ಮನೆಯಲ್ಲಿ ನಾವು ಯಾವ ಗಿಡವನ್ನು ಬೆಳೆಸಬಹುದು ಮತ್ತು ಬೆಳೆಸಬಾರದು ಎಂದು ಹೇಳುತ್ತೇವೆ ಮುಖ್ಯವಾಗಿ ನಮಗೆ ತುಳಸಿ ಗಿಡ ಮನೆಯ ಮುಂದೆ ಇರಬೇಕು ಹಿಂದಿನ ಕಾಲದಲ್ಲಿ ಆಯವನ್ನು ಹಾಕಿ ಮನೆಗಳನ್ನು ಕಟ್ಟುತ್ತಿದ್ದರು 30 40 ಸೈಟು ಗಳಿದ್ದರೆ ಯಾರು ಕೂಡ ಅಷ್ಟು ಸೈಟಿಗೆ ಮನೆಯನ್ನು ಕಟ್ಟುತ್ತಿರಲಿಲ್ಲ ಅದರಲ್ಲಿ ಬರಿ 20 ಅಥವಾ 30 ಕಟ್ಟುತ್ತಿದ್ದರು ಎಲ್ಲವನ್ನೂ ಕಟ್ಟುತ್ತಿರಲಿಲ್ಲ ಮಿಕ್ಕಿದ್ದನ್ನು ಕಾಲಿ ಜಾಗವಾಗಿ ಬಿಡುತ್ತಿದ್ದರು ಅದು ಯಾಕೆಂದರೆ ಒಳ್ಳೆ ಗಾಳಿ ಗಿಡಗಳು ಬೆಳೆಯಲು ಎಂದು ಮಕ್ಕಳು ಆಟ ಆಡಲು ಜಾಗವಿರಲಿ ಮನೆಯ ಸುತ್ತಮುತ್ತ ಓಡಾಡಲು ಜಾಗವಿರಲಿ ಇದೆಲ್ಲ ನಮ್ಮ ಮನುಷ್ಯನ ಆರೋಗ್ಯಕ್ಕೆ ಜೀವಕ್ಕೆ ಅಡಿಪಾಯ.
ಅದಕ್ಕೋಸ್ಕರ ಆಯಗಳನ್ನು ಇಡುತ್ತಿದ್ದರು ಹಾಗಾದರೆ ನಾವು ಯಾವ ಯಾವ ಗಿಡಗಳನ್ನು ಬೆಳೆಸಬೇಕೆಂದರೆ ಮನೆಯ ಮುಂದೆ ಯಾವುದೇ ಕಾರಣಕ್ಕೂ ಬಳ್ಳಿ ಇರುವ ಗಿಡಗಳನ್ನು ಬೆಳೆಸಬಾರದು ಉದಾಹರಣೆಗೆ ಕೆಲವರು ಮನೆಯ ಮೇಲೆ ಬಳ್ಳಿಯನ್ನು ಹಬ್ಬಿಸುತ್ತಾರೆ ಬಳ್ಳಿ ಗಿಡ ಯಾಕೆ ಇರಬಾರದು ಎಂದರೆ ಮೂಡನಂಬಿಕೆ ಅಂದುಕೊಳ್ಳಬಹುದು ಯಾಕೆ ಇರಬಾರದು ಎಂದರೆ ಇದ್ದರೆ ಏನಾಗುತ್ತೆ ಹೇಳುತ್ತೇನೆ ಮನೆಯ ಮಗ ಅಭಿವೃದ್ಧಿ ಆಗುವುದಿಲ್ಲ ಸ್ಥಿರವಾಗಿ ನಿಲ್ಲುವುದಿಲ್ಲ ಯಾಕೆಂದರೆ ತನಗೆ ತಾನು ನಿಂತುಕೊಳ್ಳುವ ಶಕ್ತಿ ಇರುವುದರಿಂದ ಮತ್ತೊಂದರ ಮೇಲೆ ಅದು ಇರುವುದರಿಂದ ಕಡ್ಡಿಯ ಮೇಲೆ ಕಂಬಿಯ ಮೇಲೆ ಅಥವಾ ಮನೆಗಳ ಮೇಲೆ ಇರುವುದರಿಂದ ಇದೊಂದು ಅದಕ್ಕೆ ಸಹಾಯ ಮಾಡುವುದರಿಂದ ಅದನ್ನು ಪ್ರತಿದಿನ ನೋಡುವುದರಿಂದ ಮನೆ ಮಗನಿಗೆ ಅಭಿವೃದ್ಧಿ ಇರುವುದಿಲ್ಲ.
ನಿಮ್ಮನ್ನು ನಾವು ಬಳ್ಳಿ ಗಿಡವನ್ನು ಬೆಳೆಸಿ ಬೇಡಿ ಎಂದು ಹೇಳುತ್ತಿಲ್ಲ ನೀವು ಮನೆಯ ಮುಂದೆ ಯಾವುದೇ ಕಾರಣಕ್ಕೂ ಬೆಳೆಸಬೇಡಿ ಯಾಕೆಂದರೆ ನೀವು ಎದ್ದ ತಕ್ಷಣ ಅದನ್ನು ನೋಡುತ್ತೀರಾ ನಿಮ್ಮ ಮನೆಯಿಂದ ಬೆಳೆಸಿ ನೀವು ಅದನ್ನು ಎದ್ದ ತಕ್ಷಣ ನೋಡುವುದಿಲ್ಲ ಇದನ್ನು ಮೊದಲು ಅರ್ಥಮಾಡಿಕೊಳ್ಳಿ ತುಳಸಿ ಗಿಡ ಮುಖ್ಯವಾಗಿ ಮನೆಯ ಮುಂದೆ ಇರಬೇಕು ಎಲ್ಲ ದುಷ್ಟಶಕ್ತಿಗಳನ್ನು ತಡೆಯುತ್ತದೆ ಬೆಳಗ್ಗೆ ಎದ್ದ ತಕ್ಷಣ ಅದನ್ನು ನೋಡಿದರೆ ಒಳ್ಳೆಯದಾಗುತ್ತದೆ ಹೂ ತುಂಬಾ ಸುಗಂಧ ಬರುವಂತಹ ಹೂ ಮತ್ತು ಹಣ್ಣಿನ ಗಿಡಗಳನ್ನು ಮನೆಯ ಮುಂದೆ ಜಾಗ ಇದ್ದರೆ ಅದನ್ನು ಬೆಳೆಸಬಹುದು ಗಬ್ಬು ವಾಸನೆ ಬರುವ ಗಿಡವನ್ನು ಬೆಳೆಸಬಾರದು.
