Fri. Mar 24th, 2023

ಸಂಪತ್ತಿಗೆ ದೇವತೆಯಾದ ಮಹಾಲಕ್ಷ್ಮೀಯೂ ನಮ್ಮ ಮನೆಗೆ ಬರುವ ಮುನ್ನ ಕೇಲವು ಸೂಚನೆಗಳನಗನ್ನು ನೀಡುತ್ತಾಳೆ, ಆ ಸೂಚನೆಗಳು ನಿಮಗೂ ಸಿಕ್ಕಿದರೆ ಖಚಿತವಾಗಿ ನಿಮಗೆ ಶೀಘ್ರವಾಗಿ ಹಣದ ಹಣದ ಹರಿವು ಹೆಚ್ಚಾಗುತ್ತೆ ಅಂತಾನೆ ಅರ್ಥ. ಲಕ್ಷ್ಮೀದೇವಿ ಮನೆಗೆ ಬರುವ ಮುನ್ನ ಸೂಚನೆಗಳನ್ನು 5 ಸೂಚನೆಗಳನ್ನು ನೀಡುತ್ತಾರೆ ಆಗಾದರೆ ಆ ಸೂಚನೆಗಳು ಯಾವುದು ತಿಳಿದುಕೊಳ್ಳೋಣ ಬನ್ನಿ.ನಮಸ್ಕಾರ ಸ್ನೇಹಿತರ ಲಕ್ಷ್ಮೀದೇವಿ ನಮ್ಮ ಮನೆಗೆ ಬರುತ್ತಿದ್ದಾರೆ ಎಂದರೆ ಕೆಲವು ಸೂಚನೆಗಳು ಗೊತ್ತಾಗುತ್ತದೆ ಆಗಾದರೆ ಆ ಸೂಚನೆಗಳು ಯಾವುದು ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಅದಕ್ಕಿಂತ ಮುಂಚೆ ಲಕ್ಷ್ಮೀದೇವಿ ನಮ್ಮ ಮನೆಗೆ ಬರಬೇಕು ಅಂದರೆ ನಾವು ಮನೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಹಾಗೂ ಮನೆ ಯ ಹಿರಿಯರನ್ನು ಗೌರವಿಸಬೇಕು ಈ ಕೆಳಗಿನ ವಿಡಿಯೋ ನೋಡಿ.


ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾಳೆ ಅಂದರೆ ಕಪ್ಪು ಇರುವೆ ಆಗಮನ ಆಗುತ್ತದೆ ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾರೆ ಅಂದರೆ ಕೋಗಿಲೆ ಧ್ವನಿ ಕೇಳಿಸುತ್ತದೆ ಮೂರನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾಳೆ ಅಂದರೆ ಉತ್ತರದಿಕ್ಕಿನಲ್ಲಿ ಪಲ್ಲಿ ಶಬ್ದ ಮಾಡುತ್ತದೆ ಇನ್ನು ನಾಲ್ಕನೆಯದಾಗಿ ಹೇಳುವುದಾದರೆ ಸ್ನೇಹಿತರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾರೆ ಅಂದರೆ ನಿಮ್ಮ ಮನೆಗೆ ನಾಗರಹಾವು ಪ್ರವೇಶ ಮಾಡುತ್ತದೆ ಇನ್ನು ಐದನೆಯದಾಗಿ ಹೇಳುವುದಾದರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರುತ್ತಾಳೆ ಎಂದರೆ ನಿಮ್ಮ ಮನೆಯಲ್ಲಿ ಎಲ್ಲರೂ ಕೂಡ ಸಂತೋಷವಾಗಿ ಇರುತ್ತಾರೆ.