಿಂದ ದೇಹದಲ್ಲಿನ ಹಲವು ರೋಗಗಳಿಗೆ ರಾಮಾಬಾಣ, ಇದು ಕಣ್ಣಿನ ದೃಷ್ಟಿ ಸರಿಪಡಿಸುವಲ್ಲಿ ಸಿದ್ಧ ಔಷಧಿ ಅನ್ನಬಹುದು.ಹಾಗೂ ಇದರಲ್ಲಿ ಹೇರಳವಾದ ಪೋಷಾಕಾಂಶಾಗಳು ನಮಗೆ ಜೀರ್ಣಕ್ರಿಯೆ ಹಾಗೂ ಆಸಿಡಿಟಿಗೆ ಒಳ್ಳೆಯದು. ಇನ್ನು ಬಾದಾಮಿಯಲ್ಲಿ‌ಹೇರಳವಾದ ಆ್ಯಂಟಿ ಆಕ್ಸಿಡೆಂಟ್ ಗಳು, ವಿಟಮಿನ್ E ಹಾಗೂ ಒಮೇಗಾ ತ್ರಿ ಫ್ಯಾಟಿ‌ ಆ್ಯಸಿಡ್ ಇದೆ . ನಮ್ಮ ಕಣ್ಣಿಗೆ ಬೇಕಾಂತಹ ಪ್ರಾಪರ್ಟಿಸ್ ಇದೆ. ಇದು ನಮ್ನ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಒದಗಿಸಿ ನಮ್ಮ ಹೃದಯದ ಆರೋಗ್ಯವನ್ಬು ಸಹ ಕಾಪಾಡುತ್ತದೆ. ಒಟ್ಟಾರೆಯಾಗಿ ಈ ಎರಡು ವಸ್ತುಗಳು ಕಣ್ಣಿನ‌ ಸಮಸ್ಯೆಯನ್ನು ಎರಡೆ ವಾರದಲ್ಲಿ ಗುಣಪಡಿಸುತ್ತವೆ.