Fri. Dec 8th, 2023

ವಯಸ್ಸಾಗುತ್ತಾ ಆಗುತ್ತಾ ಮೂಳೆಗಳಲ್ಲಿ ಸವೆತ ನೋವು ಹಾಗೂ ವೀಕ್ನೆಸ್ ಕೂಡ ಹಾಗುತ್ತೆ ಮೂಳೆಗಳಲ್ಲಿ ಕಟ್ ಕಟ್ ಅಂತ ಸೌಂಡ್ ಕೂಡ ಬರುತ್ತೆ ಮೂಳೆಗಳು ವೀಕ್ ಆಗುತ್ತದೆ ಮೂಳೆಗಳಲ್ಲಿ ಇರುವಂತಹ ಜೆಲ್ ಗಳು ಕಡಿಮೆಯಾಗುತ್ತೆ ಕ್ಯಾಲ್ಸಿಯಂ ಕೊರತೆ ಯಾಗುತ್ತದೆ ಈ ಎಲ್ಲಾ ಪ್ರಾಬ್ಲಮ್ಸ್ ನಿಮಗೆ ಇದ್ದರೆ ಮೂಳೆಗಳನ್ನು ಸ್ಟ್ರಾಂಗ್ ಮಾಡುವುದಕ್ಕೆ ಮೂಳೆಗಳಲ್ಲಿರುವ ವೀಕ್ನೆಸ್ ಹೆಚ್ಚಿಸುವುದಕ್ಕೆ ಹಾಗೂ ಕ್ಯಾಲ್ಸಿಯಂ ಅನ್ನು ಹೆಚ್ಚಿಸುವುದಕ್ಕೆ ಯಾವೆಲ್ಲಾ ಮನೆಮದ್ದುಗಳನ್ನು ಮಾಡಿಕೊಳ್ಳಬಹುದು ಜೊತೆಗೆ ಯಾವೆಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬಹುದು ಹೇಗೆಲ್ಲಾ ನಮ್ಮ ಮೂಳೆಗಳನ್ನು ಕೇರ್ ಮಾಡಬಹುದು ನಮ್ಮ ಹೇಳ್ತಾನೋ ಕೇರ್ ಮಾಡಿಕೊಳ್ಳಬಹುದು ಚಿಕ್ಕವರಿಂದ ಹಿಡಿದು ದೊಡ್ಡವರ ಆಗುವ ತನಕ ಹೇಗೆ ನಾವು ನಮ್ಮ ಮೂಳೆಗಳನ್ನು ಸ್ಟ್ರಾಂಗ್ ಮಾಡಿಕೊಂಡು ನಮ್ಮ ಹೆಲ್ತ್ ಅನ್ನು ಫಿಟ್ ಆಗಿ ಇಟ್ಟುಕೊಳ್ಳುವುದನ್ನು ಇವತ್ತು ನಾವು ತಿಳಿಯೋಣ.

ನಮ್ಮ ಹಿರಿಯರೆಲ್ಲ ರಾಗಿ ಅಂಬಲಿ ಯನ್ನು ಕುಡಿಯುತ್ತಾ ದೊಡ್ಡವರಾಗುವುದು ಅತಿ ಹೆಚ್ಚು ಗಟ್ಟಿಮುಟ್ಟು ಅವರ ದೇಹ ಯಾಕೆಂದರೆ ರಾಗಿಯನ್ನು ತಿಂದಿರುವ ದೇಹ ತುಂಬಾನೆ ಗಟ್ಟಿಮುಟ್ಟು ಯಾಕೆಂದರೆ ಮೂಳೆಗಳು ಇದರಿಂದ ಸ್ಟ್ರಾಂಗ್ ಆಗುತ್ತದೆ ಹಾಗಾಗಿ ಚಿಕ್ಕವಯಸ್ಸಿನಿಂದ ಚಿಕ್ಕ ಮಕ್ಕಳಿಂದಲೇ ರಾಗಿ ಯನ್ನು ಕೊಡುತ್ತಾರೆ ಅಂಬಲಿಯನ್ನು ಕುಡಿಸುತ್ತಾರೆ ಆದರೆ ಇವಾಗಿನ ಜನರೇಶನ್ ಫಾಸ್ಟ್ ಫುಡ್ ಮೇಲೆ ನಡಿತಾ ಇದೆ ಜಾಸ್ತಿ ಫಾಸ್ಟ್ ತಿನ್ನುವುದರಿಂದ ನಮ್ಮ ಮೂಳೆಗಳು ಸ್ಟ್ರಾಂಗ್ ಆಗಿರುವುದಿಲ್ಲ ವೀಕ್ ಆಗಿರುತ್ತದೆ ಇರುತ್ತದೆ ಹಾಗಾಗಿ ಊಟದಲ್ಲಿ ಜಾಸ್ತಿ ರಾಗಿ ಅನ್ನು ಬಳಸಿ ಎಲ್ಲರೂ ಇದನ್ನು ಇಷ್ಟಪಡುವುದಿಲ್ಲ ಯಾಕೆಂದರೆ ಇದು ಸಪ್ಪೆಯಾಗಿರುತ್ತದೆ ಅಂತ ಆದರೆ ಇದು ನಮ್ಮ ದೇಹದಲ್ಲಿ ತುಂಬಾನೇ ಜಾದು ರೀತಿಯಲ್ಲಿ ಕೆಲಸ ಮಾಡುತ್ತದೆ.

