Sun. Sep 24th, 2023

ಇದನ್ನು ನಾವು ಪ್ರತಿನಿತ್ಯ ಕುಡಿಯುವುದರಿಂದ ನಮ್ಮ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ತೂಕ ಇಳಿಸುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ ಅದೇನು ಅಂತ ನೋಡೋಣ ಇದನ್ನು ಮಾಡುವುದಕ್ಕೆ ಮೊದಲು ಸ್ಟವ್ ಮೇಲೆ ಒಂದು ಪಾತ್ರೆಯಲ್ಲಿ ಇಡಬೇಕು ಪಾತ್ರೆಗೆ ಒಂದು ಲೋಟ ನೀರನ್ನು ಹಾಕಬೇಕು ನಂತರ ಇದನ್ನು ನಾಲ್ಕರಿಂದ ಐದು ಸೆಕೆಂಡ್ ಬಿಸಿ ಮಾಡಿದರೆ ಸಾಕು ಉಗುರು ಬೆಚ್ಚಗಿನ ನೀರು ಅಂತ ಹೇಳುತ್ತೇವೆ ಆರೀತಿ ಬಿಸಿ ಮಾಡಿಕೊಳ್ಳಬೇಕು ಈಗ ನೀರನ್ನು ಒಂದು ಲೋಟಕ್ಕೆ ಹಾಕಿಕೊಳ್ಳಿ ನೀವು ಯಾವ ಜೇನುತುಪ್ಪ ಬಳಸುತ್ತೀರಾ ಜೇನುತುಪ್ಪವನ್ನು ಹಾಕಿಕೊಳ್ಳಿ ಜೇನುತುಪ್ಪ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.

ನಂತರ ಅರ್ಧ ನಿಂಬೆರಸವನ್ನು ಹಾಕಿಕೊಳ್ಳಿ ದಯವಿಟ್ಟು ಗಮನಿಸಿ ಕೇಳಿ ಯಾರಿಗೆ ಗ್ಯಾಸ್ಟ್ರಬಲ್ ಇರುತ್ತದೆ ಅಂತವರು ನಿಂಬೆರಸವನ್ನು ಹಾಕಿಕೊಳ್ಳಬೇಡಿ ಇದನ್ನು ನಾನು ಯಾವಾಗ ಕುಡಿಯಬೇಕು ಅಂತ ಹೇಳುತ್ತೇನೆ ಅದಕ್ಕಿಂತ ಮುಂಚೆ ಇದರ ಉಪಯೋಗಗಳು ಏನು ಅಂತ ಹೇಳೋಣ ಇವಾಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದನ್ನು ಕುಡಿಯುವುದರಿಂದ ಇದು ನಮ್ಮ ತೂಕವನ್ನು ಕಡಿಮೆ ಮಾಡುತ್ತದೆ ಯಾರ ಹತ್ತಿರ ಅತಿಯಾದ ಬೊಜ್ಜು ಇರುತ್ತದೆ ಅವರು ಇದನ್ನು ಕುಡಿಯಬಹುದು ಇದನ್ನು ಕುಡಿಯುವುದರಿಂದ ನಮ್ಮ ಸೊಂಟದ ಸುತ್ತ ಇರುವ ಅತಿಯಾದ ಬೊಜ್ಜನ್ನು ಕಡಿಮೆ ಮಾಡುತ್ತದೆ ಅತಿಯಾದ ಕೊಬ್ಬು ನಮಸ್ಕರಿ ಇರಕ್ಕೆ ಸೇರದಂತೆ ನೋಡಿಕೊಳ್ಳುತ್ತದೆ.

ದಪ್ಪ ಇರುವವರಿಗೆ ಬರಿ ಇದನ್ನೇ ಕುಡಿಯುವುದರಿಂದ ಸಣ್ಣ ಆಗುತ್ತಾರೆ ಅನ್ನುವುದು ಏನು ಇಲ್ಲ ಇದರ ಜೊತೆಗೆ ಕೆಲವೊಂದು ಡಯಟ್ ಅನ್ನು ಫಾಲೋ ಮಾಡಬೇಕಾಗುತ್ತದೆ ಅಂತ ಹೇಳುತ್ತೇನೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬಾರದು ಸಕ್ಕರೆ ಅಂಶ ಇರುವ ಪದಾರ್ಥಗಳನ್ನು ತಿನ್ನಬಾರದು ಹಾಗೇನೆ ಸ್ವಲ್ಪ ವ್ಯಾಯಾಮವನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಅದರ ಜೊತೆಗೆ ಇದನ್ನು ಕುಡಿಯುವುದರಿಂದ ತುಂಬಾನೇ ಸಹಾಯವಾಗುತ್ತದೆ ನೀವು ನಿಮ್ಮ ಆಗಲಿಲ್ಲ ಅಂದರೆ ನಿಮ್ಮ ಆರೋಗ್ಯದಲ್ಲಿ ತುಂಬಾ ಚೆನ್ನಾಗಿ ಆರೋಗ್ಯ ಸುಧಾರಿಸುತ್ತದೆ ಆದರೆ ಮುಖದಲ್ಲೂ ಖಂಡಿತವಾಗಲೂ ನೂರಕ್ಕೆ ನೂರು ಪರ್ಸೆಂಟ್ ಆಗುತ್ತದೆ ಒಂದು ತಿಂಗಳವರೆಗೆ ಉಪಯೋಗಿಸಿ ನೋಡಿ 15 ದಿನದೊಳಗೆ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ ಇದನ್ನು ಯಾವಾಗ ಕುಡಿಯಬೇಕು ಅಂದರೆ ಬೆಳಿಗ್ಗೆ ಅರ್ಲಿ ಮಾರ್ನಿಂಗ್ ಖಾಲಿಹೊಟ್ಟೆಯಲ್ಲಿ ಏನೂ ತಿನ್ನದೆ ಕುಡಿಯಬೇಕು.