ನಮ್ಮ ಭಾರತ ದೇಶದಲ್ಲಿ ಆಚಾರ ವಿಚಾರ ಮತ್ತು ಸಂಸ್ಕೃತಿ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರು ಇದನ್ನ ಪಾಲಿಸುತ್ತಾರೆ ಆದರೆ ಪ್ರತಿಯೊಬ್ಬರ ಮನೆಯಲ್ಲಿ ಹಾಲನ್ನು ಕಾಯಿಸಲು ಇರುತ್ತಾರೆ ಆದರೆ ಅವರಿಗೆ ಗೊತ್ತಿಲ್ಲದೆ ಹಾಲು ಉಕ್ಕಿ ಮೇಲೆ ಬರುತ್ತದೆ ಅಥವಾ ಇದ್ದಕ್ಕಿದ್ದಂತೆ ಮೇಲೆ ಬರುತ್ತದೆ .ಅದಕ್ಕೆ ಹಲವಾರು ಕಾರಣಗಳು ಮತ್ತು ವಿಶೇಷ ಮುನ್ಸೂಚನೆಗಳನ್ನು ತಿಳಿಸುತ್ತದೆ ಆದರೆ ಮನೆಯಲ್ಲಿ ಶುಭ ಆಗುತ್ತದೆಂದು ಜನರ ನಂಬಿಕೆಯಾಗಿದೆ. ಭವಿಷ್ಯದಲ್ಲಿ ನಡೆಯುವ ಕೆಲಸಕಾರ್ಯಗಳಿಗೆ ಇದು ಮುನ್ಸೂಚನೆ ನೀಡುತ್ತದೆ ನಮ್ಮಲ್ಲಿ ಬಹಳಷ್ಟು ಜನರು ನಂಬುತ್ತಾರೆ ಒಮ್ಮೊಮ್ಮೆ ನೋಡುವುದಾದರೆ ಆದರೆ ಹಾಲು ಮನೆಯಲ್ಲಿ ಉಕ್ಕುತ್ತಿದ್ದರೆ ಮನೆಯಲ್ಲಿ ಶುಭ ಆಗುತ್ತದೆ .ಅಥವಾ ಅಶುಭ ಆಗುತ್ತದೆ ಜನರಿಗೆ ತುಂಬಾ ಸಂದೇಹ ಇರುತ್ತದೆ .ಎಲ್ಲರಿಗೂ ಗೊತ್ತಿರುವ ಹಾಗೆ ಹೊಸ ಮನೆ ಗೃಹಪ್ರವೇಶ ಮಾಡುವಾಗ ಮನೆಗೆ ಹೊರಗಡೆ ಹೋಗುವಾಗ ಮೊದಲಿಗೆ ಅಡುಗೆಮನೆಯಲ್ಲಿ ಹಾಲನ್ನು ಉಕ್ಕಿ ಸುತ್ತಾರೆ .ಇದರಿಂದ ಮನೆಯಲ್ಲಿ ಆಯಸ್ಸು ಆರೋಗ್ಯ ಸಮೃದ್ಧಿ ಹೆಚ್ಚಲಿ ಹಣಕಾಸು ಆರ್ಥಿಕ ಸಮಸ್ಯೆ ಬರದೇ ಇರಲಿ ಎಂದು ಪ್ರತಿಯೊಬ್ಬರು ಇಚ್ಛೆಪಡುತ್ತಾರೆ ಮನೆಯಲ್ಲಿ ಒಳ್ಳೆ ನೆಮ್ಮದಿ ಸಿಗಬೇಕೆಂದು ಈ ರೀತಿ ಮಾಡುತ್ತಾರೆ ಹಾಲು ಪೂರ್ವದಿಕ್ಕಿನಲ್ಲಿ ಉಕ್ಕಿದರೆ ಮನೆಯಲ್ಲಿ ತುಂಬಾ ಒಳ್ಳೆಯದು ಆಗುತ್ತದೆ ಎಂದು ವಾಸ್ತು ಶಾಸ್ತ್ರದ ಪ್ರಕಾರ ಹೇಳುತ್ತಾರೆ.
ಹೀಗೆ ಆಗುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಅದೃಷ್ಟ ಸಿಗುತ್ತದೆ ಇನ್ನು ಕೆಲವು ಕಡೆ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಮನೆಯಲ್ಲಿ ಬಂದಾಗ ಹಾಲನ್ನು ಉಕ್ಕುತ್ತದೆ ಹಾಲು ಅಮೃತಕ್ಕೆ ಸಮಾನ ಎಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಲ್ಲರೂ ಪ್ರತಿಯೊಬ್ಬರೂ ಹೇಳುತ್ತಾರೆ. ಹಾಗೂ ಪ್ರತಿಯೊಬ್ಬರು ಮನೆಯಲ್ಲಿ ಹಾಲನ್ನು ಉಕ್ಕಿಸುವುದರಿಂದ ಮನೆಯಲ್ಲಿ ನೆಮ್ಮದಿ ಶಾಂತಿ ಇರುತ್ತದೆ ಮನೆಯಲ್ಲಿ ಕಷ್ಟ ಇದ್ದಾಗ ಈ ರೀತಿ ಮಾಡುವಾಗ ಇವೆಲ್ಲವೂ ನಿವಾರಣೆಯಾಗುತ್ತದೆ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ನಿವಾರಣೆಯಾಗುತ್ತದೆ. ಮನೆಯಲ್ಲಿ ಪ್ರತಿಯೊಬ್ಬರ ಮನಸ್ಥಿತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತದೆ. ಯಾವುದೇ ತೊಂದರೆಗಳು ಉಂಟಾಗುವುದಿಲ್ಲ ಹಾಲು ಉಕ್ಕುವುದು ಮನೆಯಲ್ಲಿ ಒಂದು ಸಕಾರಾತ್ಮಕ ಭಾವನೆಯನ್ನು ತಿಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿ ಹಾಲು ಉಕ್ಕಿಸುವುದರಿಂದ ಎಲ್ಲವೂ ಮನೆಯಲ್ಲಿ ಒಳ್ಳೆಯದು ಆಗುತ್ತದೆ ಇದರ ಬಗ್ಗೆ ನೀವು ಸಂದೇಹ ಪಡುವ ಅವಶ್ಯಕತೆ ಇಲ್ಲ.
