Sun. Sep 24th, 2023

ಮನೆಯಲ್ಲಿ ಯಾವ ದಿಕ್ಕಿಗೆ ಯಾವ ಪೊಟೊ ಇಟ್ಟರೆ ಅದೃಷ್ಟ ಗೊತ್ತಾ.‌ ಸಂಪೂರ್ಣ ಮಾಹಿತಿಗೆ ತಪ್ಪದೇ ಪೂರ್ತಿ ಲೇಖನ ನೋಡಿ.
ಮನೆಯ ಸುಖ ಶಾಂತಿ ಸಮೃದ್ದಿಗೆ ಆಯುಷ್ಯ ವೃದ್ದಿಗೆ ತಪ್ಪದೆ ದಕ್ಷಿಣ ದಿಕ್ಕಿಗೆ ಕೊಕ್ಕರೆ ಪೋಸ್ಟರ್ ಅಥವಾ ಪೊಟೊವನ್ನು ಇಡಿ. ಇದರಿಂದ ನಿಮಗೆ ಒಳಿತಾಗುತ್ತದೆ ಎಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನು ಉತ್ತರ ದಿಕ್ಕಿಗೆ ಹಂಸದ ಬೊಂಬೆ ಅಥವಾ ಪೋಟೊ ಹಾಕಿ ಇದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಹೊಂದುತ್ತಾರೆ ಮತ್ತು ಮಕ್ಕಳಿಗೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಪುರಾಣಗಳ ಪ್ರಕಾರ ಸಾಕ್ಷತ್ ಶಿವನ ಹಂಸ ರೂಪ ತಾಳಿ ನಳ ಮತ್ತು ದಮಯಂತಿ ಯರ ರಾಯಭಾರಿಯಾಗಿದ್ದನೆಂದು ಉಲ್ಲೆಖಿಸಲಾಗಿದೆ ಹಾಗಾಗಿ ಹಂಸ ಪೊಟೊ ಇಡುವುದರಿಂದ ಒಳಿತಾಗುತ್ತದೆ. ಇನ್ನು ಪಶ್ಚಿಮ ದಿಕ್ಕಿಗೆ ಭೂದೇವಿ ಮತ್ತು ಶ್ರೀ ದೇವಿ ಸಮೇತನಾದ ವೆಂಕಟೇಶ್ವರ ನ ಪೊಟೊ ಇಡಬೇಕು ಇದರಿಂದ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗುತ್ತದೆ ಮತ್ತು ಸಾಲದ ಸಮಸ್ಯೆಯಿಂದ ಬಹುಬೇಗನೆ ಹೊರಬರಬಹುದು.


ಪಶ್ಚಿಮ ದಿಕ್ಕಿಗೆ ಅಧಿಪತಿ ಶನಿಶ್ವರ ಈ ದೇವನ ಅನುಷ್ಠಾನ ದೇವರು ವೆಂಕಟೇಶ್ವರ ಸ್ವಾಮಿ ಹಾಗಾಗಿ ಈ ದಿಕ್ಕಿಗೆ ಆ ಪೊಟೊ ಇಟ್ಟರೆ ಒಳಿತು. ಇನ್ನು ಪೂರ್ವಕ್ಕೆ ಗರುಡಸ್ವಾಮಿ ಪೊಟೊ ಅಥವಾ ಬೊಂಬೆ ಇಟ್ಟರೆ ಒಳ್ಳೆಯದು. ಗಂಡ ಹೆಂಡತಿ ನಡುವೆ ಯಾವಾಗಲು ಜಗಳ ವೈಮನಸ್ಸು ಇದ್ದರೆ ತಪ್ಪದೇ ನೈರುತ್ಯ ದಿಕ್ಕಿಗೆ ಜೋಡಿ ಬಾತುಕೋಳಿಗಳು ಇರುವ ಬೊಂಬೆ ಇಟ್ಟರೆ ಒಳ್ಳೆದು ಮತ್ತು ಗಂಡ ಹೆಂಡತಿ‌ನಡುವೆ ಅನ್ಯೊನ್ಯತೆ ಹೆಚ್ಚುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ. ಮತ್ತು ಮದುವೆ ಆಗದವರಿಗೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ. ನೋಡಿದ್ರರಲ್ಲ ಶಾಸ್ತ್ರ ದ ಪ್ರಕಾರ ಯಾವ ದಿಕ್ಕಿಗೆ ಯಾವ ಪೋಟೊ ಅಥವಾ ಪೋಸ್ಟರ್ ಹಾಕೊದರೆ ಎನೆಲ್ಲ ಅದೃಷ್ಟ ಬರುತ್ತದೆ ‌ಎಂದು ಹಾಗದರೆ ಮತ್ತಷ್ಟು ಜ್ಯೋತಿಷ್ಯ ಮಾಹಿತಿಗೆ ತಪ್ಪದೇ ನಮ್ಮ ಲೇಖನಗಳನ್ನು ಫಾಲೊ ಮಾಡಿ. ಧನ್ಯವಾದ.