Sat. Dec 9th, 2023

ನಾಯಿಗಳು ರಾತ್ರಿ ಅಳೋದ್ಯಾಕೆ ಗೊತ್ತಾ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ವಿಷಯ ತುಂಬಾ ಇಂಟರೆಸ್ಟಿಂಗ್ ಆಗಿದೆ ಎಂದರೂ ಕೂಡ ತಿಳಿದುಕೊಳ್ಳಲೇಬೇಕು ನಿಮ್ಮ ಮನೆಯ ಅಕ್ಕಪಕ್ಕ ಹಾಗೂ ನೀವು ಕೂಡ ನಾಯಿಯನ್ನು ಹಾಕಿರುತ್ತೇವೆ ಆದರೆ ನಾಯಿಗಳು ರಾತ್ರಿಯಾದಂತೆ ಒಮ್ಮೊಮ್ಮೆ ಬೊಗಳುತ್ತವೆ ಇದಕ್ಕೆ ಕಾರಣ ಏನು ಗೊತ್ತೆ ಎಲ್ಲವನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಮೊದಲನೆಯದಾಗಿ ಹೇಳುವುದಾದರೆ ನಾಯಿ ನಿಯತ್ತಿನ ಪ್ರಾಣಿ ಮನುಷ್ಯ ಬೇಕರೆ ಮೋಸ ಮಾಡಬಹುದು ಆದರೆ ನಾಯಿ ಯಾವತ್ತೂ ಕೂಡ ಊಟ ಮಾಡಿದ ಮನೆಗೆ ಮೋಸ ಮಾಡುವುದಿಲ್ಲ ಎಂಬ ಗಾದೆ ಮಾತೇ ಇದೆ ಹಾಗೂ ನಾರಾಯಣ ವಾಹನ ನಾಯಿ ಯಾಗಿದೆ ಅದಕ್ಕಾಗಿ ಎಲ್ಲರೂ ಕೂಡ ತುಂಬಾ ಪ್ರೀತಿಯಿಂದ ನಾಯಿಯನ್ನು ಹಾಕುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ರಾತ್ರಿ ಮಲಗಿ ರ ಬೇಕಾದರೆ ನಾವು ಗಾಢನಿದ್ರೆಯಲ್ಲಿ ಇರುತ್ತೇವೆ ರಾತ್ರಿವೇಳೆ ನಾಯಿಗಳು ಈ ರೀತಿ ಬೊಗಳಿದರೆ ಅದನ್ನು ಶಾಸ್ತ್ರದ ಪ್ರಕಾರ ಅದು ಅಶುಭ ಸಂಕೇತ ಎಂದು ಹೇಳಲಾಗುತ್ತದೆ ಹಾಗಾದರೆ ನಾಯಿಗಳು ಏಕೆ ಹೀಗೆ ಹೇಳುತ್ತದೆ ಗೊತ್ತಾ ಹಾಗೂ ನಾಯಿ ಬೊಗಳುತ್ತದೆ ಹೋದರೆ ಒಬ್ಬರಿಗೆ ಭಯ ಆಗುತ್ತದೆ ಹಾಗೂ ಇನ್ನೂ ಕೆಲವರಿಗೆ ನಿದ್ದೆ ಮಾಡುತ್ತಿರುತ್ತಾರೆ ಡಿಸ್ಟರ್ಬೆನ್ಸ್ ಕೂಡ ಹಾಗುತ್ತದೆ ನಾಯಿ ಈ ರೀತಿ ಬೊಗಳು ತ್ತಿದ್ದರೆ ಯಾರಾದರೂ ಸಾವನ್ನಪ್ಪುತ್ತಾರೆ ಎಂಬ ಸಂಕೇತ ನೀಡುತ್ತದೆ ಜೊತೆಗೆ ನಾಯಿಗಳ ಕಣ್ಣಿಗೆ ಯಾವುದಾದರೂ ಆತ್ಮಗಳು ಕಂಡರೆ ನಾಯಿಗಳು ಬೊಗಳುವುದು ಕ್ಕೆ ಪ್ರಾರಂಭ ಮಾಡುತ್ತದೆ ಹಾಗೂ ಅಕ್ಕಪಕ್ಕದ ನಾಯಿಗಳು ಕೂಡ ಇದರ ಜೊತೆ ಬೊಗಳಿ ಮನುಷ್ಯರಿಗೆ ಆತ್ಮಗಳು ಬಂದಿದೆ ಎಂಬ ಮಾಹಿತಿಯನ್ನು ನೀಡುತ್ತದೆ.