ಇವತ್ತು ನಾನು ಸ್ಕಿನ್ ವೈಟಿಂಗ್ ಕ್ರೀಮ್ ಅನ್ನು ತೋರಿಸುತ್ತಾ ಇದೀನಿ ಈ ಕ್ರೀಮನ್ನು ಚಿಕ್ಕ ಮಕ್ಕಳು ಸಹ ಉಪಯೋಗಿಸಬಹುದು 5 ತಿಂಗಳ ಮಗುವಿನಿಂದಲೂ ಇದನ್ನು ಯೂಸ್ ಮಾಡಬಹುದು ಚರ್ಮವನ್ನು ತುಂಬಾ ಬೆಳ್ಳಗೆ ಮಾಡುತ್ತದೆ ಮಕ್ಕಳು ತುಂಬಾ ಕಪ್ಪಿದ್ದರೆ ಸಹ ಈ ಕ್ರೀಮನ್ನು ಹಚ್ಚುತ್ತ ಬನ್ನಿ ಕ್ರಮೇಣವಾಗಿ ಚರ್ಮ ಬೆಳ್ಳಗಾಗುತ್ತ ಬರುತ್ತದೆ ಈ ಕ್ರೀಮನ್ನು ಯಾವ ರೀತಿ ತಯಾರು ಮಾಡಿಕೊಳ್ಳುವುದು ಎಂದು ನೋಡೋಣ ಬನ್ನಿ.ಇವಾಗ ಚರ್ಮ ಬೆಳ್ಳಗಾಗಲು ಕ್ರೀಮ್ ಮಾಡುವುದು ಯಾವ ರೀತಿ ಅಂತ ನೋಡೋಣ ಮೊದಲಿಗೆ ನಾನು ಬಾದಾಮಿಯನ್ನು ತೆಗೆದುಕೊಂಡಿದ್ದೇನೆ ಇದನ್ನು ಒಂದು ರಾತ್ರಿ ನೀರಿನಲ್ಲಿ ನೆಲೆಸಿದ್ದೇನೆ ಇಲ್ಲಿ ಒಂದು 20 ಬಾದಾಮಿ ಇದ್ದಾವೆ ಇದನ್ನ ಒಂದು ಮಿಕ್ಸಿ ಜಾರಿಗೆ ಎಷ್ಟು ಬೇಕು ಅಷ್ಟು ರೋಜ್ ವಾಟರ್ ಅನ್ನು ಹಾಕಿಕೊಳ್ಳಬೇಕಾಗುತ್ತದೆ ತುಂಬಾ ಮೆತ್ತಗೆ
ಇರಬೇಕು ಪೇಸ್ಟ್ ಆ ರೀತಿ ಮಾಡಿಕೊಳ್ಳಬೇಕು ಇದನ್ನ ಒಂದು ಬಟ್ಟಲಿಗೆ ಹಾಕಿಕೊಳ್ಳೋಣ ಎಲ್ಲ ವಯಸ್ಸಿನವರು ಉಪಯೋಗಿಸಬಹುದು ಗಂಡು ಮಕ್ಕಳು ಉಪಯೋಗಿಸಬಹುದು ಹೆಣ್ಣುಮಕ್ಕಳು ಉಪಯೋಗಿಸಬಹುದು ಮತ್ತು ಚಿಕ್ಕ ಮಕ್ಕಳಿಗೂ ಸಹ ಉಪಯೋಗಿಸಬಹುದು.ಇದನ್ನ ಮಕ್ಕಳಿಗೆ ಹಚ್ಚುವುದಾದರೆ ಸ್ನಾನಮಾಡಿಸುವ ಮುಂಚೆ ಅರ್ಧಗಂಟೆ ಹಚ್ಚಿ ನಂತರ ಸ್ನಾನ ಮಾಡಿಸಬಹುದು ದಿನೇ ದಿನೇ ನಿಮಗೆ ಬಣ್ಣದ ಬದಲಾವಣೆ ಗೊತ್ತಾಗುತ್ತದೆ ನಂತರ ಇದಕ್ಕೆ 2ಚಮಚ ಅಲೋವೆರಾ ಜೆಲ್ ಅನ್ನು ಹಾಕಿದ್ದೇನೆ ಎರಡು vitamin-e ಕ್ಯಾಪ್ಸೂಲನ್ನು ಹಾಕಿದ್ದೇನೆ ಇದನ್ನೆಲ್ಲ ಒಂದು ರೀತಿಯಲ್ಲಿ ಮಿಕ್ಸ್ ಮಾಡುತ್ತಿದ್ದೇನೆ ಇವಾಗ ಉಪಯೋಗಿಸುತ್ತಿರುವುದು ಎಲ್ಲಾ ನ್ಯಾಚುರಲ್ ಆಗಿರುವುದರಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಷ್ಟು ಕ್ವಾಂಟಿಟಿ ಬೇಕು ಅಷ್ಟು ಮಾಡಿಕೊಂಡು ಇಟ್ಟುಕೊಳ್ಳಿ ಇದನ್ನ ಫ್ರೀಜರ್ ಅಲ್ಲಿ ಇಡಬೇಕಾಗುತ್ತದೆ ಹೊರಗಡೆ ಇಟ್ಟರೆ ಹಾಳಾಗುತ್ತದೆ ಇದನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿಕೊಂಡಿದ್ದೇನೆ ಮಾರ್ಕೆಟ್ ನಲ್ಲಿ ಯಾವ ರೀತಿ ಕ್ರೀಮ್ ಸಿಗುತ್ತದೆ ಅದೇ ರೀತಿ ಮನೆಯಲ್ಲಿ ರೆಡಿಯಾಗಿದೆ.