ಇದರಲ್ಲಿ ಜಾಸ್ತಿ ಪ್ರಮಾಣದಲ್ಲಿ ಪ್ರೊಟೀನ್ ಇದೆ ವಿಟಮಿನ್-ಡಿ ಇದೆ ಇದನ್ನು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೂ ಕೊಡುತ್ತಾರೆ ಇದನ್ನು ಮಕ್ಕಳಿಂದ ಹಿಡಿದು ವೃದ್ಧರ ಕೂಡ ಉಪಯೋಗಿಸಬಹುದು ಇದು ನಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಇದರಲ್ಲಿ ಪ್ರೋಟೀನ್ ಇದೆ ಅಂತ ಹೇಳಿದ್ದೆ ಇದು ನಮ್ಮ ಹೇಳ್ತಿದೆ ತುಂಬಾ ಒಳ್ಳೆಯದು ಶುಗರ್ ಪೇಸೆಂಟ ಗೆ ತುಂಬಾನೆ ಒಳ್ಳೆಯದು ಒಂದು ಪಾತ್ರೆಗೆ ಒಂದುವರೆ ಚಮಚದಷ್ಟು ರಾಗಿಹಿಟ್ಟನ್ನು ಹಾಕಿಕೊಂಡು ಸ್ವಲ್ಪ ನೀರನ್ನು ಸೇರಿಸಿಕೊಂಡು ಇದನ್ನ ಮಿಕ್ಸ್ ಮಾಡಿಕೊಳ್ಳಿ ಇದನ್ನು ಬಿಸಿ ನೀರಿಗೆ ಹಾಕಿದಾಗ ಗಂಟು ಆಗುತ್ತದೆ ಹಾಗಾಗಿ ನಾವು ಕಣ್ಣೀರಿನಿಂದಲೇ ಇದನ್ನು ಮಿಸ್ ಮಾಡಿಕೊಳ್ಳೋಣ ಇವಾಗ ಒಂದು ಪಾತ್ರೆಗೆ ಒಂದು ಲೋಟದಷ್ಟು ಹಾಲನ್ನು ಹಾಕುತ್ತಿದ್ದೇನೆ ಹಾಲಿಗೆ ಮಿಕ್ಸ್ ಮಾಡಿರುವಂತಹ ರಾಗಿ ಹಿಟ್ಟನ್ನು ಸೇರಿಸಿ ಕೊಳ್ಳೋಣ ಹಾಲನ್ನು ಚೆನ್ನಾಗಿ ಕುದಿಸಿ ಒಂದೆರಡು ಕುದಿ ಬಂದರೆ ಸಾಕು ಇದನ್ನ ಲೋಟಕ್ಕೆ ಹಾಕಿಕೊಳ್ಳಿ ಇದನ್ನು ಪ್ರತಿನಿತ್ಯ ವಾದರೂ ಕುಡಿಯಬಹುದು ಅಥವಾ ವಾರಕ್ಕೆ 2 ಅಥವಾ 3 ಸಾರಿಯಾದರೂ ಕುಡಿಯಬಹುದು ಇದರಿಂದ ನಿಮ್ಮ ಮೂಳೆಯ ಕ್ಯಾಲ್ಸಿಯಂ ಜಾಸ್ತಿಯಾಗುತ್ತದೆ ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ತುಂಬಾ ಆರೋಗ್ಯವಾಗಿ ಇರುತ್ತೀರಿ.