Sat. Sep 30th, 2023

ಯಾರ ಮನೆಯಲ್ಲಿ ದೇವರ ಕೋಣೆಯಲ್ಲಿ ಈ ವಸ್ತು ಗಳು ಇಲ್ಲದಿದ್ದರೆ ಅಂತ ಮನೆಯಲ್ಲಿ ಹಣದ ಹೆಚ್ಚಳ ವಾಗುವುದಿಲ್ಲ ಮತ್ತು ಅವರ ಸಂಪತ್ತು ಕೂಡ ಉಳಿಯುವುದಿಲ್ಲ ಹಾಗೂ ಆ ಮನೆಯ ಧಣಿ ಯಾಗುವುದು ಕೂಡ ಕನಸಾಗುತ್ತದೆ ನೀವು ಶ್ರೀಮಂತರಾಗಲು ಬಯಸುವುದಾದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ದಯಮಾಡಿ ಇಡಿ ಜ್ಯೋತಿಷ್ಯಾಸ್ತ್ರದಲ್ಲಿ ಬರೆದಿದ್ದಾರೆ ಮನೆಯ ಕೋಣೆಗಳಲ್ಲಿ ಈ ವಸ್ತುಗಳನ್ನು ಇಟ್ಟರೆ ಆ ಮನೆಯಲ್ಲಿ ಅಂಥವರ ಮನೆಯಲ್ಲಿ ಎಂದಿಗೂ ಯಾವತ್ತಿಗೂ ಹಣದ ಕೊರತೆ ಆಗುವುದಿಲ್ಲ.ನಾನು ಇವತ್ತು ಆ ನಾಲ್ಕು ವಸ್ತುಗಳ ಬಗ್ಗೆ ತಿಳಿಸುತ್ತೇನೆ ಆ ವಸ್ತುಗಳನ್ನು ನೀವು ನಿಮ್ಮ ದೇವರಕೋಣೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಲೆಸುತ್ತದೆ ಮತ್ತು ಯಾವಾಗಲೂ ಹಣದ ಹರಿವು ಹರಿಯುತ್ತಿರುತ್ತದೆ ಭಗವಂತನಾದ ಶ್ರೀಕೃಷ್ಣ ಪರಮಾತ್ಮನ ಸಹ ಇದನ್ನು ಹೇಳುತ್ತಾರೆ ಯಾರ ಮನೆ ದೇವರ ಕೋಣೆಯಲ್ಲಿ ಈ ವಸ್ತುಗಳು ಇರುವುದಿಲ್ಲವೋ ಅಂಥವರ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುವುದಿಲ್ಲ ಮತ್ತು ಅಂಥವರ ಮನೆಯಲ್ಲಿ ಧನಸಂಪತ್ತು ಯಾವತ್ತೂ ನಿಲ್ಲುವುದಿಲ್ಲ ಕೆಲಸ ಮಕ್ಕಳ ಓದುವಿಕೆಯಲ್ಲಿ ಮನಸ್ಸು ಬರುವುದಿಲ್ಲ ನೀವು ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಕಾಣಬೇಕೆಂದರೆ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ತಪ್ಪದೇ ಹಿಡಿ ಬನ್ನಿ ಹಾಗಾದರೆ ತಿಳಿಯೋಣ.


ಮೊದಲನೆಯ ವಸ್ತು ಈ ಶಂಕ ವಾಗಿದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜ್ಯೋತಿಷ್ಯಾಸ್ತ್ರದ ಅನುಸಾರ ವಾಗಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಶಂಕವನ್ನು ಇಟ್ಟರೆ ದೊಡ್ಡದು ಅಥವಾ ಸಣ್ಣದು ಶಂಕವನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಚಿನ್ನ ಮತ್ತು ಬೆಳ್ಳಿ ಹಾಗೂ ಸಾಕಷ್ಟು ಹಣ ಸಿಗುತ್ತದೆ ಇದಲ್ಲವೇ ನಮ್ಮೆಲ್ಲ ವ್ಯವಹಾರದಲ್ಲಿ ಅಭಿವೃದ್ಧಿಯಾಗುತ್ತಾ ಹೋಗುತ್ತದೆ ಆದ್ದರಿಂದ ನಿಮ್ಮ ದೇವರಕೋಣೆಯಲ್ಲಿ ಸಣ್ಣ ಶಂಕ ವಾಗಲಿ ಅಥವಾ ದೊಡ್ಡ ಶಂಕ ವಾಗಲಿ ಬಿಡಬೇಕು ಯಾರ ಕೊನೆಯಲ್ಲಿ ಶಂಕ ಇರುತ್ತದೆಯೋ ಅಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಶಾಸ್ತ್ರಗಳ ಪ್ರಕಾರ ಕುಬೇರ ಹಾಗೂ ಮಹಾಲಕ್ಷ್ಮಿ ಮೂರ್ತಿ ಯು ಅವಶ್ಯಕತೆ ವಾಗಿಇರಬೇಕು ಸಾಮಾನ್ಯವಾಗಿ ಎಲ್ಲರ ಮನೆಯ ದೇವರ ಕೋಣೆಯಲ್ಲಿ ಮಹಾಲಕ್ಷ್ಮಿ ವಿಗ್ರಹ ಇದ್ದೇ ಇರುತ್ತದೆ ಆದರೆ ಕುಬೇರನ ವಿಗ್ರಹ ಇಟ್ಟಿರುವುದಿಲ್ಲ ಕುಬೇರನ ವಿಗ್ರಹವನ್ನ ದೀಪಾವಳಿ ಸಂದರ್ಭದಲ್ಲಿ ಇಡುತ್ತಾರೆ ಆದರೆ ಜ್ಯೋತಿಷ್ಯಾಸ್ತ್ರ ಹೇಳುತ್ತದೆ ನಮ್ಮ ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ವಿಗ್ರಹ ಮತ್ತು ಕುಬೇರನ ವಿಗ್ರಹ ದೇವರ ಕೋಣೆಯಲ್ಲಿ ಇಟ್ಟಿರಬೇಕು ಹಾಗೂ ನಿಯಮಾನುಸಾರ ಪೂಜೆಗಳನ್ನು ಪೂಜಾ ಕಾರ್ಯಗಳನ್ನು ಮಾಡುತ್ತಿರಬೇಕು.


ಜಾಹಿರಾತು : ” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )
ಮೊಬೈಲ್ : 9964108888
INDIAN FAMOUS ASTROLOGER

ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ,ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,
ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888