ಹಬ್ಬ ಹರಿದಿನಗಳಲ್ಲಿ ಮನೆಯ ಮುಂದೆ ರಂಗೋಲಿ ಗಳನ್ನು ಹಾಕುತ್ತಾರೆ ದಿವಸ ಯಾವ ರೀತಿ ರಂಗೋಲಿಗಳನ್ನು ಬಿಡಿಸಿದರೆ ಮನೆಗೆ ಒಳ್ಳೆಯ ದಾಗುತ್ತದೆ ಯಾವ ರೀತಿ ಬಿಡಿಸಬೇಕು ಎಂಬುದನ್ನು ನಾನು ನಿಮಗೆ ಇಂದು ತಿಳಿಸಿಕೊಡುತ್ತೇನೆ. ಈ ರೀತಿಯಾಗಿ ಪೇಪರ್ ಮೇಲೆ ಚುಕ್ಕಿ ಯನ್ನು ಇಟ್ಟುಕೊಂಡು ಅದರ ಜೊತೆಗೆ ನಂಬರ್ ಗಳನ್ನು ಹಾಕಿಕೊಂಡು 52413 ಈ ರೀತಿಯ ಗ್ರಾಮದಲ್ಲಿ ಗೆರೆಗಳನ್ನು ಎಳೆಯಬೇಕು ಈ ರೀತಿ ಹೇಳಿದರು ಅಷ್ಟಲಕ್ಷ್ಮಿಯರ ರಂಗೋಲಿ ಸಿದ್ಧವಾಗುತ್ತದೆ. ಇವಾಗ ನೋ ಡಿದರಲ್ಲಿ ಅಷ್ಟಲಕ್ಷ್ಮಿಯರ ರಂಗೋಲಿ ಯಾವರೀತಿ ಹಾಕುವುದು ಅಂತ ಅದೇರೀತಿ ಶುಕ್ರವಾರದ ದಿವಸ ಕುಬೇರ ರಂಗೋಲಿಯನ್ನು ಯಾವ ರೀತಿ ಹಾಕುವುದು ಎಂದು ನೋಡೋಣ ಬನ್ನಿ. ಮೊದಲು 3 ಚುಕ್ಕಿಗ ಳನ್ನು 3line ಹಾಕಿಕೊಂಡು ಚುಕ್ಕಿಗಳನ್ನು ಸೇರಿಸಿ ಚೌಕಾಕಾರದಲ್ಲಿ ಹಾಕಿಕೊಳ್ಳಬೇಕು. ಅದರ ಪಕ್ಕದಲ್ಲಿ ಚೌಕಾಕಾರದ ಪಕ್ಕದಲ್ಲಿ ಅದಕ್ಕಿಂತ ಚಿಕ್ಕ ಚಿಕ್ಕದಾದ ಮೂರು ಗೆರೆಗಳನ್ನು ಹಾಕಿಕೊಳ್ಳಬೇಕು.
ನಾಲ್ಕು ಭಾಗದಲ್ಲೂ ಅದೇ ರೀತಿ ಮೂರು ಗೆರೆಗಳನ್ನು ಹಾಕಿಕೊಳ್ಳಬೇ ಕು. ಇದು ಶುಕ್ರವಾರದ ದಿನ ಹಾಕುವಂತಹ ಕುಬೇರ ರಂಗೋಲಿ ನೀವು ಮೊದಲಿಗೆ ಒಂದು ಪೇಪರ್ ಮೇಲೆ ರಂಗೋಲಿಯನ್ನು ಬಿಡಿಸಿ ಕೊಂಡರೆ ಆನಂತರ ನೀವು ಸುಲಭವಾಗಿ ನೆಲದ ಮೇಲೆ ಬಿಡಿಸ ಬಹುದು. ಪ್ರತಿ ಶುಕ್ರವಾರ ಕುಬೇರ ಲಕ್ಷ್ಮಿ ರಂಗೋಲಿಯನ್ನು ಮತ್ತು ಅಷ್ಟಲಕ್ಷ್ಮಿ ರಂಗೋಲಿಯನ್ನು ಹಾಕಿ ಪೂಜೆ ಮಾಡುವುದರಿಂದ ಮನೆಗೆ ಮತ್ತು ಎಲ್ಲರಿಗೂ ತುಂಬಾನೇ ಶ್ರೇಷ್ಠವಾದದ್ದು ಶುಕ್ರವಾರದ ದಿವಸ ಕುಬೇರ ರಂಗೋಲಿ ಯನ್ನು ಎರಡು ರೀತಿಯಲ್ಲಿ ಹಾಕುತ್ತಾರೆ ನಾನು ಮತ್ತೆ ಇನ್ನೊಂದನ್ನು ತೋರಿಸುತ್ತೇನೆ. ಮಧ್ಯ ಒಂದು ಲೈನ್ ಅನ್ನು ಹಾಕಿ ಆಕಡೆ ಭಾಗದಲ್ಲಿ ಮತ್ತು ಈಕಡೆ ಭಾಗದಲ್ಲಿ ಅದಕ್ಕಿಂತ ಚಿಕ್ಕ ಚಿಕ್ಕದಾಗಿ ಎರಡನ್ನು ಹಾಕಿ ಅದನ್ನು 1ರಿಂದ ಒಂದಕ್ಕೆ ಸೇರಿಸಿದರೆ ಕುಬೇರ ಲಕ್ಷ್ಮಿ ಪೂಜೆಗೆ ಶುಕ್ರವಾರ ಹಾಕುವ ಇನ್ನೊಂದು ರಂಗೋಲಿ ಇದ್ದೇನೆ ಈ ರೀತಿಯಾಗಿ ಶುಕ್ರವಾರದಂದು ರಂಗೋಲಿಯನ್ನು ಹಾಕು ವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಇದರಿಂದ ನಮ್ಮ ಮನೆಗೆ ಒಳ್ಳೆಯದಾಗುತ್ತದೆ ಮನೆಯಲ್ಲಿ ಏನಾದರೂ ದುಡ್ಡು ಕಾಸಿನ ಸಮಸ್ಯೆ ಆರೋಗ್ಯದ ಸಮಸ್ಯೆ ಏನಾದರೂ ಇದ್ದರೆ ಅದೆಲ್ಲ ಕಡಿಮೆಯಾಗಿ ಮನೆಯಲ್ಲಿ ಶುಭ ಯಾವಾಗಲೂ ಇರುತ್ತದೆ.