ನಿಮ್ಮ ಮುಖದ ಮೇಲೆ ಇರುವಂತಹ ಕಪ್ಪು ಕಲೆ ಹಾಗೂ ಪಿಗ್ಮೆಂಟೇಶನ್ ಬಂಗು ಮೊಡವೆ ಕಲೆಗಳು ಹಾಗೂ ನಿಮ್ಮ ಮುಖ ಪಳಪಳನೆ ಕಾಣಬೇಕು ಅಂದರೆ ಮತ್ತು ನಿಮ್ಮ ಚರ್ಮ ಬೆಳ್ಳಗೆ ಆಗಬೇಕು ಅಂದರೆ ನಾವು ಹೇಳುವಂತಹ ಈ ಸರಳವಾದ ಅಂತಹ ಫೇಸ್ ಪ್ಯಾಕ್ ಅನ್ನು ಮಾಡಿ ನೋಡಿ ನಿಮ್ಮ ಮುಖದ ಮೇಲೆ ಇರುವಂತಹ ಎಲ್ಲ ಸಮಸ್ಯೆಗಳು ಅತಿಬೇಗನೆ ನಿವಾರಣೆ ಆಗುತ್ತದೆ ಹಾಗಾದರೆ ಈ ಫೇಸ್ ಪ್ಯಾಕ್ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ.ಈ ಫೇಸ್ ಪ್ಯಾಕ್ ಮಾಡಲು ಬೇಕಾಗಿರುವ ಸಾಮಗ್ರಿಗಳು ಕಡಲೆಹಿಟ್ಟು ಅರಿಶಿನ ಪುಡಿ ಹಾಗೂ ಮೊಸರು ನಂತರ ರೋಜ್ ವಾಟರ್ ಮಾಡುವ ವಿಧಾನ ಮೊದಲಿಗೆ ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆಹಿಟ್ಟು ಅರಿಶಿನ ಪುಡಿ ಮೊಸರು ರೋಜ್ ವಾಟರ್ ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ನಿಮ್ಮ ಮುಖವನ್ನು ಶುದ್ಧವಾದ ತೊಳೆದ ನಂತರ ಮಸಾಜ್ ಮಾಡಿ 20 ನಿಮಿಷಗಳ ಕಾಲ ಬಿಟ್ಟು ನಿಮ್ಮ ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖ ಪಳಪಳನೆ ಕಾಣುತ್ತದೆ ಈ ಮನೆಮದ್ದನ್ನು ನೀವು ಕೂಡ ಒಮ್ಮೆ ಮಾಡಿ ನೋಡಿ ಗುಡ್ ರಿಸಲ್ಟ್ ದೊರೆಯುತ್ತದೆ ನಂತರ ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
