Sun. Dec 3rd, 2023

ಸ್ನೇಹಿತರೆ ನಾವು ಹೇಳುವಂತಹ ಈ ಮನೆಮದ್ದನ್ನು ಬಳಕೆ ಮಾಡಿದರೆ ನಿಮ್ಮ ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಹಾಗೂ ಗುಳ್ಳೆಗಳು ಹಾಗೂ ಸೊಕ್ಕು ನಿನಗೆ ಎಲ್ಲ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮುಖ ಪಳ ಪಳನೆ ಕಾಣುತ್ತದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಕ್ರೀಮ್ಗಳನ್ನು ಮತ್ತು ಸಾಬೂನುಗಳನ್ನು ಬಳಕೆ ಮಾಡುತ್ತೇವೆ ಇದರಿಂದ ನಮಗೆ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಅದ್ಭುತವಾದಂತಹ ಮತ್ತು ಸುಲಭವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಮನೆ ಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಾಗ್ರಿಗಳು ವಿಟಮಿನ್ ಇ ಕ್ಯಾಪ್ಸುಲ್ ಟ್ಯಾಬ್ಲೆಟ್ ನಂತರ ಅಲೋವೆರಾ ಜೆಲ್ ಹಾಗೂ ನಿತ್ಯಪುಷ್ಪ ಗಿಡದ ಎಲೆ ಮತ್ತು ಮಾಡುವ ವಿಧಾನ ಮೊದಲಿಗೆ ನಿತ್ಯಪುಷ್ಪ ಗಿಡದ ಎಲೆ ಮತ್ತು ಅನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಂಡು ರಸವನ್ನು ತೆಗೆಯಬೇಕು ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಟ್ಯಾಬ್ಲೆಟ್ ನಂತರ ಅಲೋವೆರ ಜೆಲ್ ಎರಡನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ನಾವು ಮಾಡಿಕೊಂಡಿರುವಂತೆ ನಿತ್ಯಪುಷ್ಪ ಗಿಡದ ಪೇಸ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆ ಪಲಿತಾಂಶ ದೊರೆಯುತ್ತದೆ ಹಾಗೂ ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ.