Tue. Aug 9th, 2022

ಕೊರಿಯನ್ ಕ್ಲಾಸ್ ಸ್ಕಿನ್ ತುಂಬಾನೇ ಚೆನ್ನಾಗಿರುತ್ತದೆ ವೇರಿ ಸ್ಮೂತ್ ಗ್ಲಾಸ್ ಸ್ಕಿನ್ ಆಗಿರುತ್ತದೆ ಅದನ್ನು ನಾವು ಕೂಡ ಪಡೆದುಕೊಳ್ಳಬಹುದು ಅದು ಹೇಗೆ ಅಂದರೆ ಸಿಂಪಲ್ ಸ್ಕಿನ್ ಕೇರ್ ಗಳನ್ನು ಫಾಲೋ ಮಾಡಬೇಕಾಗುತ್ತದೆ ಇವತ್ತು ನಾನು ಆ ಸ್ಟೆಪ್ಸ್ ಅನ್ನು ನಾನು ತೋರಿಸುತ್ತಾ ಹೋಗುತ್ತೇನೆ ಮನೆಮದ್ದು ಮತ್ತು ಕೆಲವೊಂದು ನಾಡುಗಳನ್ನು ಮಿಕ್ಸ್ ಮಾಡಿ ನಾನಿವತ್ತು ನಿಮಗೆ ತೋರಿಸಿಕೊಡುತ್ತೇನೆ ಇದನ್ನು ಫಾಲೋ ಮಾಡುವುದರಿಂದ ಮೂರ್ನಾಲ್ಕು ದಿನದಲ್ಲಿ ಫಲಿತಾಂಶ ಗೊತ್ತಾಗುತ್ತದೆ. ನಿಮ್ಮ ಚರ್ಮ ಎಷ್ಟು ಕ್ಲಿಯರ್ ಆಗಿದೆ ಮೊದಲು ನೀವು ಯಾವಾಗಲೂ ನಿಮ್ಮ ಮುಖದ ಮೇಲೆ ಇರುವ ಮೇಕಪ್ ಎಲ್ಲವನ್ನು ತೆಗೆದುಹಾಕಬೇಕು ಒಂದು ಬೌಲ್ ತಗೊಳ್ಳಿ ನಾನು ಗುಡ್ ವಯ್ಸ್ ಅವರದು ತೆಂಗಿನ ಎಣ್ಣೆಯನ್ನು ತೆಗೆದುಕೊಂಡಿದ್ದೇನೆ ಗುಡ್ ವೈಫ್ ಅವರದ್ದು ಇಂದಿನ ಎಣ್ಣೆ ತುಂಬಾ ಚೆನ್ನಾಗಿದೆ ಇದನ್ನು ನೀವು ಉಪಯೋಗಿಸಬಹುದು.

ಸ್ವಲ್ಪ ಕೊಬ್ಬರಿ ಎಣ್ಣೆ ಆಲಿವ್ ಆಯಿಲ್ ಹಾಕ್ತಾ ಇದೀನಿ ಆಲಿವ್ ಆಯಿಲ್ ನಮ್ಮ ಚರ್ಮಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಮಾಸ್ಟರ್ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮತ್ತೆ ಸ್ಕಿನ್ ಸಾಫ್ಟ್ ಮಾಡುತ್ತದೆ.ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಮಿಕ್ಸ್ ಮಾಡಿ ಆದಮೇಲೆ ಈ ರೀತಿ ತೆಗೆದುಕೊಂಡು ನೋಡಿ ಹಚ್ಚಿಕೊಂಡು ಈ ರೀತಿ ಮಾಡುವುದರಿಂದ ನಿಮ್ಮ ಮೇಕಪ್ ಈರೀತಿ ರಿಮೋ ಆಗುತ್ತದೆ ಆಮೇಲೆ ಸ್ಕಿನ್ ಕೊಡ ಸಾಫ್ಟ್ ಮತ್ತು ಸ್ಮೂತ್ ಆಗುತ್ತದೆ ಒಂದು ಎರಡು ನಿಮಿಷ ಈ ರೀತಿ ಮಾಡಿ ಆ ರೀತಿ ಮಾಡದ ನಂತರ ಒಂದು ಟಿಶ್ಯೂ ಪೇಪರ್ ತೆಗೆದುಕೊಂಡು ಆಯಿಲನ್ನು ರಿಮೂವ್ ಮಾಡಿ ನಿಮ್ಮ ಸ್ಕಿನ್ ತುಂಬಾ ಕ್ಲೀನಾಗಿ ಇರುತ್ತದೆ ನಂತರ ನೀವು ಯಾವ ಫೇಸ್ಬುಕ್ ಯೂಸ್ ಮಾಡುತ್ತೀರಾ ಅದನ್ನು ಉಪಯೋಗಿಸಿ.